ALL INDIA KMCC BANGALURU ಆಲ್ ಇಂಡಿಯಾ ಕೆ ಎಂ ಸಿ ಸಿ ಬೆಂಗಳೂರು

ಶಿಹಾಬ್ ತಂಜಲ್ ಸೆಂಟರ್ ಫಾರ್ ಹ್ಯುಮಾನಿಟಿ ( stch ) ಸಮುಚ್ಚಯ ಉದ್ಘಾಟನೆ ಮಾರ್ಚ್ 3 . ರಂದು ನಡೆಯಲಿದೆ ಉದ್ಘಾಟನೆಯನ್ನು ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ನೆರವೇರಿಸಲಿದ್ದಾರೆ ಹಲವಾರು ಯೋಜನೆಗಳನ್ನು ರೂಪಿಸಿಕೊಂಡಿರುವ ಕೆ ಎಂ ಸಿ ಸಿ ಬೆಂಗಳೂರು ಸಂಘಟನೆ ನಿಮಾನ್ಸ್ ಆಸ್ಪತ್ರೆ ಸನಿಹದಲ್ಲೇ ನಿರ್ಮಿಸಿದಂತಹಾ ಶಿಹಾಬ್ ತಂಜ ೪ ಸೆಂಟರ್ ಫಾರ್ ಹ್ಯುಮಾನಿಟಿ ಸಮುಚ್ಚಯವನ್ನು ಬಡವರಿಗೆ ರೋಗಿಗಳಿಗೆ ವಿದ್ಯಾರ್ಥಿಗಳಿಗೆ ಉಪಯೋಗವಾಗುವ ರೀತಿಯಲ್ಲಿ ನಿರ್ಮಿಸಲಾಗಿದೆ ಜಾತಿ ಬೇದ ವರ್ಣ ಯಾವುದನ್ನೂ ನೋಡದೇ ಪೂರ್ಣ ರೀತಿಯಲ್ಲಿ ಅರ್ಹತೆ ಇರುವ ಎಲ್ಲರಿಗೂ ಸೇವೆ ದೊರೆಯುತ್ತದೆ ಹೊರ ರಾಜ್ಯದಿಂದ ಹೊಟ್ಟೆಪಾಡಿಗಾಗಿ ದುಡಿಮೆಗಾಗಿ ತನ್ನ ಕುಟುಂಬ ಪರಿಪಾಲನೆಗಾಗಿ ಬೆಂಗಳೂರಿಗೆ ಬಂದಂತಹಾ ಮಲಯಾಳಿ ವ್ಯಾಪಾರಿಗಳಿಂದ ಸಂಗ್ರಹಿಸಿದ ಹಣದಿಂದ ಕರ್ನಾಟಕದ ಬಡ ರೋಗಿಗಳಿಗೆ ಬಡ ಜನರಿಗೆ ಸಹಾಯವಾಗುವಂತಹಾ ಒಂದು ಸಮುಚ್ಚಲು ಸರಿ ಸುಮಾರು 10 ಕೋಟಿ ವೆಚ್ಚದಲ್ಲಿ ಕೇರಳದ ಪಾಲಕ್ಕಾಡ್ ಮುಹಮ್ಮದಲಿ ಶಿಹಾಬ್ ತಂಜಲ್ ನೆನಪಿಗಾಗಿ ನಿರ್ಮಿಸಲಾಗಿದೆ ಶಿಹಾಬ್ ತಂಜಳ್ ರವರ ಜೀವಿತಾವಧಿಯಲ್ಲಿ ಎಲ್ಲಾ ಜಾತಿ ಪಂಗಡದವರನ್ನು ತನ್ನ ಮನಸ್ಸಿನಾಳದಲ್ಲಿ ಅಪ್ಪಿ ಹಿಡಿದು ಕಷ್ಟ ಸುಖ ಹೇಳಿ ಬಂದಂತಹಾ ಬಡವರಾಗಲಿ ಶ್ರೀಮಂತರಾಗಲಿ ಎಲ್ಲರನ್ನೂ ನಗುಮುಖದಿಂದ ಸ್ವಾಗತಿಸುವ ವಾಣಕ್ಕಾಡ್ ಮುಹಮ್ಮದಲಿ ಶಿಹಾಬ್ ತಂಜಲ್ ರವರ ನೆನಪಿಗಾಗಿ ಸಮುಚ್ಚಯವನ್ನು ನಿರ್ಮಿಸಲಾಗಿದೆ = ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪೋಶಕ ಸಂಘಟನೆಯಾದ ಕೆ ಎಂ ಸಿ ಸಿ ಹಲವಾರು ಪಾತ್ರಗಳಲ್ಲಿ ಕಾರ್ಯಚರಿಸುತ್ತಿದೆ ಯಾವುದೇ ತುರ್ತು ಸಂದರ್ಭಗಳಲ್ಲಿ ಸನ್ನದ ಯುವಕರ ಪಡೆ ಕೆ ಎಂ ಸಿ ಸಿ ಯಲ್ಲಿದೆ ಒಂದು ಫೋನ್ ಕರೆ ಅಥವಾ ವಾಡ್ಯಾಪ್ ಸಂದೇಶದ ಮೂಲಕ ದಿನದ 24 / 7 * ದಿನವೂ ಕಾರ್ಯಾಚರಿಸುತ್ತಿರುವ ತಂಡ ಅಲ್ಲಾಹನ ಅನುಗ್ರಹಕ್ಕಾಗಿ ಮಾತ್ರ ಮುನ್ನಡೆಯುತ್ತಿದೆ ಈ ಒಂದು ( stch ) ಸಮುಚ್ಚಯ ಉದ್ಘಾಟನಾ ಪ್ರಚಾರದ ಅಂಗವಾಗಿ ಬೆಂಗಳೂರಿನ 32 ಶಾಖೆಗಳಲ್ಲೂ ರಕ್ತದಾನ ಶಿಬಿರವನ್ನು ನಡೆಸಿ ಅತೀ ಹೆಚ್ಚು ರಕ್ತ ಸಂಗ್ರಹ ದಾಖಲೆಯೂ ಮಾಡಿದೆ ಹಾಗೇ ಕ್ರೀಡಾ ಕೂಟ ಕುಟುಂಬ ಸಮ್ಮೇಳನ ಅತೀ ಬಡ ಅನಾಥ ಹೆಣ್ಣು ಮಕ್ಕಳ ಸರಿ ಸುಮಾರು 60 ಜೋಡಿ ಮದುವೆಯನ್ನೂ ನೆರವೇರಿಸಲಾಗಿದೆ . ಮುಂದಿನ ವರ್ಷ 200 ಹೆಣ್ಣು ಮಕ್ಕಳ ಮದುವೆ ಮಾಡಿಸುವ ಉದ್ದೇಶಾ ಕೂಡ ಇದೆ ಈ ಒಂದು ಸಮುಚ್ಚಯದಲ್ಲಿ ನಿಮಾನ್ಸ್ ಆಸ್ಪತ್ರೆ ಕಿದ್ವಾಯಿ ಜಯದೇವ ಹಾಗೂ ಬೆಂಗಳೂರಿನ ಯಾವುದೇ ಆಸ್ಪತ್ರೆಗೆ ಭೇಟಿ ನೀಡುವ ರೋಗಿಗಳಿಗೆ ತಂಗುವ ಸೌಕರ್ಯ ಊಟದ ವೆವಸ್ತೆ ರಕ್ತ ನಿಧಿ ಕೆ ಎಂ ಸಿ ಸಿ ಕಚೇರಿ ಆಸ್ಪತ್ರೆಗಳ ಮಾಹಿತಿ ಕೇಂದ್ರ ಸಬಾ ಭವನ ಆಂಬುಲೆನ್ಸ್ ವೆವಸ್ತೆ ಕೌನ್ಸಿಲಿಂಗ್ ಸೆಂಟರ್ ತುರ್ತುಸೇವಾ ತಂಡ ವಿದ್ಯಾರ್ಥಿ ಹೋಲ್ ಮಡಿಕಲ್ ಗೆಝನ್ಸ್ ಸೆಂಟರ್ ( ಪಾಲಿಯೇಟೀವ್ ಕೇರ್ ಮಳಗಿದ್ದಲ್ಲೇ ಪೂರ್ಣ ರೀತಿಯಲ್ಲಿ ರೋಗಿಯಾಗಿರುವಂತಹಾ ರೋಗಿಗಳನ್ನು ಅವರ ಮನೆಗಳಿಗೆ ತೆರಳಿ ಅವರಿಗೆ ಬೇಕಾದಂತಹಾ ಸೌಜನ್ಯ ಚಿಕಿತ್ಸೆ ಅವರ ಉಡುಪುಗಳನ್ನು ಬದಲಾಯಿಸುವಂತದ್ದು ಸ್ನಾನ ಮಾಡಿಸುವಂತದ್ದು ಅವರನ್ನು ಸಮಾಧಾನ ಪಡಿಸುವ ಕೆಲಸಗಳನ್ನು ಎಲ್ಲಾ ಶಾಖೆಯ 5ರಿಂದ 8 ಜನರ ತಂಡವನ್ನು ರಚಿಸಲಾಗಿದೆ ಹಾಗೂ ಇತರ ಹಲವಾರು ಸೌಲಭ್ಯಗಳು ಅರ್ಹರಿಗೆ ದೊರೆಯಲಿದೆ ಈ ಒಂದು ಸಮುಚ್ಚಯದ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯ ಮಂತ್ರಿ ಕುಮಾರಸ್ವಾಮಿ ಡಿ ಕೆ ಶಿವಕುಮಾರ್ ಕೆ ಸಿ ವೇನುಗೋಪಾಲ್ ಪಾಲಕ್ಕಾಡ್ ಹೈದರಲಿ ಶಿಹಾಬ್ ತಂಜಲ್ ಪಿ ಕೆ ಕುಞಾಲಿ ಕುಟ್ಟಿ ಹಾಗೂ ರಾಜಕೀಯ ಸಾಮಾಜಿಕ ಧಾರ್ಮಿಕ ಮುಖಂಡರುಗಳು ಭಾಗವಹಿಸಲಿದ್ದಾರೆ ತಮ್ಮೆಲ್ಲರನ್ನೂ ಪ್ರೀತಿ ಪೂರ್ವಕ ಸ್ವಾಗತ ಬಯಸುವ ಆಲ್ ಇಂಡಿಯಾ ಕೆ ಎಂ ಸಿ ಸಿ ಬೆಂಗಳೂರು.

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.