ಹಿರಿಯ ಶಾಸಕರಾದ ಶ್ರೀ.ರಾಮಲಿಂಗಾ ರೆಡ್ಡಿ ರವರಿಗೆ ಸಚಿವ ಸ್ಥಾನ ವಂಚಿಸಿರುವುದನ್ನ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳಿಂದ ಹೋರಾಟ.

ಹಿರಿಯ ಶಾಸಕರಾದ ಶ್ರೀ.ರಾಮಲಿಂಗಾ ರೆಡ್ಡಿ ರವರಿಗೆ ಸಚಿವ ಸ್ಥಾನ ವಂಚಿಸಿರುವುದನ್ನ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳಿಂದ ಹೋರಾಟ.
✋ಇಂದು 24-12-2018ರಂದು 11ಗಂಟೆಗೆ ಮೌರ್ಯ ಹೋಟಲ್ ಸಭಾಂಗಣದಲ್ಲಿ ರಾಮಲಿಂಗಾರೆಡ್ಡಿರವರಿಗೆ ಬೆಂಬಲಿಸಿ ಸಭೆ.
✋ರೆಡ್ಡಿ ಜನ ಸಂಘದ ವತಿಯಿಂದ ಪತ್ರಿಕಾಗೋಷ್ಟಿ.
✋ಹೊಸುರು ಮುಖ್ಯರಸ್ತೆ ,ಕಿತ್ತಗಾನಹಳ್ಳಿ ಗೇಟ್ ನಲ್ಲಿ ಬಾರಿ ಪ್ರತಿಭಟನೆ.
ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರು ಮತ್ತು ರಾಮಲಿಂಗ ರೆಡ್ಡಿರವರ ಅಭಿಮಾನಿಗಳು ವಿವಿಧ ಕಡೆಯಲ್ಲಿ ಪ್ರತಿಭಟನೆ ಮತ್ತು ಹೋರಾಟದಲ್ಲಿ ಭಾಗವಹಿಸುತ್ತಿದ್ದಾರೆ.

City Today News

(Tj vision media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s