ಬೆಂಗಳೂರಿನ ಕೆ . ಆರ್ . ಪುರ ದಲ್ಲಿರುವ ಇಂಡಿಯನ್ ಐಎಎಸ್ ಅಂಡ್ ಕೆಎಎಸ್ ಕೋಚಿಂಗ್ ಅಕಾಡೆಮಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ

ಬೆಂಗಳೂರಿನ ಕೆ . ಆರ್ . ಪುರ ದಲ್ಲಿರುವ ಇಂಡಿಯನ್ ಐಎಎಸ್ ಅಂಡ್ ಕೆಎಎಸ್ ಕೋಚಿಂಗ್ ಅಕಾಡೆಮಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುವ ಕುರಿತು ತಿಳಿಸುವುದಾಗಿದೆ . ಕೆಎಎಸ್ , ಪಿ . ಎಸ್ . ಐ , ಎಫ್ . ಡಿ . ಎ , ಎಸ್ . ಡಿ . ಎ ಹಾಗೂ ಪಿಡಿಓ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮೂರು ತಿಂಗಳವರೆಗೆ ನಮ್ಮ ಅಕಾಡೆಮಿಯಲ್ಲಿ ಉಚಿತ ತರಬೇತಿ ನೀಡಲಾಗುತ್ತಿದೆ . ಎಫ್ . ಡಿ . ಎ ಹಾಗೂ ಎಸ್ . ಡಿ . ಎ ಪರೀಕ್ಷೆಗಳಿಗೆ ಇತ್ತೀಚಿಗಷ್ಟೇ ಕೆ . ಪಿ . ಎಸ್ . ಸಿ ಅಧಿಸೂಚನೆ ಹೊರಡಿಸಿದ್ದು ಬಡ ಹಾಗೂ ಮಧ್ಯಮ ವರ್ಗದ ಅಭ್ಯರ್ಥಿಗಳು ಉಚಿತ ತರಬೇತಿಯ ಸದಾವಕಾಶವನ್ನು ಪಡೆಯಬಹುದಾಗಿದೆ .

ದಿನಾಂಕ 21 . 02 . 2019 ರಿಂದ ತರಗತಿಗಳು ಆರಂಭವಾಗುತ್ತಿದ್ದು , ಉಚಿತ ತರಬೇತಿ ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ನೇರವಾಗಿ ಬೆಂಗಳೂರಿನ ಕೆ . ಆರ್ . ಪುರ ದಲ್ಲಿರುವ ಇಂಡಿಯನ್ ಐಎಎಸ್ ಅಂಡ್ ಕೆಎಎಸ್ ಅಕಾಡೆಮಿಯ ಕಚೇರಿಗೆ ನೇರವಾಗಿ ಭೇಟಿ ನೀಡಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡು ಪ್ರವೇಶ ಪಡೆಯಬಹುದಾಗಿರುತ್ತದೆ . ನಮ್ಮ ಸಂಸ್ಥೆಯಲ್ಲಿ 24 / 7 ಲೈಬ್ರರಿ ಫೆಸಿಲಿಟಿ ಹಾಗೂ ನುರಿತ ಪರಿಣಿತ ಬೋಧಕರಿಂದ ವಿಷಯವಾರು ತರಗತಿಗಳನ್ನು ನಡೆಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಎ . ಕಲಾ ಹೇಳಿದ್ದು ಇನ್ನು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅಕಾಡೆಮಿಯ ಗೌರವ ಸಲಹೆಗಾರರಾದ ಡಾ . ಎಂ . ಅಮರೇಶ್ , ನಮ್ಮ ಅಕಾಡೆಮಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಉತ್ತಮ ವೇದಿಕೆಯಾಗಿದೆ . ಆಸಕ್ತ ಅಭ್ಯರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದ್ರು . ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ವಿಶೇಷ ಆಧ್ಯತೆ ನೀಡುವುದಾಗಿಯೂ ಇದೇ ವೇಳೆ ಹೇಳಿದ್ರು ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ 9108440145 , 9108440146 . ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿರುತ್ತದೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s