ಬೆಂಗಳೂರಿನ ಕೆ . ಆರ್ . ಪುರಂ ನಲ್ಲಿರುವ ಇಂಡಿಯನ್ ಐಎಎಸ್ & ಕೆಎಎಸ್ ಕೋಚಿಂಗ್ ಅಕಾಡೆಮಿ ವತಿಯಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ

ಬೆಂಗಳೂರಿನ ಕೆ . ಆರ್ . ಪುರಂ ನಲ್ಲಿರುವ ಇಂಡಿಯನ್ ಐಎಎಸ್ & ಕೆಎಎಸ್ ಕೋಚಿಂಗ್ ಅಕಾಡೆಮಿ ವತಿಯಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುವ ಕುರಿತು ತಿಳಿಸುವುದಾಗಿದೆ .

ಕೆಎಎಸ್ , ಪಿಎಸ್ . ಐ , ಎಫ್ . ಡಿ . ಎ , ಎಸ್ . ಡಿ . ಎ , ಕೆಪಿಟಿಸಿಎಲ್ , ಪಿಡಬ್ಲ್ಯುಡಿ , ಆರ್ . ಆರ್ . ಬಿ ಹಾಗೂ ಟೀಚರ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮೂರು ತಿಂಗಳವರೆಗೆ ಉಚಿತ ತರಬೇತಿ ಹಮ್ಮಿಕೊಳ್ಳಲಾಗಿದೆ . ದಿನಾಂಕ 21 / 03 / 2019 ರಿಂದ ಹೊಸ ಬ್ಯಾಚ್‌ಗಳು ಆರಂಭವಾಗುತ್ತಿದ್ದು ಉಚಿತ ತರಬೇತಿ ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ನೇರವಾಗಿ ಕಛೇರಿಗೆ ಆಗಮಿಸಿ ಪ್ರವೇಶವನ್ನು ಪಡೆಯಬಹುದಾಗಿರುತ್ತದೆ . ಪ್ರತಿದಿನ ಬೆಳಿಗ್ಗೆ ಹಾಗು ಸಂಜೆ 2 ಬ್ಯಾಚ್‌ಗಳ ಮೂಲಕ ತರಬೇತಿ ನೀಡಲಾಗುತ್ತಿದ್ದು , ನಮ್ಮ ಸಂಸ್ಥೆಯಲ್ಲಿ ನುರಿತ ಬೋಧಕರಿಂದ ವಿಷಯವಾರು ತರಗತಿಗಳನ್ನು ನಡೆಸಲಾಗುವುದು .

ಬಡ , ಮಧ್ಯಮ ಹಾಗೂ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿ ಎಂದು ಮೂರು ತಿಂಗಳುಗಳವರೆಗೆ ಉಚಿತ ತರಗತಿಗಳನ್ನು ನಡೆಸುತ್ತಿರುವುದಾಗಿ ಸುದ್ದಿಗೋಷ್ಟಿಯಲ್ಲಿ ಅಕಾಡೆಮಿಯ ನಿರ್ದೇಶಕಿ ಕಲಾ ಕೆ . ಆರ್ ತಿಳಿಸಿದರು . ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ 9108440145 , 9108440146 ಸಂಪರ್ಕಿಸಬಹುದು . ಕಚೇರಿಯ ವಿಳಾಸ : ಸಬ್ ರಿಜಿಸ್ಟ್ರಾರ್ ಕಚೇರಿ ಎದುರು , ಕೆ . ಆರ್ . ಪುರಂ ಬಸ್ ನಿಲ್ದಾಣದ ಹತ್ತಿರ , ಕೆ . ಆರ್‌ . ಪುರ , ಬೆಂಗಳೂರು – 36 . ಇನ್ನು ಸುದ್ದಿಗೋಷ್ಠಿಯಲ್ಲಿ ಗೌರವ ಸಲಹೆಗಾರರಾದ ಡಾ | | ಎಂ . ಅಮರೇಶ್ , ಬೀರಲಿಂಗ ಪೂಜಾರಿ ಭಾಗವಹಿಸಿದ್ದರು .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s