ರಾಜಕೀಯವಾಗಿ ನಿರ್ಣಯಕ ಪಾತ್ರ ವಹಿಸುತ್ತಿರುವ ಬಲಿಜ ಜನಾಂಗವನ್ನು ಪುನ : 2ಎ ಗೆ ಸೇರಿಸುವ ನಿಟ್ಟಿನಲ್ಲಿ ಹೋರಾಟ ನಡೆಯಲಿದೆ

ದಿನಾಂಕ : 7 – 2 – 2019 ಸಾವಿರಾರು ವರ್ಷಗಳ ಇತಿಹಾಸ ಹಾಗೂ ಪರಂಪರೆಯನ್ನು ಹೊಂದಿರುವ ಬಲಿಜ ಜನಾಂಗದ ಕಾಲಜ್ಞಾನಿ ಕೈವಾರ ತಾತಯ್ಯನವರಂತ ಪುಣ್ಯ ಪುರುಷರನ್ನು ಹೊಂದಿರುವಂತಹ ಸಮುದಾಯ ಹಿಂದುಳಿದ ವರ್ಗಗಳ ನೇತಾರರು ಅಂದಿನ ಮಾನ್ಯ ಮಂತ್ರಿಗಳ ದೇವರಾಜ ಅರಸು ರವರು ಬಲಿಜ ಜನಾಂಗವನ್ನು 2ಎ ಪ್ರವರ್ಗಕ್ಕೆ ಸೇರಿದ್ದರು . ಆದರೆ ಮುಂದಿನ ದಿನಗಳಲ್ಲಿ ವೀರಪ್ಪ ಮೊಯ್ಲಿಯವರ ಅವಧಿಯಲ್ಲಿ ಪುನ : ನಮ್ಮ ಸಮುದಾಯವನ್ನು 3ಎ ಗೆ ಬದಲಾವಣೆ ಮಾಡಿದ್ದರಿಂದ ನಮ್ಮ ಜನಾಂಗಕ್ಕೆ ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಉದ್ಯೋಗದಲ್ಲಿ ಅನ್ಯಾಯವಾಗಿದೆ . ರಾಜಕೀಯವಾಗಿ ನಿರ್ಣಯಕ ಪಾತ್ರ ವಹಿಸುತ್ತಿರುವ ಬಲಿಜ ಜನಾಂಗವನ್ನು ಪುನ : 2ಎ ಗೆ ಸೇರಿಸುವ ನಿಟ್ಟಿನಲ್ಲಿ ನಮ್ಮ ಹೋರಾಟ ನಡೆಯಲಿದೆ . ಆ ನಿಟ್ಟಿನಲ್ಲಿ ರಾಜರಾಜೇಶ್ವರಿ ನಗರದಲ್ಲಿ ಶ್ರೀ ಯೋಗ ನಾರಾಯಣ ತಾತಯ್ಯನವರ ಬಲಿಜ ಸಂಘ ಕಳೆದ 8 ವರ್ಷಗಳಿಂದ ಸಂಘಟನೆಯಲ್ಲಿ ತೊಡಗಿದ್ದು ಫೆಬ್ರವರಿ 10 2019 ರಂದು ರಾಜರಾಜೇಶ್ವರಿ ನಗರದ ಸುಭಾಷ ಭವನದಲ್ಲಿ ಸಮಾವೇಶ ಅಧ್ಯಕ್ಷರಾದ ಕೆ . ಮಂಜುನಾಥ ರವರು ಏರ್ಪಡಿಸಲಾಗಿದೆ . ಇಲ್ಲಿ ಕುಟುಂಬ ಸದಸ್ಯರುಗಳೆಲ್ಲ ಜಾಗೃತಿ ಮೂಡಿಸಿ ಸರ್ಕಾರದ ಮೇಲೆ ಹಕ್ಕೊತ್ತಾಯ ತರಲು ಯೋಜನೆ ರೂಪಿಸಿಕೊಳ್ಳಲಾಗುವುದು ಎಂದು. ತಿಳಿಸಿದರು ಶ್ರೀಕೈವಾರ ತಾತಯ್ಯನವರ ಬಲಿಜ ಸಂಘ ವತಿಯಿಂದ ತಿಳಿಸಿದರು.

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s