ತಮ್ಮ ನಿರಂತರ ಹೋರಾಟದ ಮೂಲಕ ಹೆಸರುವಾಸಿಯಾದ,ಪತ್ರಕರ್ತರ ಸನ್ಮಿತ್ರರಾದ,ಬಿಜೆಪಿಯ ವಕ್ತಾರರೂ ಮಾಜಿ ಬಿಬಿಎಂಪಿ ಆಡಳಿತಪಕ್ಷದ ನಾಯಕರಾದ,ಯಡಿಯೂರು ವಾಡ್೯ ನ್ನು ಮಾದರಿ ವಾಡ್೯ ನ್ನಾಗಿ ಮಾಡಿದ ನಮ್ಮ ಆತ್ಮೀಯರಾದ ಶ್ರೀ ಎನ್ ಆರ್ ರಮೇಶ್ ಜಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು...💐💐ಜನ್ಮ ದಿನದ ಈ ಶುಭಸಂದರ್ಭದಲ್ಲಿ ಅವರಿಗೆ ಆಯುರಾರೋಗ್ಯ ಐಶ್ವರ್ಯ ,ಕೀರ್ತಿಯನ್ನು ದಯಪಾಲಿಸಿ ಸೇವಾರಾಜಕಾರಣದಲ್ಲಿ ಅವರಿಗೆ ಉನ್ನತ ಸ್ಥಾನವನ್ನು ಅನುಗ್ರಹಿಸಲಿ ಎಂದು ನಮ್ಮ ಶುಭಾಶಯಗಳು.
City Today News
(citytoday.media)
9341997936