ಆ ಸುಂದರ ಸುಮನಸ್ಸುಗಳ ಆಚರಣೆ ” ‘ ಭಾರತೀಯ ಅಂಗವಿಕಲರ ವ್ಯಕ್ತಿಗಳ ಮಹಾಸಮ್ಮೇಳನ ( Congress )

April 29 ರಿಂದ May 1ರ ವರೆಗೆ

ಸ್ಥಳ : ಸಮರ್ಥನಂ ಅಂಗವಿಕಲರ ಸಂಸ್ಥೆ ಹೆಚ್ ಎಸ್ ಆರ್ ಬಡಾವಣೆ , ಬೆಂಗಳೂರು ಎರಡನೇಯ ಭಾರತೀಯ ಅಂಗವಿಕಲ ವ್ಯಕ್ತಿಗಳ ಮಹಾಸಮೆಅಳನವು ಸುಮಾರು 150 ಪ್ರತಿನಿಧಿಗಳನ್ನು ದೇಶ ವಿದೇಶದ ಆಕರ್ಷಿಸಲಿದೆ ಇವರಲ್ಲಿ ಹೆಚ್ಚಿನ ಪ್ರತಿನಿದಿಗಳು ಅಂಗವಿಕಲ ವ್ಯಕ್ತಿಗಳಾಗಿದ್ದಾರೆ . ಮಹಾಸಮ್ಮೇಳನದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಚರ್ಚಾಗೋಷ್ಠಿಗಳು , ವಿಚಾರವಿನಿಮಯ ನಡೆಯುವುದರ ಜೊತೆಗೆ ಶಿಬಿರಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಮೀಲಿತ ಓಟದಂತ ವಿವಿಧ ಚಟುವಟಿಕೆಗಳು ನಡೆಯಲಿವೆ .

ಎರಡನೆ ಭಾರತೀಯ ಅಂಗವಿಕಲ ವ್ಯಕ್ತಿಗಳ ಮಹಾಸಮ್ಮೇಳನ ಕುರಿತು : ಅಂಗವಿಕಲ ವ್ಯಕ್ತಿಗಳ ಮಹಾಸಮ್ಮೇಳನವು ನಾಗರೀಕ ಸಮಾಜದ ಚಳುವಳಿಯಾಗಿದ್ದು 22 ವರ್ಷಗಳ ಹಿಂದೆ ಅಂದರೆ 1998 ರಲ್ಲಿ ಜರ್ಮನಿಯ ಬರ್ಲಿಂಗ್ ನಗರದಲ್ಲಿ ಥಾಮಸ್ ಕ್ರಾಸ್ ಎಂಬುವರಿಂದ ಆರಂಭವಾಯಿತು . ಅವರ ಮಾತಿನಲ್ಲಿ ಹೇಳುದಾದರೆ ಮಹಾಸಮ್ಮೇಳನವು ಅಂಗವಿಕಲರ ವ್ಯಕ್ತಿಗಳ ಜೀವನದಲ್ಲಿ ಸಕರಾತ್ಮಕ ಬದಲಾವಣೆಗಳನ್ನು ತರಲು ಅನೇಕ ದೇಶಗಳಲ್ಲಿ ನಾಂದಿಯಾಯಿತು . ಮೊದಲನೇಯ ಜಾಗತೀಕ ಮಹಾಸಮ್ಮೇಳನವು ಈ ನಿಟ್ಟಿನಲ್ಲಿ ಮಹಾತ್ತರ ಪಾತ್ರ ವಹಿಸಿತ್ತು . ಈಗ ಸಮಯವು ಸಲ್ಲಿಹಿತವಾಗಿದೆ . ನಾವೇಲ್ಲರು ಒಗ್ಗಟ್ಟಾಗಿ ಮೌಲ್ಯವನ್ನು ಗೌರವಿಸಿ ಸಹಾಕಾರ ಮತ್ತು ಸ್ನೇಹದಿಂದ ವೈವಿಧ್ಯತೆಯನ್ನು ಗುರುತಿಸಬೇಕಾಗಿದೆ . ವೈಯಕ್ತಿಕ ಭಿನ್ನಭಿಪ್ರಾಯಗಳು ಈ ನಿಟ್ಟಿನಲ್ಲಿ ತಡೆಯಾಗಲಾರವು .

