“ ಕರ್ಲಾನ್ ‘ ಬ್ರಾಂಡ್ ಹೆಸರಿನಲ್ಲಿ ನಕಲಿ ಉತ್ಪನ್ನಗಳ ಮಾರಾಟಗಾರರ ಬಂಧನ”

ಬೆಂಗಳೂರು , ಫೆಬ್ರುವರಿ 6 , 2019

“ ಕರ್ಲಾನ್ ‘ ಬ್ರಾಂಡ್ ಹೆಸರಿನಲ್ಲಿ ನಕಲಿ ಉತ್ಪನ್ನಗಳ ಮಾರಾಟಗಾರರ ಬಂಧನ ಭಾರತದಲ್ಲಿ ಮ್ಯಾಟ್ರಿಸ್ ಮತ್ತು ಗೃಹೋಪಕರಣಗಳ ಮಾರಟದಲ್ಲಿ ಮುಂಚೂಣಿಯ ಬ್ಯಾಂಡ್ ಆದ ಕರ್ನಾಟಕ ಮೂಲದ ಕರ್ಲಾನ್ ಇತ್ತೀಚೆಗೆ ಗುಜರಾತ್ ನ ಅಹಮದಾಬಾದ್ ನಲ್ಲಿ ಚಿಲ್ಲರೆ ಮಾರಾಟಗಾರರಿಗೆ ಕರ್ಲಾನ್ ಫೋಮ್ ಮ್ಯಾಟ್ರೇಸ್ ಗಳನ್ನು ನಕಲಿ ಕರ್ಲಾನ್ ಉತ್ಪನ್ನಗಳನ್ನು ಮತ್ತು ನಕಲಿ ಗ್ಯಾರೆಂಟಿ ಕಾರ್ಡ್ ಗಳನ್ನು ಮಾರಾಟ ಮಾಡುವ ಮಾರಾಟಗಾರನನ್ನು ಗುರುತಿಸಿ ಬಂಧಿಸಲಾಗಿದೆ . ಫೆಬ್ರವರಿ 2 , ಶನಿವಾರದಂದು ನಿಕೋಲ್ ಖೋರಾ ಪೋಲಿಸ್ ಸ್ಟೇಷನ್ , ಅಹಮದಾಬಾದ್ ನಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಸಂಬಂಧಪಟ್ಟ ವ್ಯಕ್ತಿಯನ್ನು ಫೆಬ್ರವರಿ 3 , ಭಾನುವಾರ ದಂದು ಸೆರೆಹಿಡಿಯಲಾಗಿದೆ . 10 – 15 ದಿನಗಳ ಹಿಂದೆ , ಅಹಮದಾಬಾದ್ ನ ನಿಕೋಲ್ ಋಕ್ರಾದಲ್ಲಿನ ಎರಡು ಚಿಲ್ಲರೆ ವ್ಯಾಪಾರಿಗಳಿಗೆ ಕರ್ಲಾನ್ ವ್ಯಾಪಾರ ಅಧಿಕಾರಿಗಳು ನಡೆಸಿದ ವಾಡಿಕೆಯ ತನಿಖೆಯಲ್ಲಿ ಅವರು ಕರ್ಲಾನ್ ಬ್ರಾಂಡ್ ಉತ್ಪನ್ನಗಳ ನಕಲು ಮಾಡಿದ್ದಾರೆ ಎಂದು ಶಂಕಿಸಲಾಗಿತ್ತು . ಕರ್ಲಾನ್ ಅಧಿಕಾರಿಗಳ ತಂಡವು ಗ್ರಾಹಕರಂತೆ ಆ ಸ್ಥಳಕ್ಕೆ ಭೇಟಿ ಕೊಟ್ಟಾಗ ಅವುಗಳು ನಕಲಿ ಉತ್ಪನ್ನಗಳನ್ನು ಗುರುತಿಸಿ ಮೌಲ್ವಿಕರಿಸಲಾಯಿತು . ಎಚ್ಚರಿಕೆಯಿಂದ ತಪಾಸಣೆ ಮಾಡಿದ ನಂತರ , ಈ ಕೆಳಗಿನ ಅಂಶಗಳ ಮೇಲೆ ( ನಕಲಿ ) ಉತ್ಪನ್ನಗಳು ದೋಷಪೂರಿತವಾಗಿ ಕಂಡುಬಂದಿವೆ : ನಕಲಿ ಗ್ಯಾರಂಟಿ ಕಾರ್ಡ್ ಉತ್ಪನ್ನಗಳ ಕಂಪನಿ ಲೋಗೊದ ವಿವಿಧ ಛಾಯೆಗಳು ಮೂಲ ಉತ್ಪನ್ನದಲ್ಲಿ ಬಳಸದ ಹಾಸಿಗೆಗಳಲ್ಲಿ ಕಾಣಬಾರದ ಹೆಚ್ಚುವರಿ ಕಾರ್ಡಿನಂತೆ ಪ್ಲಾಸ್ಟಿಕ್ ಬ್ಯಾನರ್ ಬಳಸಲ್ಪಟ್ಟಿತು . ಹಾಸಿಗೆಯಲ್ಲಿ ಬಳಸಿದ ಫೋಮ್ ಕೆಳದರ್ಜೆಯದ್ದಾಗಿದೆ . ಪ್ರತಿ ಫೋಮ್ ಪದರದಲ್ಲಿ ಬಳಸಾದ ಕರ್ಲಾನ್ ಲಾಂಛನವು ತಪ್ಪು ಆಗಿತ್ತು . ಕರ್ಲಾನ ಭಾರತದ ಪ್ರಮುಖ ಹಾಸಿಗೆ ಮತ್ತು ಹೋಮ್ ಹೋಮ್ ಕಂಫರ್ಟ್ ಬ್ಯಾಂಡ್ ಆಗಿದೆ . 56 ವರ್ಷದಿಂದ ಭಾರತದಾದ್ಯಂತ ಬ್ರಾಂಡ್ ಆಗಿದೆ . ಕರ್ಲಾನ್ 7000 + ಮಲ್ಕಿ ಬ್ರಾಂಡ್ ಔಟ್ಟೆಟ್ಗಳು , 1300 + ಫ್ರಾಂಚೈಸ್ ಮಳಿಗೆಗಳು ಮತ್ತು 35 ವಿಶೇಷ ಬ್ಯಾಂಡ್ ಮಳಿಗೆಗಳು ಇಂದು ದೇಶದಾದ್ಯಂತ ಲಭ್ಯವಿದೆ . ಬ್ರಾಂಡ್ 10 , 000 + ವಿತರಕರು , 72 ಶಾಖೆಗಳು ಮತ್ತು ಸ್ಟಾಕ್ ಪಾಯಿಂಟ್ಗಳು ಮತ್ತು 10 ದೇಶಾದ್ಯಂತ ಇರುವ 10 ಆಯಕಟ್ಟಿನ ಉತ್ಪಾದನಾ ಸೌಲಭ್ಯಗಳ ಮೂಲಕ ಚಿಲ್ಲರೆ ಮಾರಾಟವಾಗಿದೆ . ನಕಲು ಮಾಡುವುದರಿಂದ ಬ್ರಾಂಡ್ ಗಳ ಖ್ಯಾತಿ ಮತ್ತು ಭವಿಷ್ಯದ ಮಾರಾಟ ಮತ್ತು ವ್ಯವಹಾರದ ಪ್ರಭಾವಕ್ಕೆ ಅಪಾರವಾದ ಹಾನಿ ಉಂಟುಮಾಡುತ್ತದೆ . ಇತರ ಹೆಸರಾಂತ ಬ್ರಾಂಡ್ ಗಳ ನಕಲುಗೆ ಇದು ಒಂದು ಉದಾಹರಣೆಯಾಗಿದೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s