ಜ್ಞಾನಧಾರೆ ಎಜುಕೇಶನ್ ಟ್ರಸ್ಟ್ ( ರ್ ) “ಜ್ಞಾನಧಾರೆ ಅಕಾಡೆಮಿ”

ಸಂಸ್ಥೆಯು ಕಳೆದ ಎಂಟು ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಾ ಬಂದಿದ್ದು , ಅಂದಿನಿಂದ ಇಂದಿನವರೆಗೆ ನಮ್ಮಲ್ಲಿ ನೂರಾರು ವಿದ್ಯಾರ್ಥಿಗಳು ತರಬೇತಿ ಪಡೆದು ಉತ್ತಮ ಹುದ್ದೆಗಳನ್ನು ಅಲಂಕರಿಸಿದ್ದಾರೆ . ಅಲ್ಲದೇ ಆರ್ಥಿಕವಾಗಿ ಹಿಂದುಳಿದ ಸುಮಾರು ನೂರರಷ್ಟು ವಿದ್ಯಾರ್ಥಿಗಳಿಗೆ ಉಚಿತ ತರಬೇತಿಯನ್ನು ಸಹ ನೀಡುತ್ತಾ ಬಂದಿದ್ದೇವೆ . ಪ್ರಸ್ತುತ ಕರ್ನಾಟಕ ಲೋಕಸೇವಾ ಆಯೋಗವು ಪ್ರಥಮ ದರ್ಜೆ , ದ್ವೀತಿಯ ದರ್ಜೆ ಸಹಾಯಕ ( KAS / FDA / SDA ) ಮತ್ತು ಕೇಂದ್ರ ರೈಲ್ವೆ ಇಲಾಖೆ ( RRB ) ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ . ಇದನ್ನು ಒಳಗೊಂಡಂತೆ ಮುಂಬರುವ ಗೆಜೆಟೆಡ್ ಪ್ರೊಬೆಷನರಿ ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಮ್ಮ ಸಂಸ್ಥೆಯ ವಿಜಯನಗರ ಶಾಖೆಯಿಂದ 100 ಮಂದಿಗೆ ಉತ್ತಮ ಬೋಧಕ ಸಿಬ್ಬಂದಿಯಿಂದ ಉಚಿತ ತರಬೇತಿಯನ್ನು ದಿನಾಂಕ 24 / 03 / 2019 ರಿಂದ 3 ತಿಂಗಳ ಕಾಲ ಉಚಿತ ತರಬೇತಿ ನೀಡಲಿದ್ದು ಆಸಕ್ತರು ಹಾಗೂ ಆರ್ಹರು ಪ್ರಯೋಜನ ಪಡೆದುಕೊಳ್ಳಬಹುದು .

ಸಂಪರ್ಕಿಸಬೇಕಾದ ವಿಳಾಸ : ಜ್ಞಾನಧಾರೆ ಆಕಾಡೆಮಿ , # 2 , ಶಾರದ ಆರ್ಕೆಡ್ , ನಾಗರಬಾವಿ ಮುಖ್ಯರಸ್ತೆ , ಪ್ರಶಾಂತ ನಗರ , ವಿಜಯ ಉತ್ತರ , ಬೆಂಗಳೂರು – 560079 ಮೊ : 9513804777 / 9513809777

Coty Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.