ಅಖಿಲ ಭಾರತ ವೀರಶೈವ ಮಹಾಸಭಾ

Bengaluru, 8th Feb, 2019:

ಅಖಿಲ ಭಾರತ ವೀರಶೈವ ಮಹಾಸಭಾ ಶ್ರೀ . ಚಂದಮೌಳಿ ಎಸ್ ಕಮ ಸಂಭ , 17 ಮತ್ತು ಅಜೀವ ಸದಸ್ಯತ್ವದ ಸಂಖ್ಯೆ 1 1928 ಇವರು ಬೆಂಗಳೂರು ನಗರ ಜಿಲ್ಲೆ ಘಟಕಕ್ಕೆ ನಾಮಪತ್ರವನ್ನು ದಿನಾಂಕ 28 . 1 . 2018 ರಂದು ನೀಡಿರುವ ಪತ್ರದಲ್ಲಿ ಶ್ರೀ . ಆದರ್ಶ ಕ್ರಮ ಸಂಖ್ಯೆ 1007 ಮತ್ತು ಸದಸ್ಯತ್ವದ ನೋಂದಣಿ ಸಂಖ್ಯೆ 8976 ಇವರ ಸಹಿಯನು Forgery ತಾವೇ ಸಹಿ ಮಾಡಿ ನೀಡಿರುವ ಬಗೆ ಈ ಪತ್ರದ ಜೊತೆಗೆ ಮೇಲೆ ತಿಳಿಸಿರುವ ಎರಡು ಉಲ್ಲೇಖ ನಾಮಪತ್ರಗಳ ಪ್ರತಿಗಳನ್ನು ಲಗತ್ತಿಸಲಾಗಿದೆ . ಸಹಾಯಕ ಚುನಾವಣಾಧಿಕಾರಿಗಳವರಿಗೆ , ಬೆಂಗಳೂರು ಜಿಲ್ಲಾ ಘಟಕ ಅಖಿಲ ಭಾರತ ವೀರಶೈವ ಮಹಾಸಭಾ ನಂ . 174 , ವೀರಶೈವ ಲಿಂಗಾಯಿತ ಭವನ , ರಮಣಮಹರ್ಷಿ | ರಸ್ತ್ರ , ಸದಾಶಿವನಗರ ಬೆಂಗಳೂರು 5600 80 ಇವರು ನಾಮಪತ ಗಳಲ್ಲಿ ಸರಿಯಾದ ರೀತಿಯಲ್ಲಿ ಸಹಿಗಳು ಮತ್ತು ಶ್ರೀ . ಚಂದ್ರಮೌಳಿಯವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಎರಡು ರೀತಿಯ ದ್ವಂದ ಹೇಳಿಕೆಯನ್ನು ನೀಡಿರುತ್ತಾರೆ , ಇವರು ವೀರಶೈವ ಲಿಂಗಾಯಿತ ಟ್ರಸ ( 0 ) ಮತ್ತು ಇನ್ನೊಂದು ಚುನಾವಣಾ ಪ್ರಣಾಳಿಕೆಯಲ್ಲಿ ವೀರಶೈವ ಲಿಂಗಾಯಿತ ರುದ್ರಭೂಮಿ ಟ್ರಸ್ಟ ( ರಿ ) ನ ಹಾಲಿ ಸದಸ್ತನು ಎಂದು ತಪ್ಪು ಮಾಹಿತಿಗಳನ್ನು ನೀಡಿರುತ್ತಾರೆ . ಚುನಾವಣಾ ಅಧಿಕಾರಿಗಳು ಯಾವುದೇ ನಾಮಪತ್ರಗಳನ್ನು ಯಾವುದೇ ರೀತಿಯ ವಿಚಾರಣೆ ಮಾಡದೆ , ಚುನಾವಣಾ ಎಲ್ಲಾ ಪ್ರಕ್ರಿಯೆಗಳನ್ನು ಕಾನೂನು ಬಾಹಿರ ಮತ್ತು ಯಾವುದೇ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಪರಿಶೀಲನೆ ಮಾಡದೆ ಚುನಾವಣೆಯನ್ನು ನಡೆಸುತ್ತಿರುಯವುದು ಸರಿಯಲ್ಲವೆಂದು ತಿಳಿಸಲಾಗುತ್ತಿದೆ . ಈ ಪತ್ರದ ಜೊತೆಗೆ ದಾಖಲೆಗಳನ್ನು ಲಗತ್ತಿಸಲಾಗಿದೆ . ( ಮತ್ತು ವಣಾ ಅಧಿಕಾರಿಗಳುದ್ರಭೂಮಿ ( ಅಖಿಲ ಭಾರತ ವೀರಶೈವ ಮಹಾಸಭಾ ನಿಯಮ ನಿಬಂದನೆಗಳ ತಿದ್ದು ಪಡಿ Memorandurn of Association , Rules and Regulation ದಿನಾಂಕ 31 . 3 . 2018 , Chapter 4 , Sl . No . 