ಸಂಕ್ರಾಂತಿ ಹಬ್ಬದ ಪ್ರಯುಕ್ತ ಗ್ರಾಮೀಣ ಅಂಗಡಿ ( ಗ್ರಾಮೀಣ ಕರಕುಶಲ ಉದ್ಯಮದ ಘಟಕ ) – ಆಯೋಜಿಸಿರುವ ದೇಸೀ ಆಹಾರ – ಸಂಪೂರ್ಣ ಆರೋಗ್ಯ

ಸಂಕ್ರಾಂತಿ ಹಬ್ಬದ ಪ್ರಯುಕ್ತ ಗ್ರಾಮೀಣ ಅಂಗಡಿ ( ಗ್ರಾಮೀಣ ಕರಕುಶಲ ಉದ್ಯಮದ ಘಟಕ ) – ಆಯೋಜಿಸಿರುವ ದೇಸೀ ಆಹಾರ – ಸಂಪೂರ್ಣ ಆರೋಗ್ಯ ( ಮಧುಮೇಹ , ಹೃದಯರೋಗಗಳು , ಥೈರಾಯ್ಡ್ , ಕಾರು ಮತ್ತು ಕ್ಯಾನ್ಸರ್‌ನಂತಹ ಆಧುನಿಕ ರೋಗಗಳ ನಿಯಂರ್ತಕ ಮತ್ತು ನಿರ್ಮೂಲನೆ ) ಕುರಿತು ಉಪನ್ಯಾಸ ಮತ್ತು ಸಂವಾದಗಳು ಕಾರ್ಯಕ್ರಮಗಳನ್ನು ಜನವರಿ 13 , 2019ರಂದು ಭಾನುವಾರ ಬನಶಂಕರಿ ಮತ್ತು ರಾಜಾಜಿನಗರದಲ್ಲಿ ಏರ್ಪಡಿಸಲಾಗಿದೆ . ಗ್ರಾಮೀಣ ಕರಕುಶಲಕರ್ಮಿಗಳೆ ಸೇರಿ ಕಟ್ಟಿಕೊಂಡಿರುವ ಗ್ರಾಮೀಣ ಅಂಗಡಿ ‘ ಯು ( ಗ್ರಾಮೀಣ ಕರಕುಶಲ ಉದ್ಯಮದ ಘಟಕ ) ಕಳೆದ ಹದಿನೈದು ವರ್ಷಗಳಿಂದ ನಮ್ಮ ದೇಸೀ ಪರಂಪರೆಯ ಕರಕುಶಲ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಿಕೊಂಡು ಬರಲಾಗುತ್ತಿದೆ . ಮುಖ್ಯವಾಗಿ ಕೈಮಗ್ಯ , ಖಾದಿ ಗ್ರಾಮೋದ್ಯೋಗ ಕರಕುಶಲ ಉತ್ಪನ್ನಗಳು , ನೈಸರ್ಗಿಕ ಆಹಾರ ಉತ್ಪನ್ನಗಳು ಹಾಗೂ ಸಿರಿಧಾನ್ಯಗಳನ್ನು ಉತ್ಪಾದಕರಿಂದ ಗ್ರಾಹಕರಿಗೆ ನೈಜಬೆಲೆಗೆ ಒದಗಿಸುವ ಮುಖಾಂತರ ಜನತೆಯ ವಿಶ್ವಾಸವನ್ನು ಗಳಿಸುತ್ತಾ ಬಂದಿದೆ . ಜೊತೆಗೆ ನಮ್ಮ ಪಾರಂಪರಿಕ ಹಬ್ಬಗಳಾದ ಸಂಕ್ರಾಂತಿ ಹಾಗೂ ಇತರೆ ಪ್ರಮುಖ ಹಬ್ಬ ಹರಿದಿನಗಳ ಸಂದರ್ಭದಲ್ಲಿ ವಿಶೇಷ ರಿಯಾಯಿತಿಯಲ್ಲಿ ಜನತೆಗೆ ಅಗತ್ಯ ವಸ್ತುಗಳನ್ನು ಒದಗಿಸಲಾಗುತ್ತದೆ .

