ವಜ್ರ ಮಹೋತ್ಸವ 1958 – 2018 ಹಳೆಯ *ವಿದ್ಯಾರ್ಥಿಗಳ ಪಾದಯಾತ್ರೆ*

ವಜ್ರ ಮಹೋತ್ಸವ 1958 – 2018 ಹಳೆಯ ವಿದ್ಯಾರ್ಥಿಗಳ ಪಾದಯಾತ್ರೆ ಬಿ . ಎಂ . ಆಂಗ್ಲ ಶಾಲೆಯು ಈ ವರ್ಷ ವಜ್ರ ಮಹೋತ್ಸವವನ್ನು ಆಚರಿಸುತ್ತಿದೆ . ಈ ಸಮಾರಂಭದ ಉದ್ಘಾಟನೆಯನ್ನು ಕಳೆದ ನವೆಂಬರ್‌ನಲ್ಲಿ ನೆರವೇರಿಸಲಾಗಿತ್ತು .

ಈ ವಜ್ರ ಮಹೋತ್ಸವ ಸಮಾರಂಭದ ಭಾಗವಾಗಿ 24ನೇ ಮಾರ್ಚ್ 2019 ಪೂರ್ವಾಹ್ನ 7 . 00 ಗಂಟೆಗೆ ಹಳೆಯ ವಿದ್ಯಾರ್ಥಿಗಳ ಪಾದಯಾತ್ರೆಯನ್ನು ಬಿ . ಎಂ . ಆಂಗ್ಲಶಾಲೆ ( ರಾಜ್ಯ ಪಠ್ಯಕ್ರಮ ) ದಿಂದ ಕಬ್ಬನ್ ಉದ್ಯಾನವನದವರೆಗೆ ಆಯೋಜಿಸಲಾಗಿದೆ . ಈ ಪಾದಯಾತ್ರೆಯ ಮುಖ್ಯ ವಿಷಯ ಮತದಾನ – ನನ್ನ ಹಕ್ಕು ಮತ್ತು ಜವಾಬ್ದಾರಿ , ಭಾಗವಹಿಸುವವರಿಗೆ ಯಾವುದೇ ಶುಲ್ಕ ಇರುವುದಿಲ್ಲ . ಟೀಶರ್ಟ್ ಹಾಗೂ ಉಪಾಹಾರವನ್ನು ಎಲ್ಲರಿಗೂ ನಿತರಿಸಲಾಗುವುದು .

ಈ ಪಾದಯಾತ್ರೆಯು ಬಿ . ಎಂ . ಆಂಗ್ಲಶಾಲೆಯ ಆವರಣದಿಂದ ಮುಖ್ಯ ಸಂಚಾರಿ ವಾರ್ಡನ್ ರವರಾದ ಡಾ . ಮೋಹನನ್ ನಂಬಿಯಾರ್ ರವರಿಂದ ನೆರವೇರುವುದು .

ಕಾರ್ಯಸೂಚಿ

ಬೆಳಿಗ್ಗೆ 6 . 45 ಗಂಟೆಗೆ ನೋಂದಣಿ ಹಾಗೂ ಟಿ . ಶರ್ಟ್‌ಗಳ ವಿತರಣೆ.

ಬೆಳಿಗ್ಗೆ 7 . 00 ಗಂಟೆಗೆ ಪಾದಯಾತ್ರೆಯ ಆರಂಭ.

ಬೆಳಿಗ್ಗೆ 8 . 00 ಗಂಟೆಗೆ ಕಬ್ಬನ್ ಉದ್ಯಾನವನಕ್ಕೆ ಆಗಮನ ಸೆಂಚುರಿಕ್ಲಬ್ ( ಒಡೆಯರ್‌ ಹಾಲ್ ) ನಲ್ಲಿ ಉಪಾಹಾರ ಸೇವನೆ.

ಬೆಳಿಗ್ಗೆ 9 . 00 ಗಂಟೆಗೆ ಅನುಭವಗಳ ಹಂಚಿಕೆ ಹಾಗೂ ಪ್ರಶಸ್ತಿ ವತ್ರಿಗಳ ವಿಚರಣೆ ಕಬ್ಬನ್ ಉದ್ಯಾನವನದಿಂದ ನಿರ್ಗಮನ.

–ಡಾ. ಎಸ್. ರಾಜೇಶ್
ಪ್ರಾಂಶುಪಾಲರು ಹಾಗೂ ಕಾರ್ಯದರ್ಶಿಗಳು
ಬಿ. ಎಂ. ಆಂಗ್ಲಶಾಲೆ

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.