“ಇಂದಿರಾ ಕ್ಯಾಂಟೀನ್ ಹೆಸರನ್ನು ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ಕ್ಯಾಂಟೀನ್ ಎಂದು ಬದಲಾವಣೆ ಮಾಡಬೇಕೆಂದು ಒಬ್ಬ ಕನ್ನಡಿಗನಾಗಿ ನನ್ನ ಒತ್ತಾಯ”
ಭಾರತ ರತ್ನ ಪ್ರಶಸ್ತಿ ಪಡೆದವರಿಗೆಲ್ಲಾ ದೇವರು ಶ್ರೀಗಳು ಅನ್ನೋದನ್ನ ಮರೆಯಬೇಡಿ.
ಕರ್ನಾಟಕ ಸರ್ಕಾರ ನಡೆದಾಡುವ ದೇವರು ಅನ್ನೋ ಅತ್ಯುನ್ನತ ಪ್ರಶಸ್ತಿ ಸ್ಥಾಪಿಸಿ ಯೋಗ್ಯ ಸಾಧಕರಿಗೆ ನೀಡುವುದು ಸೂಕ್ತ.
ಇಂತಿ,
“ಭಕ್ತಿಪೂರ್ವಕವಾಗಿ ಶ್ರೀಗಳ ಭಕ್ತ”
ಜಿ. ಎಸ್. ಗೋಪಾಲ್ ರಾಜ್
City Today News
(citytoday.media)
9341997936