ಜನತಾ ರಂಗದಿಂದ ಕಾಂಗ್ರೆಸ್ ಮತ್ತು ಮೈತ್ರಿ ಪಕ್ಷಕ್ಕೆ ಬೆಂಬಲ

• ಪ್ರಸಕ್ತ ಲೋಕಸಭಾ ಚುನಾವಣೆಗಳಲ್ಲಿ ಜನತಾರಂಗ ಸಂಪೂರ್ಣವಾಗಿ ಕಾಂಗ್ರೆಸ್ ಮತ್ತು ಮೈತ್ರಿಪಕ್ಷ ಜೆ . ಡಿ . ಎಸ್ ಗೆ ಬೆಂಬಲಿಸಲು ನಿರ್ಧರಿಸಿದೆ .

*ಮುಂಬರುವ ದಿನಗಳಲ್ಲಿ ದೆಹಲಿಯ ಗದ್ದಿಗೆ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಕೇಂದ್ರದಲ್ಲಿ ಸರ್ಕಾರ ರಚಿಸಬಹುದು ಎಂದು ಈ ಸಂದರ್ಭದಲ್ಲಿ ತಿಳಿಸುತ್ತಾ ಕನಿಷ್ಠ ಕಾರ್ಯಕ್ರಮಗಳನ್ನು ಜಾರಿ ಮಾಡಬೇಕೆಂಬ ಉದ್ದೇಶದಿಂದ ಈ ನಿರ್ಧಾರ ಪ್ರಕಟಿಸಿದೆ .

*ಬೆಂಗಳೂರಿನಲ್ಲಿ ಬಿ . ಕೆ ಹರಿಪ್ರಸಾದ್ ದಕ್ಷಿಣ ಮತ್ತು ಉತ್ತರ ಸೆಂಟ್ರಲ್‌ನಲ್ಲಿ ಮಾತ್ರ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರೈಗೆ ಬೆಂಬಲ ಮತ್ತು ಇನ್ನು ಉಳಿದ ಕಾಂಗ್ರೆಸ್ ಮತ್ತು ಜೆ . ಡಿ . ಎಸ್ ಮೈತ್ರಿ ಪಕ್ಷಕ್ಕೆ ಸಂಪೂರ್ಣ ಬೆಂಬಲ .

*ಶೇ 41 ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದೆ . ಸ್ವಾಮಿನಾಥನ್ ವರದಿ ಜಾರಿಗೆ ತರಬೇಕು ಸುಮಾರು 20 ವರ್ಷಗಳಿಂದ 3 ಲಕ್ಷ ಜನರು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಆಹಾರ ಪದಾರ್ಥಗಳ ಮೇಲೆ ಹಾಕಿರುವ ಜಿ . ಎಸ್ . ಟಿ ಸಂಪೂರ್ಣ ರದ್ದಾಗಬೇಕು ,

*ತಾಂತ್ರಿಕ ಕೋರ್ಸುಗಳಲ್ಲಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿ , ವಿದ್ಯಾರ್ಥಿನಿಯರಿಗೆ ಉದ್ಯೋಗ ಸೃಷ್ಟಿ ಆಗಬೇಕು .

*ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ಬೀದಿ ಬದಿ ವ್ಯಾಪಾರಿಗಳಿಗೆ ಗ್ರೀನ್ ಕಾರ್ಡ್ ( ಕಿರುಕುಳ ತಪ್ಪಿಸುವ ಸಲುವಾಗಿ ) ಕೊಡಬೇಕು . ಬೆಂಗಳೂರು ಮತ್ತು ಮಹಾನಗರಗಳಲ್ಲಿ ಹರ್ಬನ್ ಫಾರಸ್ಟೀ ಗಿಡಗಳನ್ನು ನೆಡುವ ಮೂಲಕ ಮಾಲಿನ್ಯ ತಡೆಯಬೇಕು . ಸಂಚಾರಿ ದಟ್ಟಣೆಯಿಂದ ಮುಕ್ತಿಗೊಳಿಸುವ ಮಾರ್ಗೋಪಾಯ ತಾಂತ್ರಿಕ ಸಮಿತಿ ರಚಿಸಬೇಕು .

*ಹೆಚ್ಚು ಶೌಚಾಲಯಗಳನ್ನು ನಗರ ಪ್ರದೇಶಗಳಲ್ಲಿ ನಿರ್ಮಾಣ ಮಾಡಬೇಕು .

*ಸಮಾನ ವೇತನ , ಸಮಾನ ಭತ್ಯೆ , ಕಾರ್ಮಿಕರ ಕಲ್ಯಾಣ ಕಾರ್ಯಕ್ರಮ , ಆಟೋ ಮತ್ತು ಕ್ಯಾಬ್ ಡೈವರ್‌ಗಳಿಗೆ ಹೆಲ್ ಕಾರ್ಡ್ ಬಿಡುಗಡೆ ಮಾಡಬೇಕು ಅರಣ್ಯ ಬುಡಕಟ್ಟು ಜನಾಂಗಗಳಿಗೆ ಅರಣ್ಯದಿಂದ ಒಕ್ಕಲೆಬ್ಬಿಸಬಾರದು ,

*ಜನತಾ ರಂಗದ ಬೇರುಗಳು ಕಾಲದಿಂದ 1980 ದಶಕದಿಂದ ಇನ್ನು ಉಳಿದ್ದಿದ್ದು ಈ ನಿಟ್ಟಿನಲ್ಲಿ ಸಂಪೂರ್ಣವಾಗಿ ಬೆಂಬಲಿಸಬೇಕೆಂದು ನಾಗರೀಕರಲ್ಲಿ ಮನವಿ ಮಾಡಿದೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.