“ಮಸೀದಿಯ ಧರ್ಮಗುರುಗಳು ಮತ್ತು ಮಸೀದಿಯಲ್ಲಿದ್ದ ವಿದ್ಯಾರ್ಥಿಗಳು ಅಯ್ಯಪ್ಪ ಭಕ್ತರ ರಕ್ಷಣೆಗೆ ಧಾವಿಸುತ್ತಾರೆ‌” ಇಂತಹ ಸನ್ನಿವೇಷಗಳು ನಮ್ಮ ದೇಶದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಕೇರಳದ ಮಸೀದಿಯೊಂದರ ಸಮೀಪದಲ್ಲೇ ಅಯ್ಯಪ್ಪ ಭಕ್ತರು ತೆರಳುತ್ತಿದ್ದ ಬಸ್ಸೊಂದು ಅಪಘಾತದಲ್ಲಿ ಮಗುಚಿ ಬಿದ್ದಾಗ ತಕ್ಷಣವೇ ಮಸೀದಿಯ ಧರ್ಮಗುರುಗಳು ಮತ್ತು ಮಸೀದಿಯಲ್ಲಿದ್ದ ವಿದ್ಯಾರ್ಥಿಗಳು ಅಯ್ಯಪ್ಪ ಭಕ್ತರ ರಕ್ಷಣೆಗೆ ಧಾವಿಸುತ್ತಾರೆ‌. ನಂತರ ಮಸೀದಿಯ ವಠಾರದಲ್ಲಿ ವಿಶ್ರಾಂತಿ ಪಡೆದುಕೊಳ್ಳುವಂತೆ ವ್ಯವಸ್ಥೆ ಮಾಡಿ ಬೆಳಗಿನ ಚಹಾ ಮತ್ತು ತಿಂಡಿ ನೀಡಿ ಸತ್ಕರಿಸಿದರು.

ಜಾತಿ ಧರ್ಮ ಅಂತ ಪರಸ್ಪರ ಗಲಭೆಗಳನ್ನೆಬ್ಬಿಸಿ ಇಡೀ ಊರೇ ಸುಟ್ಟು ಹೋಗುತ್ತಿರುವ ಈ ಕಾಲದಲ್ಲಿ‌ ಧರ್ಮಗಳ ನಡುವೆ ಬಾಂಧವ್ಯ ಬೆಸೆಯುವ ಇಂತಹ ಸನ್ನಿವೇಷಗಳು ನಮ್ಮ ದೇಶದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s