ಮಹಾಸಮ್ಮೇಳನದ ಉದ್ದೇಶಗಳು . ಅಂಗವಿಕಲರ ವ್ಯಕ್ತಿಗಳ ಅವರ ಸಾಮರ್ಥ್ಯ ಭಾಗವಹಿಸುವ ಪ್ರತಿನಿದಿಗಳಲ್ಲಿ ಸ್ನೇಹ ಮತ್ತು ಸಹಕಾರವನ್ನು ಮೂಡಿಸುವುದು . ಸಮ್ಮಿಲಿತ ಸಮಾಜದಲ್ಲಿ ಅಂಗವಿಕಲರ ಪಾತ್ರವನ್ನು ಬೆಳೆಸುವುದು ಪರಸ್ಪರ ಸಹಕಾರ ಮತ್ತು ಸಹಬಾಳ್ವೆಯನ್ನು ಪ್ರೋತ್ಸಾಹಿಸಿ ಸಹಾಯದ ಮನೋಭಾವನೆಯನ್ನು ಪ್ರೋತ್ಸಾಹಿಸುವುದು ಸಮಾಜದಿಂದ ಅಂಗವಿಕಲರ ಅಪೇಕ್ಷೆ ಮತ್ತು ಸಮಾಜಕ್ಕಾಗಿ ಅವರ ಕೊಡುಗೆಯ ಬಗ್ಗೆ ಸಾಮಾಜಿಕ ಅರಿವು ಮೂಡಿಸುವುದು ವಿಶ್ವಸಂಸ್ಥೆಯ ಮೌಲ್ಯ ಮತ್ತು ಸಿದ್ದಾಂತಗಳನ್ನು ಪರಿಣಾಮಕಾರಿಯಾಗಿ ಮತ್ತು ಎಲ್ಲರಿಗೂ ಅರಿಯುವಂತೆ ಮಾಡುವುದು

ಸಮ್ಮೇಳನದ ಸಹಾಯಕರು :

ಥಾಮಸ್ ಕ್ರಾಸ್ ಜಾಗತೀಕ ಮಟ್ಟದಲ್ಲಿ ಸಮ್ಮೇಳನವನ್ನು ಪ್ರಾರಂಭಿಸಿದರು ಮತ್ತು ರಬೀಂದ್ರನ್ ಹೈಜಕ್ ಭಾರತೀಯ ಮಹಾಸಮ್ಮೇಳನದ ತರಬೇತಿದಾರರು .

ಶ್ರೀ ಮಹಾಂತೇಶ್ ಜಿ . ಕೆ ಸಂಸ್ಥಾಪಕ ಅಧ್ಯಕ್ಷರು ಸಮರ್ಥನಂ ಅಂಗವಿಕಲರ ಸಂಸ್ಥೆಯ ಇವರು ನಮ್ಮೊಂದಿಗೆ ಸಹಕರಿಸುತ್ತಿದ್ದಾರೆ .

ಪ್ರತಿಯೊಬ್ಬರಿಗೂ ಮೇ 1 ರಂದು ನಡೆಯಲಿರುವ ಸಮ್ಮಿಲಿತ ಓಟದಲ್ಲಿ ಭಾಗವಹಿಸಲು ಸ್ವಾಗತ . ನೂಂದಣಿಗಾಗಿ ನಮ್ಮ ವೆಬ್ ಸೈಟ್ ನ್ನು ಸಂಪರ್ಕಿಸಿ .

ನೀವು ಪ್ರತಿನಿಧಿಯಾಗಲು ಬಯಸುದಾದರೆ ಅಥವ ಅಂಗವಿಕಲತೆಯ ಕ್ಷೇತ್ರಕ್ಕೆ ಈ ಸಂದೇಶವನ್ನು ತಲುಪಿಸಲು ಬಯಸುದಾದರೆ ನಮ್ಮ ಕೆಳಕಂಡ ವೆಬ್ ಸೈಟನ್ನು ಸಂಪರ್ಕಿಸಿ . www . indiancongresstorpersonsWithdisabilities . org

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ . ಅಶ್ವಿನ್ ಬಿ , ಎಂ ಸಂಘಟಕ ಕಾರ್ಯದರ್ಶಿ ಮೊಬೈಲ್ ನಂ : 9974936009 ಮಂಜುನಾಥ್ ರೆಡ್ಡಿ ಜಂಟಿ ಕಾರ್ಯದರ್ಶಿ ಮೊಬೈಲ್ ನಂ : 9986211211

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.