“ಇಎಂಒ ಹ್ಯಾನೋವರ್ 2019 ಗೆ VDW ಸಮಗ್ರ ಸೇವೆಗಳ ಆರಂಭ”

• ಮೆಟಲ್‌ವರ್ಕಿಂಗ್‌ನ ವಾಣಿಜ್ಯ ಮೇಳವಾದ ಇಎಂಬ ಹ್ಯಾನೋವರ್ 2019 ಈ ವರ್ಷದ ಸೆಪ್ಟಂಬರ್ 16 ರಿಂದ 21 ರವರೆಗೆ ನಡೆಯಲಿದೆ . ಈ ಮೇಳವನ್ನು ಜರ್ಮನಿಯ ಫ್ರಾಂಕ್‌ಫರ್ಟ್ ಎಎ ಮೇನ್‌ನ ವಿಡಿಡಬ್ಲ್ಯೂ ( ವೆರಿಯನ್ ಡಚ್ಚರೈರ್ಕ ಮಶಿನ್‌ಫಾಚಿಕೆನ್ ) VDW ( Verein Deutscher Werkzeugmaschinentab riken ) ಆಯೋಜಿಸುತ್ತಿವೆ . • ಭಾಗವಹಿಸುವ ವೀಕ್ಷಕರು ಮತ್ತು ಪ್ರದರ್ಶಕರಿಗೆ ಆನ್ ಲೈನ್ ನೋಂರ್ದಕೆ , ಡಚ್ ಮೆಸ್ಸಿ ಎಜಿಯ ವಿದೇಶಿ ಪ್ರತಿನಿಧಿಗಳಿಗೆ ವೀಸಾ ನೆರವು ನೀಡಲಿದೆ . ಇದಲ್ಲದೇ , ಇಎಂಒ ಹ್ಯಾನೋವರ್‌ಗೆ ಆಗಮಿಸಲಿರುವ ಪ್ರತಿನಿಧಿಗಳಿಗೆ ವಿಮಾನ ಮತ್ತು ರೈಲು ವ್ಯವಸ್ಥೆಗೆ ನೆರವಾಗುವುದರ ಜತೆಗೆ ರಚನಾತ್ಮಕವಾದ ಪ್ರವಾಸಕ್ಕೂ ಅವಕಾಶ ಕಲ್ಪಿಸಲಿದೆ .

ಬೆಂಗಳೂರು , 25 ಜನವರಿ 2019 : ವಿಶ್ವದಲ್ಲಿ ಮುಂಚೂಣಿಯಲ್ಲಿರುವ ಮೆಟಲ್‌ವರ್ಕಿಂಗ್‌ನ ವಾಣಿಜ್ಯ ಮೇಳವಾದ ಇಎಂಬ ಹ್ಯಾನೋವರ್ 2019 ಈ ವರ್ಷದ ಸೆಪ್ಟೆಂಬರ್ 16 ರಿಂದ 21 ರವರೆಗೆ ನಡೆಯಲಿದೆ . ಈ ಮೇಳವನ್ನು ಜರ್ಮನಿಯ ಫ್ರಾಂಕ್‌ಫರ್ಟ್ ಎಎಂ ಮೇನ್‌ನ ವಿಡಿಡಬ್ಲ್ಯೂ ( ವೆರಿಯನ್ ಡಟ್ಸ್ಚರೈರ್ಕಮಶಿನ್‌ಫಾಬ್ರಿಕನ್ ) ಆಯೋಜಿಸುತ್ತಿವೆ . ಇದು ಬೆಲ್ಸಿಯಂನ ಬ್ರುಸೆಲ್ಸಿನ ಯುರೋಪಿಯನ್ ಮಶಿನ್ ಟೂಲ್ ಅಸೋಸಿಯೇಶನ್ ಸೆಸಿಮೇ ಪರವಾಗಿ ಆಯಿ ಗೋಜನೆಯಾಗುತ್ತಿರುವ ವಾಣಿಜ್ಯಮೇಳವಾಗಿದೆ . ಜರ್ಮನಿಯ Deutsche Messe AG , Hanover ಸಹಕಾರದಲ್ಲಿ ನಡೆಯುತ್ತಿದೆ . ಜರ್ಮನ್ ಮಶಿನ್ ಟೂಲ್ ಉದ್ಯಮ ಮತ್ತು ಅಂತಾರಾಷ್ಟ್ರೀಯ ವಾಣಿಜ್ಯ ಮೇಳದ ವಕ್ತಾರನಾಗಿ ವಿಡಿಡಬ್ಲ್ಯೂ ಕೆಲಸ ಮಾಡುತ್ತಿದೆ . ಈ ಕ್ಷೇತ್ರದಲ್ಲಿ ಇದು ಹಲವು ವರ್ಷಗಳ ಅನುಭವವನ್ನು ಹೊಂದಿದೆ . ಇದಕ್ಕೆ ಏಡಿಡಬ್ಲೂ ವಾಣಿಜ್ಯ ಮೇಳವೆಂದೇ ಕರೆಯಲಾಗುತ್ತಿದ್ದು , ಯಶಸ್ವಿಯಾಗಿ ಮೇಳಗಳನ್ನು ನಡೆಸಿಕೊಂಡು ಬಂದಿದೆ . ಇದರ ಜತೆಗೆ ಇಎಂಒ ಹ್ಯಾನೋವರ್ ಸಹ ಡಸೆಲ್ಲೋರ್ಸ್‌ನ ಎಂಇಟಿಎವಿ ಸೇರ್ಪಡೆಗೊಂಡಿದೆ .

