“ ನಾಳೆಯ ನಿರ್ದೇಶಕರು ‘ ಸ್ಪರ್ಧೆಯ ಅಂತಿಮ ಕಾರ್ಯಕ್ರಮ ಗ್ರಾಂಡ್ ಫಿನಾಲೆ

Bengaluru,30th Jan, 2019

“ ನಾಳೆಯ ನಿರ್ದೇಶಕರು ‘ ಸ್ಪರ್ಧೆಯ ಅಂತಿಮ ಕಾರ್ಯಕ್ರಮ ಗ್ರಾಂಡ್ ಫಿನಾಲೆಯು ಇದೇ ಫೆಬ್ರವರಿ3 ರಂದು , ಭಾನುವಾರ ಮಧ್ಯಾಹ್ನ 3 . 30ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ . ಮುಂಬರುವ ನಿರ್ದೇಶಕರಿಗೆ ಸ್ಫೂರ್ತಿಯಾಗಿ ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕರಾದ ಭಗವಾನ್ . ಭಾರ್ಗವ ಮತ್ತು ಯೋಗರಾಜ್ ಭಟ್ ಅವರು ಹಾಗೆಯೇ ಸ್ಯಾಂಡಲ್‌ವುಡ್‌ನ ತಾರೆಯರಾದ ಶ್ರೀ ಮುರಳಿ , ಧ್ರುವಸರ್ಜಾ ಸೇರಿದಂತೆ ಹಲವಾರು ಚಿತ್ರರಂಗದ ಗಣ್ಯರು , ನಟ ನಟಿಯರು , ನಿರ್ದೇಶಕರು ಪ್ರಶಸ್ತಿ ನೀಡಲು ಆಗಮಿಸಲಿದ್ದಾರೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s