2019ರ ಫೆಬ್ರವರಿಂದ 25ರಂದು ಬೆಂಗಳೂರಿನಲ್ಲಿ ಹಕ್ಕೊತ್ತಾಯಗಳ ಬೃಹತ್ ಸಮಾವೇಶ

ಈ ಹೇಳಿಕೆಗೆ ಲಗತ್ತಿಸಿರುವ ಕರಪತ್ರದಲ್ಲಿನ ವಿವರಳು ಸ್ವಯಂವೇದ್ಯವಾಗಿದೆ . ಬಡ್ತಿ ಮೀಸಲಾತಿ ಮತ್ತು ಇತರೆ 14 ಅಂಶಗಳ ಕುರಿತು ಹಕ್ಕೊತ್ತಾಯಗಳ ಬಗ್ಗೆ ರಾಜ್ಯ ಸರ್ಕಾರದ ಗಮನವನ್ನು ಸೆಳೆಯುತ್ತಾ ದಿನಾಂಕ 25 . 02 . 2019ರಲ್ಲಿ ಸೋಮವಾರ ಬೆಂಗಳೂರಿನಲ್ಲಿ ಬೃಹತ್ ದಲಿತ ಸಮಾವೇಶವನ್ನು ಒಕ್ಕೂಟವು ಆಯೋಜಿಸಿದೆ . ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸುಮಾರು ಒಂದು ಲಕ್ಷ ಜನರು ಈ ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ . ಕರಪತ್ರದಲ್ಲಿ ನಮೂದಿಸಿರುವ 14 ಅಂಶಗಳೊಂದಿಗೆ ಕೆಳಕಂಡ ಪಕ್ಕೊತ್ತಾಯಗಳನ್ನು ಈಡೇರಿಸಲು ಈ ಮೂಲಕ ರಾಜ್ಯ ಸರ್ಕಾರದವನ್ನು ಒತ್ತಾಯಿಸುತ್ತದೆ.

* ಕರ್ನಾಟಕ ಪರಿಶಿಷ್ಟಜಾತಿ / ಪಂಗಡಗಳ ಆಯೋಗದ ಅಧ್ಯಕ್ಷರನ್ನು ಕಳೆದ 10 ತಿಂಗಳಿಂದ ನೇಮಕ ಮಾಡಿಲ್ಲ . ಇದರಿಂದ ದಲಿತ ಜನಾಂಗಕ್ಕೆ ರಾಜ್ಯ ಸರ್ಕಾರವು ದ್ರೋಹ ಬಗೆದಿದೆ . ಆಯೋಗಕ್ಕೆ ಅಧ್ಯಕ್ಷರ ನೇಮಕವಾಗದೆ ಸಾವಿರಾರು ದೂರುಗಳು ವಿಲೇವಾರಿಯಾಗದೆ ಉಳಿದಿವೆ . ಆದ್ದರಿಂದ ಈ ಕೂಡಲೇ ಆಯೋಗದ ಅಧ್ಯಕ್ಷರನ್ನು ನೇಮಕ ಮಾಡಬೇಕು .

*ನಾಡಿನ ದಲಿತರ ಅಭ್ಯುದಯದ ಯೋಜನೆಗಳ ಫಲಾನುಭವಿಗಳ ಪಟ್ಟಿ ಸಿದ್ಧತೆಯಲ್ಲಿ ಶಾಸಕರ ಅಧ್ಯಕ್ಷತೆಯ ಸಮಿತಿಯನ್ನು ರದ್ದುಪಡಿಸಿ ಆಯಾ ಇಲಾಖೆ ಅಧಿಕಾರಿಗಳಿಗೆ ಫಲಾನುಭವಿಗಳ ಆಯ್ಕೆ ಮಾಡುವ ಅಧಿಕಾರ ನೀಡಬೇಕು .

*ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳಲ್ಲಿನ ವಿವಿಧ ಉಪಜಾತಿಗಳ ಅಭಿವೃದ್ದಿಗಾಗಿ ಅಸ್ತಿತ್ವಕ್ಕೆ ಬಂದಿರುವ ಉಪಜಾತಿಗಳ ಹೆಸರಿನ ನಿಗಮ / ಮಂಡಳಿಗಳಿಗೆ ಆಯಾ ಉಪಜಾತಿ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡಬೇಕು .

*ಐಪಿಡಿ ಸಾಲಪ್ಪನವರ ವರದಿಯಂತೆ ರಾಜ್ಯದಲ್ಲಿನ ಪೌರಕಾರ್ಮಿಕರ ನೇಮಕ ಮಾಡುವಾಗ 500 ಜನಸಂಖ್ಯೆಗೆ ಒಬ್ಬ ಪೌರಕಾರ್ಮಿಕರನ್ನು ನೇಮಕ ಮಾಡಬೇಕು , ನೇಮಕಗೊಂಡ ಪೌರಕಾರ್ಮಿಕರಿಗೆ ನೇರ ವೇತನ ಪಾವತಿ ಪದ್ದತಿ ಜಾರಿಗೆ ತಬರೇಕು ,

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s