ಡಿ . ಸಿ . ನಾಗರಾಜಯ್ಯ ರವರನ್ನು ವಯೋನಿವೃತ್ತಿ ನಂತರ ಕಾನೂನು ಬಾಹಿರವಾಗಿ ಬೆಂಗಳೂರು ಹಾಲು . ಒಕ್ಕೂಟದ ಆಡಳಿತ ಮಂಡಳಿಯಲ್ಲಿ ತೀರ್ಮಾನಿಸಿರುವ ಬಗ್ಗೆ

ಬೆಂಗಳೂರು ಹಾಲು ಒಕ್ಕೂಟದ ದಿನಾಂಕ : 31 . 01 . 2018 ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಏಷಯ ( 18 ) ರಲ್ಲಿ ಒಕ್ಕೂಟಕ್ಕೆ ಒಬ್ಬ ದಕ್ಷ ಮತ್ತು ಯೋಗ್ಯ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಕ ಮಾಡುವ ಬಗ್ಗೆ ಚರ್ಚಿಸಿ ಒಕ್ಕೂಟದಲ್ಲಿ 3 ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಶ್ರೀ . ಇ . ಸಿ . ನಾಗರಾಜಯ್ಯ ರವರು ಸುಮಾರು 70ಕೋಟಿ ಮೌಲ್ಯದ ಆಸ್ತಿ ಬಂಡವಾಳ ಮಾಡಿರುವುದಲಂದ ಇವರನ್ನೇ ದಿನಾಂಕ : – 01 . 08 . 2019 ಲಂದ 2 ವರ್ಷ ಅವಧಿಗೆ ನೇಮಕ ಮಾಡಲು ತೀರ್ಮಾನಿಸಲಾಗಿರುತ್ತದೆ . ಆದರೆ ಈ ಕುರಿತು ಅಂದಿನ ಆಡಳಿತ ಮಂಡಳಿಯಲ್ಲಿ ಹಾಜರಿದ್ದ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಪಂಚಲಿಂಗಯ್ಯರವರು ಸದಲ ಸಭೆಯಲ್ಲಿ ವಿಷಯ ಚರ್ಚೆಗೆ ಬಂದಿಲ್ಲವೆಂದು ಆಕ್ಷೇಪಿಸಿದ ಕಾರಣ ಮತ್ತೊಮ್ಮೆ ದಿನಾಂಕ : 05 . 3 . 2019 ರಂದು ಆಡಳಿತ ಮಂಡಳಿ ಸಭೆ ನಿಗದಪಡಿಸಿ ವಿಷಯ ಪ್ರಸ್ತಾಪಿಸಲಾಗಿದೆ . 80 ವರ್ಷ ವಯಸ್ಸಿನ ನಂತರ ಸಹಕಾರ ಸಂಘಗಳಿಗೆ ಯಾವುದೇ ಸಿಬ್ಬಂದಿಗಳನ್ನು ನೇಮಕಮಾಡಿಕೊಳ್ಳಲು ಸಹಕಾರ ಸಂಘಗಳ ನಿಯಮಾವಳಿ 1980 ರ ನಿಯಮ 1814 ) ರಲ್ಲಿ ಅವಕಾಶವಿರುವುದಿಲ್ಲವೆಂದು , ಒಂದು ವೇಳೆ ಅಂತಹ ಪ್ರಸಂಗಗಳಿದ್ದರೆ , ಮಂಡಳಿಯ ಮೇಲೆ ಕಾನೂನಿನ ಕ್ರಮ ಕೈಗೊಳ್ಳಲಾಗುವುದು ಹಾಗೂ ನಿವೃತ್ತಿಗೊಂಡ ಸಿಬ್ಬಂದಿಗೆ ಪಾವತಿ ಆದ ಸಂಬಳವನ್ನು ವಸೂಲಿ ಮಾಡಲಾಗುವುದೆಂದು ದಿನಾಂಕ : 03 . 1 . 