ರೈಲ್ವೆ , ಬ್ಯಾಂಕಿಂಗ್ ಹಾಗೂ ಕ್ರಎ . ಎಸ್ , ಪಲಿಕ್ಕೆಗಳ ತಯಾರಿಗೆ ಉಚಿತ ತರಬೇತಿ ಬ್ರಿಲಿಯಂಟ್ ಕೋಚಿಂಗ್ ಅಕಾಡೆಮಿ

ರೈಲ್ವೆ , ಬ್ಯಾಂಕಿಂಗ್ ಹಾಗೂ ಕ್ರಎ . ಎಸ್ , ಪಲಿಕ್ಕೆಗಳ ತಯಾರಿಗೆ ಉಚಿತ ತರಬೇತಿ ಬೆಂಗಳೂರಿನ ಕೆ . ಆರ್ . ಪುರ ಎಕ್ಸ್ಟೆನ್ಸನ್ ಬಸ್ ನಿಲ್ದಾಣದ ಬಳಿ ಇರುವ ” ಬ್ರಿಲಿಯಂಟ್ ಕೋಚಿಂಗ್ ಅಕಾಡೆಮಿ ” ವತಿಯಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲಾಗುತ್ತಿದೆ . ರೈಲ್ವೆ , ಬ್ಯಾಂಕಿಂಗ್ , ಕೆ . ಎ . ಎಸ್ . ಪಿ . ಎಸ್ . ಐ . , ಪಿ . ಡಿ . ಓ . ಹಾಗೂ ಎಫ್ . ಡಿ . ಎ . ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 3 ತಿಂಗಳುಗಳ ಅವಧಿಯವರೆಗೆ ಸುಮಾರು 150 ಮಂದಿ ಆಸಕ್ತ ಅಭ್ಯರ್ಥಿಗಳಿಗೆ ಉಚಿತ ತರಬೇತಿ ಹಮ್ಮಿಕೊಳ್ಳಲಾಗಿದೆ . – ರೈಲ್ವೆ ಮತ್ತು ಬ್ಯಾಂಕಿಂಗ್ ಸೇಲದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ನಮ್ಮ ಕನ್ನಡ ಅಭ್ಯರ್ಥಿಗಳಿಗೆ ಹೆಚ್ಚಿನ ಉದ್ಯೋಗ ಅವಕಾಶಗಳು ದೊರಕಲಿ ಎಂಬ ಉದ್ದೇಶದಿಂದ ಉಚಿತ ತರಬೇತಿ ಹಮ್ಮಿಕೊಳ್ಳಲಾಗಿದೆ . – ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಎರಡು ಬ್ಯಾಚಗಳ ಮುಖಾಂತರ ನುರಿತ ಬೋಧಕರಿಂದ ವಿಷಯವಾರು ತರಗತಿಗಳನ್ನು ನಡೆಸಲಾಗುವುದು . ಜೊತೆಗೆ 10ಕ್ಕೂ ಹೆಚ್ಚು ಟೆಸ್ಟ್ ಸೀರೀಸ್ ಗಳನ್ನು ನಡೆಸಲಾಗುವುದು . – ಏಪ್ರಿಲ್ 25 ರಿಂದ , , ತರಗತಿಗಳು ಪ್ರಾರಂಭವಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಬ್ರಿಲಿಯಂಟ್ ಕೋಚಿಂಗ್ ಅಕಾಡೆಮಿ ಮುಖ್ಯಸ್ಥರಾದ ಶ್ರೀ , ವಿಜಯ್ ಕುಮಾರ್ ರವರು ತಿಳಿಸಿದರು . ಇನ್ನು ಬ್ರಿಲಿಯಂಟ್ ಕೋಚಿಂಗ್ ಅಕಾಡೆಮಿಯು ಉತ್ತಮ ಗ್ರಂಥಾಲಯ ಸೌಲಭ್ಯ ಹೊಂದಿದ್ದು , ತರಗತಿಗಳು ಮುಗಿದ ಬಳಿಕ ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿ ಅಭ್ಯಾಸ ಮಾಡಬಹುದು . ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಮೊ : 9902829811 , 8197237951 ಕೆ ಸಂಪರ್ಕಿಸಬಹುದು .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.