ಈ ಸಂಸ್ಥೆ ಮೆಟಲ್‌ವರ್ಕಿಂಗ್‌ನಲ್ಲಿ ತಂತ್ರಜ್ಞಾನಗಳ ಕುರಿತಾದ ಅಂತಾರಾಷ್ಟ್ರೀಯ ವಾಣಿಜ್ಯ ಮೇಳವನ್ನು 2020 ರ ಮಾರ್ಚ್ 10 ರಿಂದ 13 ರವರೆಗೆ ಆಯೋಜಿಸುತ್ತಿದೆ . ಎಡಿಡಬ್ಲ್ಯೂ ಮತ್ತು ಜರ್ಮನ್ ಮಶಿನ್ ಟೂಲ್ ಮತ್ತು ಮ್ಯಾನ್ಯುಫ್ಯಾಕ್ಟರಿಂಗ್ ಸಿಸ್ಟಮ್ಸ್ ಅಸೋಸಿಯೇಶನ್ ವಿಡಿಎಂಎ ಒಳಗೆ 300 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ . ಇವುಗಳು ಜರ್ಮನಿಯ ಒಟ್ಟು ಉದ್ಯಮದ ಶೇ . 90 ರಷ್ಟು ಭಾಗವನ್ನು ಪ್ರತಿನಿಧಿಸುತ್ತವೆ . ವಿಡಿಡಬ್ಲ್ಯೂ ಸಂಸ್ಥೆಯು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಸದಸ್ಯರನ್ನು ಪ್ರತಿನಿಧಿಸಿ ಅವುಗಳೆ ಹಿತ ಕಾಯಲಿದೆ . ಇಎಂಒ ಹ್ಯಾನೋವರ್ 2019ನ ಸಂಘಟಕನಾಗಿರುವ ವಿಡಿಡಬ್ಲ್ಯೂ ಸಮಗ್ರವಾಗಿ ವೀಕ್ಷಕರು ಮತ್ತು ಪ್ರದರ್ಶಕರಿಗೆ ಉತ್ತಮ ಅವಕಾಶವನ್ನು ಕಲ್ಪಿಸುತ್ತಿದೆ .

ಇದಕ್ಕೆ ಡಚ್ ಮೆಸ್ಸಿ ಎಜಿ ಸಹಕಾರ ನೀಡುತ್ತಿದೆ . ವೀಕ್ಷಕರು ಮತ್ತು ಪ್ರದರ್ಶಕರಿಗೆ ಆನ್‌ಲೈನ್ ನೋಂದಣಿ , ಡಚ್ ಮೆಸ್ಸಿ ಎಜಿಯ ವಿದೇಶಿ ಪ್ರತಿನಿಧಿಗಳಿಗೆ ವೀಸಾ ನೆರವು ನೀಡಲಿದೆ . ಇದಲ್ಲದೇ , ಇಎಂಒ ಹ್ಯಾನೋವರ್‌ಗೆ ಆಗಮಿಸಲಿರುವ ಪ್ರತಿನಿಧಿಗಳಿಗೆ ವಿಮಾನ ಮತ್ತು ರೈಲು ವ್ಯವಸ್ಥೆಗೆ ನೆರವಾಗುವುದರ ಜತೆಗೆ ರಚನಾತ್ಮಕವಾದ ಪ್ರವಾಸಕ್ಕೂ ಅವಕಾಶ ಕಲ್ಪಿಸಲಿದೆ . ಈ ಸಂಬಂಧ ಹೆಚ್ಚಿನ ಮಾಹಿತಿಗಳನ್ನು WWW . emo – hannover . de ನಲ್ಲಿ ಪಡೆಯಬಹುದಾಗಿದೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s