ಇಮೇಜ್ ಅಂಡ್ ಮಲ್ಟಿಮೀಡಿಯಾ ಅಕಾಡಮಿ ಟ್ರಸ್ಟ್ ( ರಿ ) , ಬೆಂಗಳೂರು ಇವರಿಂದ ‘ಮಹಿಳಾ ಛಾಯಾಗ್ರಾಹಕರಿಗೆ ಸನ್ಮಾನ’

ರಾಜ್ಯದಲ್ಲಿ ಅನೇಕ ಛಾಯಾಗ್ರಾಹಕರ ಸಂಘ ಸಂಸ್ಥೆ ಗಳಿದ್ದು ಎಲ್ಲವು ಪುರುಷ ಪ್ರಧಾನ ವಾಗಿವೆ ಇಂದಿನ ದಿನಗಳಲ್ಲಿ ಮಹಿಳೆಯರು ಕೂಡ ತಮ್ಮ ಜೀವನಕ್ಕಾಗಿ ಛಾಯಾಗ್ರಹಣ ವೃತ್ತಿಯನ್ನು ಅವಲಂಬಿಸಿದ್ದಾರೆ . ಆದಕಾರಣ ಮಹಿಳಾ ಛಾಯಾಗ್ರಾಹಕರಿಗೂ ಸಂಘ ಸಂಸ್ಥೆಯ ಅವಶ್ಯಕತೆ ಇರುವ ಕಾರಣ ಕರ್ನಾಟಕ ಮಹಿಳಾ ಫೋಟೊಗ್ರಫರ್ ಅಸೋಸಿಯೇಶನ್ ಎಂಬ ಸಂಘವನ್ನು ದಿನಾಂಕ : 28 ನೇ ಜೂನ್ 2019 ರಂದು BIEC ತುಮಕೂರು ರಸ್ತೆ ಯಲ್ಲಿ ನಡೆಯುವ ಬೈಸೆಲ್ ಇಂಟರಾಕ್ತನ್ ಪೈ ವೆಬ್ ಅಮಿಟೆಡ್ ಆಯೋಜಿಸಿರುವ ಫೋಟೋ ಟುಡೇ 2019 ವಸ್ತು ಪ್ರದರ್ಶನದಲ್ಲಿ ಉದ್ಘಾಟನೆ ಮಾಡಲಾಗುವುದು . ಇಮೇಜ್ ಅಂಡ್ ಮಲ್ಟಿಮೀಡಿಯಾ ಅಕಾಡಮಿ ಟ್ರಸ್ಟ್ ( ರಿ ) , ಬೆಂಗಳೂರು ಇವರಿಂದ ಈಗಾಗಲೆ ಸೇವೆ ಸಲ್ಲಿಸುತ್ತಿರುವ ಮಹಿಳಾ ಛಾಯಾಗ್ರಾಹಕರಿಗೆ ಸನ್ಮಾನ ಕಾರ್ರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ .

ಸಂಘದ ಉದ್ದೇಶಗಳು ಕೆಳ ಕಂಡಂತೆ :

1 ) ಛಾಯಾಗ್ರಹಣ ಕಾರ್ಯಗಾರ : – ಛಾಯಾಗ್ರಹಣ ಸಂಬಂದಿತ ವಿವಿಧ ವಿಷಯಗಳ ಕುರಿತು ಕಾರ್ಯಗಾರ ನಡೆಸಲಾಗುವುದು , ಉದಾ : ಮಾಡಲಿಂಗ್ , ಫ್ಯಾಷನ್ , ಬೆಳಕು , ಮದುವೆಯ ಭಾವನಾತ್ಮಕ ಸಂದರ್ಭ ಇತ್ಯಾದಿ ,

2 ) ಛಾಯಾಗ್ರಹಣ ಸಂಬಂದಿತ ಸಾಮಗ್ರಿಗಳನ್ನು ಕೊಂಡುಕೊಳ್ಳಲು ಬ್ಯಾಂಕ್ ಲೋನ್ ಬಗ್ಗೆ ಮಾಹಿತಿ

3 ) ಸರಕಾರಿ ಸವಲತ್ತು ಗಳ ಮಾಗದರ್ಶನ

4 ) ಮುಂದಿನ ದಿನಗಳಲ್ಲಿ ಸದಸ್ಯರ ಮಕ್ಕಳಿಗೆ ಎಜುಕೇಶನ್ ಲೋನ್ ಬಗ್ಗೆ ಚಿಂತನೆ

5 ) ಹೆಲ್ತ್ ಇನ್ಸುರೆನ್ಸ್ ಬಗ್ಗೆ ಚಿಂತನೆ

6 ) ಉದೋಗ್ ಆಧಾರ್ ಸಂಬಂದಿತ MSME ಬಗ್ಗೆ ಮಾಹಿತಿ

7 ) ಪ್ರತಿ ಆರು ತಿಂಗಳಿಗೆ ಒಮ್ಮೆ ಹೋರಾಂಗಣ ಚಿತ್ರೀಕರಣ ಬಗ್ಗೆ ಶಿಕ್ಷಣ ನೀಡಲಾಗುವುದು

8 ) ಆಲ್ಬಮ್ ಡಿಸೈನ್ ಮತ್ತು ಪ್ರಿಂಟಿಂಗ್ ಬಗ್ಗೆ ಮಾಹಿತಿ

9 ) ಪ್ರತಿ ಸದಸ್ಯರಿಗು ಗುರುತಿನ ಕಾರ್ಡ್ ನೀಡಲಾಗುವುದು

10 ) ಸದಸ್ಯರು ಮರಣ ಹೊಂದಿದ ಪಕ್ಷದಲ್ಲಿ ಸಂಘದ ವತಿಯಿಂದ ಒಂದುಲಕ್ಷ ದವರೆಗೂ ಸಹಾಯಧನ ನೀಡುವ ಬಗ್ಗೆ ಚಿಂತನೆ . .

11 ) ತರಬೇತಿಯೊಂದಿಗೆ ಉದ್ಯೋಗ ಮೇಳವನ್ನು ಆಯೋಜಿಸಲಾಗುವುದು .

ಮಹಿಳಾ ಛಾಯಾಗ್ರಾಹಕರ ಉತ್ತಮ ಬೆಳವಣಿಗೆಗಾಗಿ ಸಂಘವು ಸದಾ ಶ್ರಮಿಸುವ ಅಭಿಲಾಷೆಯನ್ನು ಹೊಂದಿದೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.