51 Sub Para 4 ( b ) ಪ್ರಕಾರ ಈ ಕೆಳಗೆ ಸೂಚಿಸಿರುವ ಅಂಶವನ್ನು ಅಳವಡಿಸಲಾಗಿದೆ . ( b ) The inermbers elected to the post of office bearers namely President , Vice President , General Secretary , Secretary or Treasurer is prohibited to hold similar post in any Society organisation forTried in the InaIne of any Sub ( as of theVeerashaiva Lingayath or resembling Conrnunity narne . ಮೇಲೆ ತಿಳಿಸಿರುವ ವಿಷಯದ ಮೇರೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಘಟಕ , ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ಕಣದಲ್ಲಿ ಶ್ರೀ . ಚಂದ್ರಮೌಳಿಯವರು ಸ್ಪರ್ಧೆ ಮಾಡುತ್ತಿರುವುದು ಸರಿಯಷ್ಟೆ . ಇವರು ಚುನಾವಣೆ ಪ್ರಣಾಳಿಕೆಯಲ್ಲಿ ಎರಡು ಸಂಸ್ಥೆಗಳಲ್ಲಿ ವೀರಶೈವ ಲಿಂಗಾಯತ ಟ್ರಸ್ಟ ( 8 ) ಮತ್ತು ವೀರಶೈವ ಲಿಂಗಾಯಿತ ರುದ್ರಭೂಮಿ ಟ್ರಸ್ಟ ( ರಿ ) ನ ಹಾಲಿ ಸದಸ್ಯನು ಎಂದು ತಪ್ಪು ಮಾಹಿತಿಗಳನ್ನು ನೀಡಿರುತ್ತಾರೆ . ಅಖಿಲ ಭಾರತ ವೀರಶೈವ ಮಹಾಸಭಾ ನಿಯಮ ನಿಬಂದನೆಗಳ ತಿದ್ದು ಪಡಿ Memorandum of Association , Rules and Regulation ದಿನಾಂಕ 31 . 3 . 2018 , Chapter 4 , Sl . No . 51 Sub Para 4 ( b ) ಪ್ರಕಾರ ಇವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಘಟಕ , ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾಗಿರುತ್ತಾರೆ . ಇವರು ಸ್ಪರ್ಧಿಸುತ್ತಿರುವು ಅಧ್ಯಕ್ಷ ಸ್ಥಾನಕ್ಕೆ ರದ್ದು ಮಾಡಿ ಕೂಡಲೇ ಆದೇಶವನ್ನು ಹೊರಡಿಸಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ . ಇಲ್ಲವಾದಲ್ಲಿ ಕೂಡಲೇ ಅಖಿಲ ಭಾರತ ವೀರಶೈವ ಮಹಾಸಭಾ ಚುನಾವಣಾ ಅಧಿಕಾರಿಗಳಿಗೆ ನೋಟಿಸನ್ನು ಜಾರಿ ಮಾಡಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಶ್ರೀ . ಚಂದ್ರಮೌಳಿರವರ ನಾಮಪತ್ರವನ್ನು ರದ್ದು ಮಾಡಬೇಕಾಗಿದೆ ತಿಳಿಯಪಡಿಸಲಾಗಿದೆ . ಈ ವಿಷಯದ ಬಗ್ಗೆ ಅಖಿಲ ಭಾರತ ವೀರಶೈವ ಮಹಾಸಭಾ ಚುನಾವಣಾ ಅಧಿಕಾರಿಗಳು ಯಾವುದೇ ರೀತಿಯ ವಿಚಾರಣೆ ಮಾಡದೆ , ಚುನಾವಣಾ ಎಲಾ ಪ್ರಕ್ರಿಯೆಗಳನ್ನು ಕಾನೂನು ಬಾಹಿರ ಮತ್ತು ಯಾವುದೇ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಪರಿಶೀಲನೆ ಮಾಡದೆ ಚುನಾವಣೆಯನ್ನು ನಡೆಸುತ್ತಿರುಯವುದು ಸರಿಯಲ್ಲವೆಂದು ತಿಳಿಸಲಾಗುತ್ತಿದೆ . ಈ ಪತ್ರದ ಜೊತೆಗೆ ದಾಖಲೆಗಳನ್ನು ಲಗತ್ತಿಸಲಾಗಿದೆ . ಬೆಂಗಳೂರು ನಗರ ಸಿಟಿ ಘಟಕಕ್ಕೆ ಚುನಾವಣೆಯನ್ನು ದಿನಾಂಕ 10 . 2 . 