ಬ್ಯಾಂಕಾಕ್ ನಲ್ಲಿ ನಡೆಯಲಿರುವ ಕ್ರೀಡಾ ಕೂಟದಲ್ಲಿ ” ಕುಮಾರಿ ಶಿಲ್ಪ” ಭಾಗವಹಿಸಲು ಶಾಸಕರು ಕರ್ನಾಟಕ ವಿಧಾನ ಪರಿಷತ್ ಟಿ.ಎ.ಶರವಣ ರವರು ರೂ1,11,000/- ತಮ್ಮ ಸ್ವಂತ ಹಣ ನೀಡಿ ಪ್ರೋತ್ಸಾಹಿಸಿದರು.

ಕುಮಾರಿ ಶಿಲ್ಪ ಇವರು ಅಂಗವಿಕಲರಾಗಿದ್ದು ವೀಲ್ ಚೇರ್ ಟೆನಿಸ್ ಅಂತರ್ ರಾಷ್ಟ್ರೀಯ ಕ್ರೀಡಾ ಪಟ್ಟುವಾಗಿದ್ದು ಭಾರತದ 2ನೇ ಸ್ಥಾನದಲ್ಲಿರುತಾರೆ,
ಬ್ಯಾಂಕಾಕ್ ಮತ್ತು ಥೈಲ್ಯಾಂಡ್ ನಲ್ಲಿ ದಿನಾಂಕ 22/11/2018 ರಿಂದ 24/11/2018 ವರೆಗೆ ನಡೆಯಲಿರುವ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಶಾಸಕರು ಕರ್ನಾಟಕ ವಿಧಾನ ಪರಿಷತ್ ಟಿ.ಎ.ಶರವಣ ರವರು 1,11,000/- ( ಒಂದು ಲಕ್ಷ ಹನ್ನೊಂದು ಸಾವಿರ ರೂ ಗಳನ್ನು) ತಮ್ಮ ಸ್ವಂತ ಹಣವನ್ನೂ ಮಾನ್ಯ ಮುಖ್ಯಮಂತ್ರಿ ಶ್ರೀ ಹೆಚ್.ಡಿ.ಕುಮಾರ ಸ್ವಾಮಿ ರವರ ಸಮ್ಮುಖದಲ್ಲಿ ನೀಡಿ ಪ್ರೋತ್ಸಾಹಿಸಿದರು.

City Today News

(Tj vision media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s