2017 ರ ನಿಬಂಧಕರ ಸುತ್ತೋಲೆಯಲ್ಲಿರುತ್ತದೆ . ಸಹಕಾರ ಸಂಘಗಳ ನಿಯಮಾವಳಿ ಹಾಗೂ ಸುತ್ತೋಲೆಗೆ ಈ ನಿರ್ಣಯವು ವಿರುದ್ಧವಾಗಿರುತ್ತದೆ . ಆಡಳಿತ ಮಂಡಳ ಅವಲ 3 ತಿಂಗಳಿಗೂ ಕಡಿಮೆ ಇದ್ದು ಈ ರೀತಿ ಮಹತ್ವದ ನಿರ್ಣಯ ತೆಗೆದುಕೊಳ್ಳುವಂತಿಲ್ಲವೆಂದು ನಿಯಮವಿರುತ್ತದೆ . ಒಕ್ಕೂಟದ ನೇಮಕಾತಿ ನಿಯಮದಂತೆ ಪಾರದರ್ಶಕವಾಗಿ ನೇಮಕಾತಿಯನ್ನು ಮಾಡಬೇಕಾಗಿದ್ದು ಆದರೆ ಉಪನಿಯಮಗಳ ಪ್ರಕಾರ ಅವಕಾಶವಿರುವುದಿಲ್ಲ . ಒಕ್ಕೂಟದಲ್ಲಿ ರಚಿಸಿರುವ ಸೇವಾ ನಿಯಮದಲ್ಲಿ ಅವಕಾಶವಿರುದಿಲ್ಲ . ಚುನಾವಣಾ ಸಮಯವಾದ್ದರಿಂದ ಇದು ಒಂದು ಚುನಾವಣಾ ಗಿಮಿಕ್ ಅಂದೆ . ಈ ರೀತಿ ಆಡಳಿತ ಮಂಡಳಿ ಚುನಾಯಿತ ಸದಸ್ಯರನ್ನು ಮೆಚ್ಚಸಿ , ತಪ್ಪುದಾರಿಗೆಳೆದು ಆಡತ ಮಂಡಳಿ ಸಭೆಯಲ್ಲಿ ಕಾನೂನಿಗೆ ವಿರುದ್ದವಾಗಿ ತೀರ್ಮಾನ ತೆಗೆದುಕೊಳ್ಳಲು ಕಾರಣೀಕರ್ತರಾಗಿದ್ದಾರೆ . 1975 ಅಂದ ಹಾಲು ಒಕ್ಕೂಟ ಹಾಗೂ ಮಹಾಮಂಡಲದಲ್ಲಿ ಇವರಂತೆ ಬಹಳಷ್ಟು ದಕ್ಷ ಹಾಗೂ ಯೋಗ್ಯ ಅಧಿಕಾರಿಗಳು ರೈತರ ಏಳಿಗೆಗೆ ಶ್ರಮಿಸಿ ನಿವೃತ್ತಿಯಾಗಿರುತ್ತಾರೆ .

ಮಾಧ್ಯಮದ ಮೂಲಕ ಸರ್ಕಾರದ ಗಮನ ಸೆಳೆಯಲು ಇಚ್ಚಿಸುವುದೇನೆಂದರೆ ಸಹಕಾರ ಸಂಘಗಳ ನಿಬಂಧಕರ ಸುತ್ತೋಲೆ ಸಂಖ್ಯೆ . ಆರ್ ಎಸ್ ಆರ್ / ಎಕ್ಸ್ ಎಂಸಿ / 92 ) 2017 – 18 285 ದಿನಾಂಕ : 3 . 11 . 2017 ರಲ್ಲಿ ಕರ್ನಾಟಕ ಸಹಕಾರ ಸಂಘಗಳ ನಿಯಮಾವಳಿಗಳು 1960 ರ ನಿಯಮ 1814 ) ರ ಪಹಾರ 60 ವರ್ಷದ ನಂತರ ಕಾರ್ಯನಿರ್ವಹಿಸುದು ಆಕ್ಷೇಪಣೀಯವಾಗಿರುತ್ತದೆ , ಈ ಕುರಿತು ಮುಂದುವರೆದಂತೆ ಸನ್ಮಾನ್ಯ ಮುಖ್ಯಮಂತ್ರಿಗಳು ಬೆಂಗಳೂರು ಹಾಲು ಒಕ್ಕೂಟದ ಆಡಳಿತ ಮಂಡಳಿ ಸಭೆ ನಿರ್ಣಯವನ್ನು ಅಂಗೀಕಲಸಬಾರದೆಂದು ಸಹಕಾರ ಇಲಾಖೆಗೆ ಟಿಪ್ಪಣಿ ನೀಡಿರುತ್ತಾರೆ . ಅಲ್ಲದೇ ಮೇಲಿನ ಕಾರಣಗಳಿಂದ ತಪ್ಪು ನಿರ್ಣಯವಾಗಿರುತ್ತದೆ . ಆದ್ದರಿಂದ ಬೆಂಗಳೂರು ಹಾಲು ಒಕ್ಕೂಟದ ಆಡಳಿತ ಮಂಡಳಿ ಚುನಾಯಿತ ಸದಸ್ಯರನ್ನು ಇಲ್ಲ ಸಲ್ಲದ ಆಸೆಗಳನ್ನು ತೋರಿಸಿ ಆಡಳಿತ ಮಂಡಳ ಅವಲ ಕೇವಲ 2 ತಿಂಗಳಿರುವ ಸಮಯದಲ್ಲಿ ತಪ್ಪು ನಿರ್ಣಯ ತೆಗೆದುಕೊಂಡು ಹಾಲ ರಾಜ್ಯದಲ್ಲಿ ಲಕ್ಷಾಂತರ ರೈತರ ಹಿತ ಕಾಪಾಡುತ್ತಿರುವ ಸಂಸ್ಥೆ ರಚಿಸಿಕೊಂಡಿರುವ ನಿಯಮದಂತೆ ಕಾರ್ಯನಿರ್ವಹಿಸಲು ಉಳಿಸಿ ಎಂದು ನಮ್ಮ ಕಳಕಳಿಯ ಮನವಿ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.