ಅಷ್ಟೇ ಅಲ್ಲದೆ ನಮ್ಮ ದೇಸೀ ಪರಂಪರೆ ಮತ್ತು ಸಾಂಸ್ಕೃತಿಕ ಆಚರಣೆಗಳನ್ನು ಉಳಿಸಿ ಬೆಳೆಸುವಂತಹ ಜಾಗೃತಿ ಕಾರಕ್ರಮಗಳನ್ನು ಗ್ರಾಮೀಣ ಕರಕುಶಲ ಉದ್ಯಮದಿಂದ ನಡೆಸಿಕೊಂಡು ಬರಲಾಗುತ್ತಿದೆ . ಹಾಗೆಯೇ ಪಾಶ್ಚಿಮಾತ್ಯ ಆಹಾರ ಸಂಸ್ಕೃತಿಯಿಂದಾಗುವ ದುಷ್ಪರಿಣಾಮಗಳ ವಿರುದ್ದ ನಮ್ಮ ದೇಸೀ ಆಹಾರ ಸಂಸ್ಕೃತಿಯನ್ನು ಉತ್ತೇಜಿಸುವಂತಹ ಕಾಠ್ಯಕ್ರಮಗಳನ್ನೂ ಸಹ ಗ್ರಾಮೀಣ ಅಂಗಡಿ ( ಗ್ರಾಮೀಣ ಕರಕುಶಲ ಉದ್ಯಮದ ಘಟಕ ) ರೂಪಿಸಲಾಗುತ್ತಿದೆ . ಇದರ ಮುಂದುವರಿದ ಭಾಗವಾಗಿ , ಈ ಬಾರಿಯ ಸಂಕ್ರಾಂತಿ ಹಬ್ಬದ ಪ್ರಯುಕ್ತ ‘ ದೇಸೀ ಆಹಾರ – ಸಂಪೂರ್ಣ ಆರೋಗ್ * ( ಮಧುಮೇಹ , ಹೃದಯರೋಗಗಳು , ಥೈರಾಯ್ , ಊಬ ಕಾಯ ಮತ್ತು ಕ್ಯಾನ್ಸರ್ ನಂತಹ ಆಧುನಿಕ ರೋಗಗಳ ನಿಯಂತ್ರಣ ಮತ್ತು ನಿರ್ಮೂಲನೆ ಕುರಿತು ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮಗಳನ್ನು ಜನವರಿ 13 , 2019 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಬನಶಂಕರಿ 2ನೇ ಹಂತದಲ್ಲಿರುವ ಸುಚಿತ್ರ ಫಿಲಂ ಸೊಸೈಟಿಯಲ್ಲಿ ಹಾಗೂ ಸಂಜೆ 4 ಗಂಟೆಗೆ ರಾಜಾಜಿನಗರದಲ್ಲಿರುವ ಶ್ರೀರಾಮ ಸೇವಾ ಮಂಡಳಿಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ . ಈ ಎರಡೂ ಸ್ಥಳಗಳಲ್ಲಿ ಪ್ರಖ್ಯಾತ ಆಹಾರ ತಜ್ಞರು ಹಾಗೂ ಹೋಮಿಯೋಪತಿ ವೈದ್ಯರಾದ ಡಾ . ಖಾದರ್ ರವರು ಉಪನ್ಯಾಸ ಮತ್ತು ಸಂವಾದವನ್ನು ನಡೆಸಿಕೊಡಲಿದ್ದಾರೆ . ಬನಶಂಕರಿಯ ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ನಡೆಯುವ ಉಪನ್ಯಾಸಕ್ಕೆ ಮುಖ್ಯ ಅತಿಥಿಗಳಾಗಿ ಪ್ರಸಿದ್ದ ಕಲಾವಿದರು , ಸಾಹಿತಿಗಳು ಮತ್ತು ಸುಚಿತ್ರಾ ಫಿಲಂ ಸೊಸೈಟಿಯ ಅಧ್ಯಕ್ಷರಾದ ಬಿ . ಸುರೇಶ್‌ರವರು ಹಾಗೂ ಶ್ರೀ ಗಣೇಶ ಮಂದಿರ ವಾರ್ಡ್ ನ ಬಿ . ಬಿ . ಎಂ . ತು , ಸದಸ್ಯರಾದ ಡಿ . ಹೆಚ್ , ಲಕ್ಷ್ಮಿ ಉಮೇಶ್‌ರವರು ಹಾಗೂ ಗ್ರಾಮೀಣ ಕರಕುಶಲ ಉದ್ಯಮದ ಸಂಸ್ಥಾಪಕ ಸದಸ್ಯರಾದ ಬಿ . ರಾಜಶೇಖರಮೂರ್ತಿ ಉಪಸ್ಥಿತರಿರುತ್ತಾರೆ , ರಾಜಾಜಿನಗರದ ಶ್ರೀರಾಮ ಸೇವಾ ಮಂಡಳಿಯ ಸಭಾಂಗಣದಲ್ಲಿ ನಡೆಯಲಿರುವ ಉಪನ್ಯಾಸ ಕಾರಕ್ರಮಕ್ಕೆ ಮುಲ ಅಥಿಗಳಾಗಿ ರಾಜಾಜಿನಗರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎಸ್ . ಸುರೇಶ್‌ಕುಮಾರ್‌ರವರು – ಶ್ರೀರಾಮ ಮಂದಿರ ಮರ್ಕ್ ಬಿ . ಬಿ . ಎಂ . ಪಿ ಸದಸ್ಯರಾದ ಶ್ರೀಮತಿ ದೀಪ ನಾಗೇಶ್‌ರವರು ಹಾಗೂ smಾಮ ಮಂದಿರ ಸೇವಾ ಮಲಿಡಳಿಯ ಉಪಾಧ್ಯಕ್ಷರಾದ ಕೆ . ಎಸ್ . ಶ್ರೀಧರ್‌ರವರು ಹಾಗೂ ಗ್ರಾಮೀಣ 3 . ದ . ಮದ ಸಂಸ್ಥಾಪಕ ಸದಸ್ಯರಾದ ಬಿ . ರಾಜಶೇಖರಮೂರ್ತಿಯವರು ಭಾಗವಹಿಸಲಿದ್ದಾರೆ . ಕರಿಗೆ ಪ್ರವೇಶ ಉಚಿತವಾಗಿದ್ದು , ಕಾರಕ್ರಮಕ್ಕೆ ಬಂದ ಸಂದರ್ಭದಲ್ಲಿ ನೋಂದಣಿಯ ಆ ಏರುತ್ತದೆ . ಇಂತಹ ಜನಮುಖಿ ಕಾರಕ್ರಮದಲ್ಲಿ ಸಾರ್ವಜನಿಕರು ಪಾಲ್ಗೊಂಡು ದೇಸೀ ಆಹಾರದ ಬಗೆ . ಅತಿ ಪಡೆಯಬೇಕೆಂದು ಮಾಧ್ಯಮಗಳ ಮೂಲಕ ಮನವಿ

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s