“ಶ್ರೀ ಮಹೇಶ್ವರಿ ಅಮ್ಮನವರ 107ನೇ ವರ್ಧಂತ್ಯೋತ್ಸವ ಮತ್ತು ಮಲ್ಲೇಶ್ವರಂ ಊರಹಬ್ಬ”

ಬೆಂಗಳೂರು ಮಲ್ಲೇಶ್ವರಂ 8ನೇ ಕ್ರಾಸ್‌ನಲ್ಲಿರುವ ಶ್ರೀ ಮಹೇಶ್ವರಿ ಅಮ್ಮನವರ 107ನೇ ವರ್ಧಂತ್ಯೋತ್ಸವ ಮತ್ತು ಮಲ್ಲೇಶ್ವರಂ ಊರಹಬ್ಬ ಕಾರ್ಯಕ್ರಮವು ಪ್ರಾರಂಭವಾಗಿದ್ದು , ಈ ಕೆಳಕಂಡ ದಿನಗಳಂದು ನಡೆಯುವ ಪೂಜಾ ಕೈಂಕರ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ .

ದಿನಾಂಕ : 26 – 5 – 2019 ಭಾನುವಾರ ಬೆಳಿಗ್ಗೆ : ಮಹಾಗಣಪತಿ ಪೂಜೆ , ಚಂಡಿಕಾ ಪಾರಾಯಣ , ಚಂಡಿಕಾ ಮಹಾಯಾಗ , ಸುಮಂಗಲಿ ಪೂಜೆ , ಕನ್ನಿಕಾಪೂಜೆ ಸಂಜೆ : ಭರತನಾಟ್ಯ ಪ್ರವೀಣೆ ಕು . ತನುಶ್ರೀ ಇವರಿಂದ ಭರತನಾಟ್ಯ ಕಾರ್ಯಕ್ರಮ ಮುಖ್ಯ ಅತಿಥಿಗಳು : ಶ್ರೀ ದಿನೇಶ್ ಗುಂಡೂರಾವ್ ರವರು , ಅಧ್ಯಕ್ಷರು , ಕೆ . ಪಿ . ಸಿ . ಸಿ . ಮತ್ತು ಶಾಸಕರು , ಗಾಂಧಿನಗರ ಕ್ಷೇತ್ರ – ಶ್ರೀ ಡಾ : ಸಿ . ಎನ್ . ಅಶ್ವತ್ಥನಾರಾಯಣ್ ರವರು , ಶಾಸಕರು , ಮಲ್ಲೇಶ್ವರಂ ಕ್ಷೇತ್ರ ಶ್ರೀ ಆರ್ . ಎಸ್ . ಸತ್ಯನಾರಾಯಣ ರವರು , ಬಿಬಿಎಂಪಿ ಸದಸ್ಯರು , ಗಾಂಧಿನಗರ ವಾರ್ಡ್

ದಿನಾಂಕ : 27 – 5 – 2019 ಸೋಮವಾರ ಬೆಲ್ಲದ ಆರತಿ : ಬೆಳಿಗ್ಗೆ 9 : 00 ಘಂಟೆಗೆ ದೇವಾಲಯದಿಂದ ಹೊರಟು ಬಸವಣ್ಣ ದೇವರಿಗೆ ಬೆಲ್ಲದ ಆರತಿ ಸಂಜೆ : ಶ್ರೀ ಮೈಸೂರು ರಾಮಚಂದ್ರ ಆಚಾರ್ ಇವರಿಂದ ದಾಸವಾಣಿ ಕಾರ್ಯಕ್ರಮ ಮ : 12 : 30ಕ್ಕೆ ಅನ್ನಸಂತರ್ಪಣೆ

ದಿನಾಂಕ 28 – 5 – 2019 ಮಂಗಳವಾರ ತಂಬಿಟ್ಟು ಆರತಿ : ಬಿ 9 : 30 ಘಂಟೆಗೆ ದೇವಾಲಯದಿಂದ ಹೊರಟು ಶ್ರೀ ಮಹಾಮುನೇಶ್ವರ ಸ್ವಾಮಿಯವರಿಗೆ ತಂಬಿಟ್ಟು ಆರತಿ ಹಾಗೂ ಮಧ್ಯಾಹ್ನ 12 : 30 ಘಂಟೆಗೆ ಶ್ರೀ ದೊಡ್ಡಮ್ಮ ದೇವಿಯವರಿಗೆ ಮತ್ತು ಶ್ರೀ ಚಪಲಮ್ಮ ದೇವಿಯವರಿಗೆ ತಂಬಿಟ್ಟು ಆರತಿ . –

ದಿನಾಂಕ : 29 – 5 – 2019 ಬುಧವಾರ ಶ್ರೀ ಅಮ್ಮನವರ ಮರವಣಿಗೆ : ಸಂಜೆ 5 : 30 ಘಂಟೆಗೆ ಮಲ್ಲೇಶ್ವರದ ರಾಜಬೀದಿಗಳಲ್ಲಿ ಹೂವಿನ ಪಲ್ಲಕ್ಕಿಯಲ್ಲಿ ನಾದಸ್ತರ ವಾಧ್ಯ , ಚಂಡೆವಾದ್ಯ ಹಾಗೂ ಇತರ ಸಾಂಪ್ರದಾಯಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಅಮ್ಮನವರ ಮೆರವಣಿಗೆ ( ಸಾವಿರಾರು ಸಂಖ್ಯೆಯಲ್ಲಿ ನಾಗರೀಕರು ಪಾಲ್ಗೊಳ್ಳುವರು ) ನಂತರ ಪ್ರಸಾದ ವಿನಿಯೋಗ.

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.