27 . 03 . 2019 ರಂದು ಶ್ರೀ . ಚಂದ್ರಶೇಖರ ವೆಂಕಟಪ್ಪಯ್ಯಾ ಸಲಾಕೆ ರವರು ದೂರುದಾರರಿಂದ ರೂ 50 . 000 / – ಲಂಚದ ಹಣವನ್ನು ಪಡೆದುಕೊಂಡು , ಶ್ರೀ ಕೃಷ್ಣಮೂರ್ತಿ , ಶಾಖಾ ಮುಖ್ಯಸ್ಥರು , ಎಂ . ಎಸ್ . ಐ . ಎಲ್ ಕಛೇರಿ , ಕಲಬುರ್ಗಿ ರವರಿಗೆ ನೀಡುವ ಸಂದರ್ಭದಲ್ಲಿ ಕಲಬುರ್ಗಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುತ್ತಾರೆ

ದಿನಾಂಕ : 28 . 03 . 2019 . ಕಲಬುರ್ಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಮುತ್ತಿಮುಡ ಗ್ರಾಮದ ನಿವಾಸಿಯೊಬ್ಬರು ಎಂ . ಎಸ್ . ಐ . ಎಲ್ ಹೊರಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಆಯ್ಕೆ ಮಾಡಿ ಶಿಫಾರಸ್ಸು ಪತ್ರವನ್ನು ಜೇಮಿನಿ ಸಕ್ಯೂರಿಟಿ ಅಲೈಡ್ ಸರ್ವಿಸ್ ದಾರವಾಡ ರವರಿಗೆ ಸಲ್ಲಿಸಲು ಡಿ . ಎಲ್ . ಓ ಜಿಲ್ಲಾ ಸಂಪರ್ಕ ಅಧಿಕಾರಿ ಎಂ . ಎಸ್ . ಐ . ಎಲ್ ಕಛೇರಿ ಕಲಬುರ್ಗಿ ರವರಿಗೆ ಅರ್ಜಿ ಸಲ್ಲಿಸಿಕೊಂಡಿರುತ್ತಾರೆ . ಶ್ರೀ ಚಂದ್ರಶೇಖರ ವೆಂಕಟಪ್ಪಯ್ಯಾ ಸಲಾಕೆ ಡಿ . ಎಲ್ . ಓ ಜಿಲ್ಲಾ ಸಂಪರ್ಕ ಅಧಿಕಾರಿ ಎಂ . ಎಸ್ . ಐ . ಎಲ್ ಕಛೇರಿ ಕಲಬುರ್ಗಿ ರವರು ರೂ 50 . 000 / – ಗಳ ಲಂಚದ ಹಣಕ್ಕಾಗಿ ಬೇಡಿಕೆ ಇಟ್ಟಿರುತ್ತಾರೆ . ದಿನಾಂಕ : 27 . 03 . 2019 ರಂದು ಶ್ರೀ . ಚಂದ್ರಶೇಖರ ವೆಂಕಟಪ್ಪಯ್ಯಾ ಸಲಾಕೆ ರವರು ದೂರುದಾರರಿಂದ ರೂ 50 . 000 / – ಲಂಚದ ಹಣವನ್ನು ಪಡೆದುಕೊಂಡು , ಶ್ರೀ ಕೃಷ್ಣಮೂರ್ತಿ , ಶಾಖಾ ಮುಖ್ಯಸ್ಥರು , ಎಂ . ಎಸ್ . ಐ . ಎಲ್ ಕಛೇರಿ , ಕಲಬುರ್ಗಿ ರವರಿಗೆ ನೀಡುವ ಸಂದರ್ಭದಲ್ಲಿ ಕಲಬುರ್ಗಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುತ್ತಾರೆ . ಆರೋಪತರನ್ನು ದಸ್ತಗಿರಿ ಮಾಡಿ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ . ತನಿಖೆ ಮುಂದುವರೆದಿದೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.