“ ಬಡತನ ನಿರ್ಮೂಲನೆಗೆ ಇರುವ ಒಂದೇ ಅಸ್ತ್ರ , ಶಿಕ್ಷಣ

” ನಮ್ಮ ರಾಜ್ಯದಲ್ಲಿ ಶೇಕಡ ೮೦ % ರಷ್ಟು ಜನಸಂಖ್ಯೆಯು ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ . ಬಡ ವಿದ್ಯಾರ್ಥಿ ಹಾಗು ರೈತರ ಮಕ್ಕಳು ಗುಣಮಟ್ಟದ , ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣದ ಹಕ್ಕನ್ನು ಹೊಂದಿದ್ದಾರೆಂದು ನಾವು ಭಾವಿಸುತ್ತೇವೆ . ಕಹಿ ಸತ್ಯವೇನೆಂದರೆ ರೈತರ ವಾರ್ಷಿಕದ ಆದಾಯ ಶೇಕಡ ೨ ಲಕ್ಷಗಳಿಗಿಂತ ಕಡಿಮೆಯಿರುತ್ತದೆ . ಇಂದು ಶಿಕ್ಷಣದ ವೆಚ್ಚವು ಚೆನ್ನಾಗಿ ಊಹಿಸಲ್ಪಡುತ್ತದೆ ಮತ್ತು ಶಿಕ್ಷಣದ ಮೇಲೆ ಹೆಚ್ಚು ಖರ್ಚು ಮಾಡಿದ ನಂತರ ಯುವಜನರಿಗೆ ಸೂಕ್ತ ಕೆಲಸದ ಭದ್ರತೆ ಇರದ ಕಾರಣ ಬಹಳಷ್ಟು ಪದವೀಧರರು ನಿರುದ್ಯೋಗಿಗಳಾಗಿದ್ದಾರೆ . ಶೇಕಡ ೮೦ % ರಷ್ಟು ಶಿಕ್ಷಣ ಸಾಲವನ್ನು ಸಮಾಜದ ದುರ್ಬಲ ವಿಭಾಗದವರು ತೆಗೆದುಕೊಂಡಿರುತ್ತಾರೆ . ಉನ್ನತ ಶಿಕ್ಷಣವನ್ನು ಪಡೆಯಲು ಅರ್ಹ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಶಿಕ್ಷಣ ಸಾಲ ಯೋಜನೆ ರೂಪಿಸಲಾಗಿದೆ . ವಿದ್ಯಾರ್ಥಿಗಳು ಸೂಕ್ತವಾದ ಕ್ಷೇತ್ರಗಳಲ್ಲಿ ಮತ್ತಷ್ಟು ಅಧ್ಯಯನ ಮಾಡಲು ಮತ್ತು ಪರಿಣತಿಯನ್ನು ಪಡೆದುಕೊಳ್ಳುವ ಗುರಿಯನ್ನು ಪ್ರೋತ್ಸಾಹಿಸಲು ಇದನ್ನು ರಚಿಸಲಾಗಿದೆ . ನಮ್ಮ ರಾಜ್ಯದ ಯುವಜನರಿಂದ , ನಿರುದ್ಯೋಗಿಗಳಿಂದ ಮತ್ತು ಇಡೀ ರಾಜ್ಯ ಪರವಾಗಿ ೨೦೧೮ರ ವರೆಗೆ ಬಾಕಿ ಇರುವ ಶಿಕ್ಷಣ ಸಾಲವನ್ನು ವಜಾಗೊಳಿಸಬೇಕಾಗಿ ನಾವು ನಮ್ಮ ಪಕ್ಷದ ವತಿಯಿಂದ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ . ಆದ್ದರಿಂದ ಯುವಜನರು ಶಿಕ್ಷಣ ಸಾಲದ ವಿವರಗಳನ್ನು ನಮ್ಮ ಪಕ್ಷದ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬಹುದು ಅಥವಾ ಅವರು ನಮ್ಮ ಪಕ್ಷದ ವಾಟ್ಸಾಪ್ ಸಂಖ್ಯೆಗೆ ವಾಟ್ಸಾಪ್ ಮೂಲಕ ಕಳುಹಿಸಬಹುದು . ಶಿಕ್ಷಣ ಸಾಲ ಮನ್ನಾಕ್ಕೆ ಸಂಬಂಧಿಸಿದ ಯಾವುದೇ ವಿವರಗಳಿಗಾಗಿ ಅವರು ನಮ್ಮನ್ನು ಸಂಪರ್ಕಿಸಬಹುದು ಎಂದು ಪವನ್ ಕುಮಾರ್ ಎ . ಪಿ

For Further Clarification Contact: Whatsapp No : 9964218254 Contact Numbers : 8951726866 , 9739804295

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.