2019 ಭಾನುವಾರ ನಡೆಯುತ್ತಿರುವುದರಿಂದ ಈ ನೋಟಿಸ್ ತಲುಪಿದ 2 ದಿವಸಗಳ ಒಳಗೆ ಶ್ರೀ . ಚಂದ್ರಮೌಳಿಯವರು , ಬೆಂಗಳೂರು ನಗರ ಸಿಟಿ ಘಟಕಕ್ಕೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವುದರಿಂದ ಇವರು ಬೇರೆಯವರ ಸಹಿ FORGERY ಮಾಡಿರುವುದು ಮತ್ತು ಇವರು ವೀರಶೈವ ಮತ್ತು ಲಿಂಗಾಯಿತ ಸಂಸ್ಥೆಯಲ್ಲಿ ಪದಾಧಿಕಾರಿಯಾಗಿರುವುದರಿಂದ ಇವರು ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆಯನ್ನು ಅನರ್ಹ ತಿಳಿಯಪಡಿಸಲಾಗುತ್ತಿದೆ . ಅಖಿಲ ಭಾರತ ವೀರಶೈವ ಮಹಾಸಭಾ ಈ ಕೆಳಗೆ ಸೂಚಿಸಿರುವ ಎರಡು ಹೆಸರಿನಲ್ಲಿ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು , ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳವರ ಕಚೇರಿ , ನಾಲ್ಕನೇ ವಲಯ , ಬೆಂಗಳೂರು ನಗರ ಜಿಲ್ಲೆ , ನಂ . 146 , ಸಹಕಾರ ಸೌಧ 3ನೇ ಮಹಡಿ , 8ನೇ ಅಡ್ಡ ರಸ್ತೆ , 3ನೇ ಮುಖ್ಯ ರಸ್ತೆ , ಮಾರ್ಗೊಸ ರಸ್ತೆ , ಮಲ್ಲೇಶ್ವರಂ , ಬೆಂಗಳೂರು 560003 ಇಲಾಖೆಯಲ್ಲಿ ನೋಂದಾಯಿಸಲಾಗಿದೆ . All India Veerashaiva Mahasaba ( Reg No . KTM / TC / 408 / 2017 ( Kerala ) ನ್ನು ಕೆರಳದ ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಾಯಿಸಲಾಗಿದೆ . ಈ ಮೂಲಕ ತಮಗೆ ತಿಳಿಸುವುದೇನೆಂದರೆ ಕೆಳಗೆ ಸೂಚಿಸಿರುವ ಮೂರು ಹೆಸರಿನಲ್ಲಿ ಯಾವ ಸಂಸ್ಥೆಯು ಕೆಲಸ ನಿರ್ವಹಿಸುತ್ತಿದೆ ಎಂದು ವೀರಶೈವ ಲಿಂಗಾಯಿತ ಸಮಾಜದವರಿಗೆ ತಿಳಿಯದೆ ಗೊಂದಲದ ವಾತವರಣದಲ್ಲಿ ಇದೆ . ಮೂರು ಹೆಸರಿನಲ್ಲಿ ಎಲ್ಲಾ ವ್ಯವಹಾರಗಳನ್ನು ಮಾಡುತ್ತಾ ಬಂದಿರುತ್ತಾರೆ . 1 . AKIIILA BHARATHA VEERASHAIVA MAHASABHA ( R ) 2 , All India Veerashaiva Mahasabha 3 . All India Veerashaiva Mahasaba ( Reg No . KTM / TC / 408 / 2017 ( Kerala ) ಅಖಿಲ ಭಾರತ ವೀರಶೈವ ಮಹಾಸಭಾ ತಮ್ಮ ವಲಯದಿಂದ ಅನುಮೋದನೆ ಪತ್ರ ನೀಡಲು ಕರ್ನಾಟಕ ಸರ್ಕಾರದ ಅಡಿಯಲ್ಲಿ ನೀಡಬಹುದೆ . ಇದು ಭಾರತ ದೇಶದ ಅಡಿಯಲ್ಲಿ ಬರುವುದರಿಂದ ನವದೆಹಲಿಯಿಂದ ಅನುಮತಿಯನ್ನು ಪಡೆಯಬೇಕಾಗಿದೆ . ಮೇಲೆ ತಿಳಿಸಿರುವ ಗೊಂದಲ ವಾತಾವರಣ ಸೃಷ್ಟಿಯಾಗಿರುವ ಬಗ್ಗೆ ಉನ್ನತ ಮಟ್ಟದ ತನಿಖೆಯನ್ನು ಮಾಡಬೇಕಾಗಿ ತಿಳಿಸಲಾಗಿದೆ . ಇಲ್ಲವಾದಲ್ಲಿ ಹಲವಾರು ಗೊಂದಲಗಳಿಗೆ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು ಹೊಣೆಗಾರಿಕೆಯಾಗುತ್ತಾರೆ ಎಂದು ತಿಳಿಸಲು ತಿಳಿಸಲಾಗಿದೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s