ದಿನಾಂಕ : 23 – 02 – 2019 ರಂದು ಶ್ರೀ ಬಸವರಾಜು , ಖಾಸಗಿ ವ್ಯಕ್ತಿ , ಬಿಡಿಎ ಕೇಂದ್ರ ಕಛೇರಿ , ಬೆಂಗಳೂರು ಇವರು ಶ್ರೀ ಬಸವರಾಜು , ಸರ್ವೆಯರ್ ಇವರ ಪರವಾಗಿ ರೂ . 5 . 00 . 000 / – ನಗದು ಮತ್ತು ರೂ . 5 . 00 . 000 / – ಮೊತ್ತದ ಚೆಕ್‌ನ್ನು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಸಿಕ್ಕಿಬಿದ್ದಿರುತ್ತಾರೆ .

ದಿನಾಂಕ : . 02 . 2019

ಬೆಂಗಳೂರು ನಗರದ ನಿವಾಸಿಯೊಬ್ಬರಿಗೆ ಸೇರಿದ ನಿವೇಶನದ ಮರು ಹಂಚಿಕೆ ಮತ್ತು ಮರು ಮಂಜೂರಾತಿ ಪ್ರಕ್ರಿಯೆಯ ಸಮಯದಲ್ಲಿ ಬಂದಿರುವ ತಕರಾರು ಅರ್ಜಿಯನ್ನು ಇತ್ಯರ್ಥಪಡಿಸುವ ಸಲುವಾಗಿ ಶ್ರೀ . ಬಸವರಾಜು , ಸರ್ವೆಯರ್ , ಆರ್ & ಆರ್ ವಿಭಾಗ , ಬಿಡಿಎ ಕೇಂದ್ರ ಕಛೇರಿ , ಬೆಂಗಳೂರು ಇವರು ರೂ . 10 . ೦೦ . ೦೦೦ / – ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ . ದಿನಾಂಕ : 23 – 02 – 2019 ರಂದು ಶ್ರೀ ಬಸವರಾಜು , ಖಾಸಗಿ ವ್ಯಕ್ತಿ , ಬಿಡಿಎ ಕೇಂದ್ರ ಕಛೇರಿ , ಬೆಂಗಳೂರು ಇವರು ಶ್ರೀ ಬಸವರಾಜು , ಸರ್ವೆಯರ್ ಇವರ ಪರವಾಗಿ ರೂ . 5 . 00 . 000 / – ನಗದು ಮತ್ತು ರೂ . 5 . 00 . 000 / – ಮೊತ್ತದ ಚೆಕ್‌ನ್ನು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಬೆಂಗಳೂರು ನಗರ ಠಾಣೆಯ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿರುತ್ತಾರೆ . ಶ್ರೀ ಬಸವರಾಜು , ಸರ್ವೆಯರ್ ಮತ್ತು ಶ್ರೀ ಬಸವರಾಜು , ಖಾಸಗಿ ವ್ಯಕ್ತಿ ರವರುಗಳನ್ನು ದಸ್ತಗಿರಿ ಮಾಡಿ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ . ಪ್ರಕರಣದ ತನಿಖೆ ಮುಂದುವರೆದಿದೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s