ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ನಡೆದ ರಾಜಕೀಯ ಗುಂಡಾಗರ್ದಿ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ ತೀವ್ರವಾಗಿ ಖಂಡಿಸುತ್ತದೆ

ಬೆಂಗಳೂರು :ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ನಡೆದ ರಾಜಕೀಯ ಗುಂಡಾಗರ್ದಿ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ ತೀವ್ರವಾಗಿ ಖಂಡಿಸುತ್ತದೆ , ಧರ್ಮವನ್ನು ರಕ್ಷಣೆ ಮಾಡಿದರೆ ನಮ್ಮನ್ನು ಮತ್ತು ಸಮಾಜದ ಸ್ವಾಸ್ಥ್ಯವನ್ನು ಧರ್ಮರಕ್ಷಣೆ ಮಾಡುತ್ತಿದೆ , ಆದರೆ ಕೆಲವರು ತಮ್ಮ ಸ್ವಾರ್ಥ ಸಾಧನೆಗಾಗಿ ಧರ್ಮವನ್ನು ತಾವು ಪರಿಪಾಲಿಸುವಲ್ಲಿ ಇನ್ನೊಬ್ಬರ ಆಚರಣೆಗೂ ಅಡ್ಡಿಪಡಿಸುವ ಅವಮಾನಿಸುವ ಅಮಾನವೀಯ ಕೃತ್ಯಗಳನ್ನು ರಾಕ್ಷಸಿ ಪುವೃತ್ತಿಗಳನ್ನು ಮಾಡುತ್ತ ಸಾಮಾಜಿಕ ಶಾಂತಿ ಮತ್ತು ಸೌಹಾರ್ಧತೆಗಳನ್ನು ಚುನಾವಣಾ ಹೆಸರಿನಲ್ಲಿ ಹಾಳುಮಾಡುತ್ತಿರುವ ನಾಚಿಗೇಡಿತನ ಮತ್ತು ಹೆಣಗೇಡಿತನ ಕಾರಣ .

ಶ್ರೀ ಪೇಜಾವರ ಶ್ರೀಗಳ ಸಾನಿಧ್ಯದಲ್ಲಿ ಹಾಗು ಶ್ರೀ ಚಕ್ರವರ್ತಿ ಸುಲಿಬೆಲೆ ಉಪಸ್ಥಿತಿಯಲ್ಲಿ ದಿ : 06 / 04 / 2019 ರಂದು ಬೆಂಗಳೂರಿನ ಪೂರ್ಣ ಪುಜ . ವಿದ್ಯಾಪೀಠದಲ್ಲಿ ವಿಷ್ಣುಸಹಸ್ರನಾಮ ಕಾರ್ಯಕ್ರಮವನ್ನು ಲೋಕಕಲ್ಯಾಣಕ್ಕಾಗಿ ಆಚರಿಸುವ ಸಮಯದಲ್ಲಿ ಕೆಲವೊಂದು ದುಷ್ಟಶಕ್ತಿಗಳು ಕಾಂಗ್ರೆಸ್ ಕಾರ್ಯಕರ್ತರಂದು ಹೇಳಿಕೊಂಡು ರಾಹುಲಗಾಂಧಿ ಹೆಸರಿನಲ್ಲಿ ನೆರೆದಿದ್ದ ಭಕ್ತಿಸಮೂಹ ಮತ್ತು ಶ್ರೀಗಳ ಅವಮಾನ ಮಾಡುವ ರೀತಿಯಲ್ಲಿ ಗಲಾಟೆ ಮಾಡಿರುವುದು ಒಂದು ಉತ್ತಮ ಸಮಾಜದ , ಅದಲಿಯೂ ಲೋಕಕಲ್ಯಾಣಕ್ಕಾಗಿ ವಿಷ್ಣುಸಹಸ್ರನಾಮ ಕಾರ್ಯಕ್ರಮವನ್ನು ಹಾಳುಗೆಡುಸುವಂತಹದು ನಾಗರಿಕ ಸಮಾಜದ ನಾಚಿಕೆಪಡುವಂತಹದು ಆದ್ದರಿಂದ ರಾಜಕೀಯವೇನಿದ್ದರು ರಾಜಕೀಯವೇದಿಕೆಯಲ್ಲಿ ಸೀಮಿತವಾಗಿರಲಿ . ಆದ್ದರಿಂದ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ಶ್ರೀ ದಿನೇಶಗುಂಡೂರಾವ್ ಮತ್ತು ರಾಷ್ಟ್ರೀಯ ಅಧ್ಯಕ್ಷರಾದ ರಾಹುಲಗಾಂಧಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸುತ್ತಿದ್ದೇವೆ .

ರಾಷ್ಟ್ರೀಯ ಅಧ್ಯಕ್ಷರಾದ ಗೋವಿಂದ ಕುಲಕರ್ಣಿ ಮತ್ತು ರಾಷ್ಟ್ರೀಯಉಪಾಧ್ಯಕ್ಷರಾದ ಸುಬ್ರಮಣ ಶರ್ಮ , ರಾಜಖಜಾಂಚಿ ವಿಶ್ವನಾಥ್ ಜೋಶಿ ವಿಶ್ವನಾಥ್ ದೀಕ್ಷಿತ್ ಹಾಗು ರಾಮಕೃಷ್ ( ಅಧ್ಯಕ್ಷರು ರಾಘವೇಂದ್ರ ಕೋ ಆಪೊರೆಟಿವ್ ಬ್ಯಾಂಕ್ ) .

— ವಿಶ್ವನಾಥ್ ಜೋಡಿ 8553871923

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.