ಶ್ರೀ ವೆಂಕಟೇಶ್ವರ ಸ್ಪೋರ್ಟ್ಸ್ & ಕಲ್ಬರಲ್ ಅಸೋಸಿಯೇಷನ್ಸ್ ಕ್ಲಬ್ ಮೇಲೆ ದಾಳಿ ಜೂಜಾಟದಲ್ಲಿ ತೊಡಗಿದ್ದ 36 ಜನರ ಬಂಧನ – ನಗದು ಹಣ ರೂ . 1 , 02 , 100 / – ವಶ

ಸಿಸಿಬಿ ಕಾರ್ಯಾಚರಣೆ : ಶ್ರೀ ವೆಂಕಟೇಶ್ವರ ಸ್ಪೋರ್ಟ್ಸ್ & ಕಲ್ಬರಲ್ ಅಸೋಸಿಯೇಷನ್ಸ್ ಕ್ಲಬ್ ಮೇಲೆ ದಾಳಿ ಜೂಜಾಟದಲ್ಲಿ ತೊಡಗಿದ್ದ 36 ಜನರ ಬಂಧನ – ನಗದು ಹಣ ರೂ . 1 , 02 , 100 / – ವಶ ಬೆಂಗಳೂರು ನಗರದ ಆರ್‌ . ಎಂ . ಸಿ . ಯಾರ್ಡ್ ಪೊಲೀಸ್ ಠಾಣೆಯ ಸರಹದ್ದಿನ ಗೊರಗುಂಟೆಪಾಳ್ಯ 1ನೇ ಮೈನ್ , 1ನೇ ಬ್ಲಾಕ್ , ನಂ . 12 , ಜಿ . ಕೆ . ಕಾಂಪ್ಲೆಕ್ಸ್ 1ನೇ ಮಹಡಿಯಲ್ಲಿರುವ ಶ್ರೀ ವೆಂಕಟೇಶ್ವರ ಸ್ಪೋರ್ಟ್ಸ್ & ಕಲ್ಬರಲ್ ಅಸೋಶಿಯೇಷನ್ ಕ್ಲಬ್‌ನಲ್ಲಿ ಮಾನ್ಯ ನ್ಯಾಯಾಲಯದ ನಿಬಂಧನೆಗಳನ್ನು ಉಲ್ಲಂಘಿಸಿ ಸದಸ್ಯರಲ್ಲದ ಕೆಲವು ಜನ ಆಸಾಮಿಗಳು ಹಣವನ್ನು ಪಣವಾಗಿ ಕಟ್ಟಿಕೊಂಡು ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿದ ಕೇಂದ್ರ ಅಪರಾಧ ವಿಭಾಗದ ವಿಶೇಷ ವಿಚಾರಣಾ ದಳದ ಪೊಲೀಸರು ದಿನಾಂಕ 08 – 03 – 2019 ರಂದು ಮೇಲ್ಕಂಡ ಸ್ಥಳದ ಮೇಲೆ ಕಾರ್ಯಾಚರಣೆ ನಡೆಸಿ ,

ಜೂಜಾಟದಲ್ಲಿ ತೊಡಗಿದ್ದ 1 . ಶ್ರೀನಿವಾಸ ಬಿನ್ ವೆಂಕಟರಾಮಯ್ಯ , 38ವರ್ಷ , 2 . ಸುರೇಶ್‌ಕುಮಾರ್ ಬಿನ್ ಕೃಷ್ಣಪ್ಪ , 50ವರ್ಷ , 3 . ನರಸಿಂಹಯ್ಯ ಬಿನ್ ಲೇಟ್ ನರಸಯ್ಯ , 52ವರ್ಷ , 4 . ಚಂದ್ರಶೇಖರ್ ಬಿನ್ ರಾಜಶೆಟ್ಟಿ , 52ವರ್ಷ , 5 . ರಾಮಚಂದ್ರಯ್ಯ ಬಿನ್ ಹುಚ್ಚಣ್ಣ , 42ವರ್ಷ , 6 , ಮಂಜೇಗೌಡ ಬಿನ್ ಚಿಕ್ಕೇಗೌಡ , 58ವರ್ಷ , 7 . ಲೋಕೇಶ್ ಬಿನ್ ರಾಜಶೇಖರಯ್ಯ , 55ವರ್ಷ , 8 , ಮಂಜುನಾಥ . ಹೆಚ್ . ಕೆ ಬಿನ್ ಕರೀಗೌಡ , 39ವರ್ಷ , 9 , ಸಿದ್ದರಾಜು ಬಿನ್ ಗಂಗಪ್ಪ , 49ವರ್ಷ , 10 . ಕುಮಾರ್‌ . ವಿ . ಆರ್ ಬಿನ್ ರಾಜಣ್ಣ , 4ವರ್ಷ , 11 , ಮಹಮದ್‌ಬಾಯ್ ಬಿನ್ ರೋಷನ್‌ಬೇಗ್ , 64ವರ್ಷ , 12 . ಹನುಮಪ್ಪ ಭಜಂತ್ರಿ ಬಿನ್ ಪಕೀರಪ್ಪ , 39ವರ್ಷ , 13 . ಶ್ರೀನಿವಾಸ ಬಿನ್ ಧರ್ಮಪ್ಪ , 56ವರ್ಷ , 14 . ಕಾಂತರಾಜು ಬಿನ್ ಬೊಮ್ಮಣ್ಣ , 38ವರ್ಷ , 15 . ರಾಮಚಂದ್ರ ಬಿನ್ ಗಂಗರಾಮಯ್ಯ , 48ವರ್ಷ , 16 , ರಂಗನಾಥ ಬಿನ್ ಬಾಲನಾಯಕ್ , 47ವರ್ಷ , 17 . ಚಂದ್ರಶೇಖರ್ . ಎಸ್ ಬಿನ್ ಹೊನ್ನೇಗೌಡ , 42ವರ್ಷ , 18 , ದೇವರಾಜು ಬಿನ್ ಹೊನ್ನಪ್ಪ , 59ವರ್ಷ , 19 , ಹರಿದಾಸ ಬಿನ್ ಗುಬೇರ ನಾರಾಯಣ್ , 54ವರ್ಷ , 20 . ಮನೋಹರ ಬಿನ್ ಆರುಗಂ , 54ವರ್ಷ , 21 . ಸಿದ್ದಪ್ಪ ಬಿನ್ ಕೃಷ್ಣಪ್ಪ , 48ವರ್ಷ , 22 . ಕುಮಾರನ್ ಚಿನ್ನರಾಜು ಬಿನ್ ಚಿನ್ನರಾಜು , 23 , ಕೆ . ಕಿರಣ್ ಸಿಂಗ್ ಬಿನ್ ಕೃಷ್ಟಸಿಂಗ್ , 44ವರ್ಷ , 24 . ರಾಮಚಂದ್ರ ಬಿನ್ ಹನುಮೇಗೌಡ , 47ವರ್ಷ , 25 . ರಂಗನಾಥ ಬಿನ್ ರಂಗಸ್ವಾಮಪ್ಪ , 38ವರ್ಷ , 26 . ಮಹಾದೇವಯ್ಯ ಬಿನ್ ಕರಿಬಸವಯ್ಯ , 60ವರ್ಷ , 27 . ವೆಂಕಟೇಶ್ . ಎಂ . ಬಿನ್ ಮುನಿಯಪ್ಪ , 40ವರ್ಷ , 28 , ಶಫಿ ಬಿನ್ ಲೇಟ್ ನಜೀರ್‌ಸಾಬ್ , 42ವರ್ಷ , 29 . ಶ್ರೀನಿವಾಸ ಬಿನ್ ರಂಗೇಗೌಡ , 47ವರ್ಷ , 30 , ಮಹಾದೇವ್ ಬಿನ್ ಶಿವರಾಮು , 50ವರ್ಷ 31 . ಚಂದ್ರಶೇಖರ್ ಬಿನ್ ತಿರುಮಲಪ್ಪ . 27ವರ್ಷ . 32 . ಉಮೇಶ ಬಿನ್ ತಿಪೇಶಪ್ಪ , 40ವರ್ಷ , 33 . ಮಾನ್ ಬಹದ್ದೂರ್ ಬಿನ್ ಬೀರ ಬಹದ್ದೂರ್‌ , 43ವರ್ಷ , 34 . ನಾಗೇಶ್ ಬಿನ್ ಶಂಕರಪ್ಪ , 37ವರ್ಷ , 35 . ವಿ . ಸಿ . ಚಂದ್ರೇಗೌಡ ಬಿನ್ ಚಿಕ್ಕೇಗೌಡ , 46ವರ್ಷ , ( ಮಾಲೀಕ ) 36 , ಸಂತೋಷ್ ಬಿನ್ ಪುಟ್ಟಸ್ವಾಮಿ , 27ವರ್ಷ ( ಕ್ಯಾಷಿಯರ್ ) ಇವರುಗಳನ್ನು ವಶಕ್ಕೆ ಪಡೆದು ಇವರುಗಳ ವಶದಿಂದ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ ರೂ . 1 , 02 , 100 / – ಹಾಗೂ 15 ಕಟ್ಟು ಇಸೀಟ್ ಕಾರ್ಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ . ಈ ಸಂಬಂಧ ಆರೋಪಿಗಳ ವಿರುದ್ದ ಆರ್ . ಎಂ . ಸಿ . ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ . ಈ ಕಾರ್ಯಚರಣೆಯನ್ನು ಬೆಂಗಳೂರು ನಗರದ ಅಪರಾಧ ವಿಭಾಗದ ಅಪರ ಪೊಲೀಸ್ ಆಯುಕ್ತರಾದ ಶ್ರೀ ಆಲೋಕ್ ಕುಮಾರ್ , ಐಪಿಎಸ್ & ಉಪ ಪೊಲೀಸ್ ಆಯುಕ್ತರಾದ ಶ್ರೀ ಗಿರೀಶ್ . ಎಸ್ , ಐಪಿಎಸ್ ರವರ ನೇರ ಮಾರ್ಗದರ್ಶನದಲ್ಲಿ ಸಿಸಿರು ಘಟಕದ ವಿಶೇಷ ವಿಚಾರಣಾ ದಳದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಎನ್ . ಹೆಚ್ , ರಾಮಚಂದ್ರಯ್ಯ ರವರ ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ನಿರಂಜನ್‌ಕುಮಾರ್ , ಶ್ರೀ ಶರಣಪ್ಪ ಐ . ಹದ್ದಿ ಮತ್ತು ಸಿಬ್ಬಂದಿಗಳಾದ ಶ್ರೀ ರವಿಕುಮಾರ್ , ಆನಂದ , ಮಲ್ಲಿಕಾರ್ಜುನ್ , ಶ್ರೀನಿವಾಸ್ , ಚಂದ್ರೇಗೌಡ ರವರುಗಳು ಯಶಸ್ವಿಗೊಳಿಸಿರುತ್ತಾರೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.