ಪೊಲೀಸ್ ಮಹಾನಿರೀಕ್ಷಕರು, ವಿಶೇಷ ತನಿಖಾ ತಂಡ , ಕರ್ನಾಟಕ ಲೋಕಾಯುಕ್ತ , ಬೆಂಗಳೂರು .

ಮಾನ್ಯ ಲೋಕಾಯುಕ್ತ ವರದಿ ಮಾಹಿತಿ ಮೇರೆಗೆ ವಿಶೇಷ ತನಿಖಾ ತಂಡ , ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಸಾರಾಂಶವೆನೆಂದರೆ , 2009 – 10 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದಲ್ಲಿ ಅಕ್ರಮ ಗಣಿ ಚಟುವಟಿಕೆಗಳನ್ನು ನಡೆಸಿ , ಆ ಮೂಲಕ ಕಬ್ಬಿಣದ ಅದಿರು ಸಾಗಾಣಿಕೆ ಮತ್ತು ಮಾರಾಟ ಮಾಡಿ , ಹಣ ಗಳಿಸುವ ಹಾಗೂ ಸರ್ಕಾರದ ಬೊಕ್ಕಸಕ್ಕೆ ಅಕ್ರಮ ನಷ್ಟವನ್ನುಂಟು ಮಾಡುವ ಉದ್ದೇಶದಿಂದ ಶ್ರೀ . ಜಿ . ಜನಾರ್ಧನ್ ರೆಡ್ಡಿ ಅಂದಿನ ಎಮ್ . ಎಲ್ . ಸಿ ಹಾಗೂ ಸಚಿವರು ಕರ್ನಾಟಕ ಸರ್ಕಾರ , ಶ್ರೀ . ಕೆ . ಎಂ . ಆಲಿಖಾನ್ ಮತ್ತು ಇತರರು ಸೇಲ , ಅಪರಾಭಿಕ ಒಳಸಂಚು ನಡೆಸಿ , ಎನ್ . ಶೇಖ್‌ಸಾಬ್ ಎಂಬ ಗಣಿ ಗುತ್ತಿಗೆಯನ್ನು Instrument of Partnership and Power of Attorney ಮುಖಾಂತರ ತಮ್ಮ ನಿಯಂತ್ರಣಕ್ಕೆ ಪಡೆದು ಅಕ್ರಮ ಗಣಿಗಾರಿಕೆ ನಡೆಸಿ ಸರ್ಕಾರಕ್ಕೆ ಆರ್ಥಿಕ ನಷ್ಟವನ್ನುಂಟು ಮಾಡಿ ವಂಚಿಸಿರುತ್ತಾರೆಂದು ವಿಶೇಷ ತನಿಖಾ ತಂಡ ಪೊಲೀಸ್ ಠಾಣೆಯಲ್ಲಿ ಮೊ . ಸಂ : 22 / 2015 ರಂತೆ ಪ್ರಕರಣ ದಾಖಲಾಗಿರುತ್ತದೆ . ಏಶೇಷ ತನಿಖಾ ತಂಡ ಈ ಪ್ರಕರಣದ ತನಿಖೆಯನ್ನು ಕೈಗೊಂಡು , ತನಿಖಾ ಸಮಯದಲ್ಲಿ ಶ್ರೀ . ಜಿ . ಜನಾರ್ಧನ್ ರೆಡ್ಡಿ ಅಂದಿನ ಎಮ್ . ಎಲ್ . ಸಿ ಹಾಗೂ ಜಿಲ್ಲಾ ಸಚಿವರು , ಶ್ರೀ . ಕೆ . ಎಂ . ಆಲಿಖಾನ್, ಮೆ//ದೇವಿ ಎಂಟೆರ್ಪ್ರೈಸೆಸ್ ಪಾಲುದಾರ ಮತ್ತು ಶ್ರೀ . ಜಿ . ವಿ . ಶ್ರೀನಿವಾಸ್ ರೆಡ್ಡಿ , ಮೆ//ಶ್ರೀ . ಮಿನರಲ್ಸ್‌ನ ಪಾಲುದಾರ ರವರುಗಳು ಅಪರಾಧಿಕ ಒಳಸಂಚನ್ನು ರೂಪಸಿಕೊಂಡು ಎನ್ . ಶೇಖ್‌ಸಾಬ್ ಗಣಿಪ್ರದೇಶವನ್ನು ಬಲವಂತದಿಂದ ಅಕ್ರಮವಾಗಿ ತಮ್ಮ ನಿಯಂತ್ರಣಕ್ಕೆ ಪಡೆದುಕೊಂಡು ಅಕ್ರಮ ಗಣಿಗಾರಿಕೆ ನಡೆಸಿ ಸುಮಾರು 169263 ಮೆ . ಟನ್ ಪ್ರಮಾಣದ ಕಬ್ಬಿಣದ ಅಬರನ್ನು ಸದರಿ ಗಣಿಪ್ರದೇಶದಿಂದ ತೆಗೆದಿರುವುದು ತಿಳಿದು ಬಂದಿರುತ್ತದೆ . – ಎನ್ . ಶೇಖಸಾಬ್ ಗಣಿಪ್ರದೇಶದಲ್ಲಿ ಅಕ್ರಮವಾಗಿ ತಗದ ಕಬ್ಬಿಣದ ಅದಿರನ್ನು ಅಕ್ರಮವಾಗಿ ಮಾರಾಟ ಮಾಡಲು ಯಾವುದೇ ಪರ್ಮಿಟ / ರಹದಾರಿ ಪಡೆಯದೇ ಪಾಪಿನಾಯಕನಹಳ್ಳಿ ಗ್ರಾಮ ವ್ಯಾಪ್ತಿಯ ಖಾಸಗಿ ಅನಧೀಕೃತ ಸ್ಥಳಕ್ಕೆ ಸಾಗಾಣಿಕೆ ಮಾಡಿರುತ್ತಾರೆ . ಗಣಿ ಮತ್ತಿ ಭೂವಿಜ್ಞಾನ ಇಲಾಖೆ ರವರು ಅಕ್ರಮವಾಗಿ ಸಾಗಾಣಿಕೆ ಮಾಡಿದ್ದ ಅದಿರನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ . ಅಲ್ಲದೇ ಇತರೇ ಟ್ರೇಡರಗಳಿಗೆ ಯಾವುದೇ ಪರ್ಮಿಟ / ರಹದಾರಿ ಪಡೆಯದೇ ಕಬ್ಬಿಣದ ಅದಿರನ್ನು ಮಾರಾಟ ಮಾಡಿರುತ್ತಾರೆ . ಈ ಅಕ್ರಮ ಸಾಗಾಣಿಕೆ ಮತ್ತು ಮಾರಾಟದಿಂದ 123 , 89 , 648 / – ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟಾಗಿ ವಂಚನೆಯಾಗಿರುತ್ತದೆ . ಆದ್ದರಿಂದ ಶ್ರೀ . ಜಿ . ಜನಾರ್ಧನ್ ರೆಡ್ಡಿ , ಶ್ರೀ . ಕೆ . ಎಂ . ಆಲಿಖಾನ್ ಮೆ// ದೇವಿ ಎಂಟೆರ್ಪ್ರೈಸೆಸ್ ಪಾಲುದಾರ ಮತ್ತು ಶ್ರೀ . 8 . ವಿ . ಶ್ರೀನಿವಾಸ್ ರೆಡ್ಡಿ , ಮೆಂಶ್ರೀ . ಮಿನರಲ್ಸ್‌ನ ಪಾಲುದಾರ ರವರ ವಿರುದ್ಧ ಕಲಂ 379 , 420 r / w 120 ( B ) IPC , Rule 165 r / w 144 of the Karnataka Forest Rules , 1969 ರಿತ್ಯಾ ದೋಷಾರೋಪಣಾ ಪಟ್ಟಿಯನ್ನು ತಯಾರಿಸಿ ಮಾನ್ಯ ಸಿಪಿಹೆಚ್ – 82 ನೇ ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುತ್ತದೆ .

City Today News

(Tj vision media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s