ಭ್ರಷ್ಟಾಚಾರ ನಿಗ್ರಹ ದಳ ಬೆಂಗಳೂರು ನಗರ ಠಾಣೆಯಲ್ಲಿ ಶ್ರೀ . ಎಸ್ . ಜೆ . ಮೋಹನ್‌ಕುಮಾರ್ ಮತ್ತು ಇತರರ ವಿರುದ್ದ ಕಲಂ . 7 ಮತ್ತು 8 ಭ್ರಷ್ಟಾಚಾರ ಪ್ರತಿಬಂಧ ಕಾಯ್ದೆ – 1988 ರಡಿಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ

ದಿನಾಂಕ : 08 . 01 . 2019 ದಿನಾಂಕ : 04 . 01 . 2019ರ ಸಾಯಂಕಾಲ ವಿಧಾನಸೌಧದ ಆವರಣದಲ್ಲಿ ಶ್ರೀ . ಎಸ್ . ಜೆ . ಮೋಹನ್‌ಕುಮಾರ್ ಎಂಬುವವರ ಬ್ಯಾಗಿನಲ್ಲಿ ದೊರೆತ ರೂ . 25 , 76 , 000 / – ಮೊತ್ತಕ್ಕೆ ಸಂಬಂಧಪಟ್ಟಂತೆ ವಿಧಾನಸೌಧ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ರವರು ಈ ದಿನ ದಿನಾಂಕ : 08 . 01 . 2019 ರಂದು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರನ್ನು ನೀಡಿರುತ್ತಾರೆ . ಅವರು ನೀಡಿದ ದೂರಿನ ಮೇರೆಗೆ ಭ್ರಷ್ಟಾಚಾರ ನಿಗ್ರಹ ದಳ ಬೆಂಗಳೂರು ನಗರ ಠಾಣೆಯಲ್ಲಿ ಶ್ರೀ . ಎಸ್ . ಜೆ . ಮೋಹನ್‌ಕುಮಾರ್ ಮತ್ತು ಇತರರ ವಿರುದ್ದ ಕಲಂ . 7 ಮತ್ತು 8 ಭ್ರಷ್ಟಾಚಾರ ಪ್ರತಿಬಂಧ ಕಾಯ್ದೆ – 1988 ರಡಿಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ.

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s