27 . 03 . 2019 ರಂದು ಶ್ರೀ ಮೋಹನರಾವ್ ಬೀರಾದಾರ್ ರವರು ದೂರುದಾರರಿಂದ ರೂ . 5 . 000 / – ಲಂಚದ ಹಣವನ್ನು ಪಡೆದು , ಚಿಕ್ಕಬಳ್ಳಾಪುರ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುತ್ತಾರೆ

ದಿನಾಂಕ 28 . 03 . 2019 . ಚಿಕ್ಕಬಳ್ಳಾಪುರ ನಗರ , ಚಾಮರಾಜಪೇಟೆಯ ವಿದ್ಯುತ್ ಗುತ್ತಿಗೆದಾರರೊಬ್ಬರು ಹೊಸೂರು ಗ್ರಾಮದ ರೈತರ ಜಮೀನಿನಲ್ಲಿದ್ದ ಬೋರ್‌ವೆಲ್‌ಗೆ ಅಕ್ರಮ ಸಕ್ರಮ ಯೋಜನೆಯಲ್ಲಿ ಟ್ರಾನ್ಸ್ಫಾರ್ಮರ್ ಅಳವಡಿಸಿಕೊಡುವಂತೆ ರೈತರ ಮೂಲಕ ಚಿಕ್ಕಬಳ್ಳಾಪುರ ಬೆಸ್ಕಾಂ ಶಾಖೆಗೆ ಅರ್ಜಿಯನ್ನು ಸಲ್ಲಿಸಿಕೊಂಡಿರುತ್ತಾರೆ . ಶ್ರೀ . ಮೋಹನರಾವ್ ಬೀರಾದಾರ್ , ಕಾರ್ಯನಿರ್ವಾಹಕ ಇಂಜಿನಿಯರ್ ( ವಿ ) ಸಿ . ಒ & ಎಂ ಡಿವಿಜನ್ ರವರು ಟ್ರಾನ್ಸ್ಫಾರ್ಮರ್ ಮಂಜೂರಾತಿಗಾಗಿ ಅನುಮೋದನೆಯನ್ನು ನೀಡಲು ರೂ . 5000 / – ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ . ದಿನಾಂಕ : 27 . 03 . 2019 ರಂದು ಶ್ರೀ ಮೋಹನರಾವ್ ಬೀರಾದಾರ್ ರವರು ದೂರುದಾರರಿಂದ ರೂ . 5 . 000 / – ಲಂಚದ ಹಣವನ್ನು ಪಡೆದು , ಚಿಕ್ಕಬಳ್ಳಾಪುರ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುತ್ತಾರೆ . ಆರೋಪಿತರನ್ನು ದಸ್ತಗಿರಿ ಮಾಡಿ , ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ , ತನಿಖೆ ಮುಂದುವರೆದಿದೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.