ಮಾದಿಗ ಸಮಾಜ ಜನಪ್ರತಿನಿಧಿಗಳಿಗೆ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ನೀಡುವ ಕುರಿತು ಆಗ್ರಹ.

ಬೆಂಗಳೂರು, 20ನೇ ಡಿಸಂಬರ್, 2018: ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ , ಈಗಿನ ಸಮ್ಮಿಶ್ರ ಸರ್ಕಾರದಿಂದ ಸ್ವಾತಂತ್ರ್ಯ ನಂತರದ 72 ವರ್ಷಗಳಲ್ಲಿ ಮಾದಿಗರೇತರ ಮಂತ್ರಿಮಂಡಲ ಜಾತ್ಯಾತೀತರಿಂದಲೇ ರಚನೆಯಾಗಿತ್ತು . ಈ ಬಾರಿ ಹಾಗಾಗದೇ ಮಾದಿಗ ಸಮಾಜದ ಏಕೈಕ ಚುನಾಯಿತ ಪ್ರತಿನಿಧಿಯಾದ ಶ್ರೀಮತಿ ರೂಪ ಶಶಿಧರ ಮತ್ತು ವಿಧಾನ ಪರಿಷತ್ ಸದಸ್ಯರುಗಳಾದ ಶ್ರೀ ಧರ್ಮಸೇನಾ ಮತ್ತು ಶ್ರೀ ಆರ್ . ಬಿ . ತಿಮ್ಮಾಪೂರ ರವರಿಗೆ ಕ್ಯಾಬಿನೆಟ್ ದರ್ಜೆ ಸಂಪುಟ ಸ್ಥಾನ ನೀಡಿ ಸಾಮಾಜಿಕ ನ್ಯಾಯವನ್ನು ಉಳಿಸಬೇಕಾಗಿ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಆಗ್ರಹ.

City Today News

(Tj vision media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s