ಸಿಸಿಬಿ ಕಾರ್ಯಾಚರಣೆ ಮಾದಕ ವಸ್ತು ಗಾಂಜಾವನ್ನು ವಶದಲ್ಲಿಟ್ಟುಕೊಂಡು ಮಾರಾಟ / ಸಾಗಣಿ ಮಾಡುತ್ತಿದ್ದ ಓರ್ವನ ಬಂಧನ – ರೂ 50 ಸಾವಿರ ಮೌಲ್ಯದ ಗಾಂಜಾ ವಶ

ಬೆಂಗಳೂರು ನಗರ ದಿನಾಂಕ : 29 . 06 . 2019 ಸಿಸಿಬಿ ಕಾರ್ಯಾಚರಣೆ ಮಾದಕ ವಸ್ತು ಗಾಂಜಾವನ್ನು ವಶದಲ್ಲಿಟ್ಟುಕೊಂಡು ಮಾರಾಟ / ಸಾಗಣಿ ಮಾಡುತ್ತಿದ್ದ ಓರ್ವನ ಬಂಧನ – ರೂ 50 ಸಾವಿರ ಮೌಲ್ಯದ ಗಾಂಜಾ ವಶ . ಬೆಂಗಳೂರು ನಗರದ ಗಿರಿನಗರ ಪೊಲೀಸ್ ಠಾಣಾ ಸರಹದ್ದಿನ ಪಿ . ಇ . ಎಸ್ . ಕಾಲೇಜು ಹತ್ತಿರ , ಎಸ್ . ಎಲ್ . ಎನ್ . ಬಾರ್ & ರೆಸ್ಟೋರೆಂಟ್‌ನ ಬಳಿ ಗಾಂಜಾವನ್ನು ವಶದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿರುತ್ತಾನೆಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಘಟಕದ ಮಹಿಳೆ ಮತ್ತು ಮಾದಕ ದ್ರವ್ಯ ದಳದ ಪೊಲೀಸರು ದಿನಾಂಕ 28 . 06 . 2019 ರಂದು ಮೇಲ್ಕಂಡ ಸ್ಥಳದ ಮೇಲೆ ಕ್ಲಿಪ್ರ ಕಾರ್ಯಾಚರಣೆ ನಡೆಸಿ , ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಆಸಾಮಿಯಾದ ಕಾರ್ಶಿಕ್ ಎಂ . ಏನ್ ಎ . ಮಂಜು , 26 ವರ್ಷ , ವಾಸ – ನಂ . 309 , 9ನೇ ಕ್ರಾರ್ , 2ನೇ ಹಂತ , ಬಾಪೂಜಿನಗರ , ಬೆಂಗಳೂರು – 560026 . ಎಂಬುವವನನ್ನು ವಶಕ್ಕೆ ಪಡೆಯಲಾಗಿರುತ್ತದೆ . ವಶಕ್ಕೆ ಪಡೆದ ಆಸಾಮಿಯ ವಶದಿಂದ 1 ಕೆ . ಜಿ 300 ಗ್ರಾಂ ತೂಕದ ಗಾಂಜಾ , ಒಂದು ಮೊಬೈಲ್ ಫೋನನ್ನು ವಶಪಡಿಸಿಕೊಂಡಿದ್ದು , ವಶಪಡಿಸಿಕೊಂಡ ಮಾಲಿನ ಮೌಲ್ಯ ಸುಮಾರು 5೦ , ೦೦೦ / – ಸಾವಿರ ರೂಗಳೆಂದು ಅಂದಾಜಿಸಲಾಗಿದೆ . ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ತನಿಖೆಯಲ್ಲಿರುತ್ತದೆ .

ಆರೋಪಿಯು ಪರಿಚಿತ ಗ್ರಾಹಕರಿಗೆ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಾ , ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಾ , ಸಾರ್ವಜನಿಕರ ಆರೋಗ್ಯದ ಮೆಲೆ ದುಷ್ಪರಿಣಾಮ ಉಂಟು ಮಾಡುತ್ತಾ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುತ್ತಿರುವುದು ಕಂಡುಬಂದಿರುತ್ತದೆ . ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರದ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ಡಾ | | ಬಿ . ಆರ್‌ . ರ ವಿಕಾಂತೆಗೌಡ , ಎಪಿಎಸ್ & ಉಪ ಪೊಲೀಸ್ ಆಯುಕ್ತರಾದ ಶ್ರೀ ಗಿರೀಶ್ . ಎಸ್ , ಎಪಿಎಸ್ ರವರ ನೆರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಮಹಿಳೆ ಮತ್ತು ಮಾದಕ ದ್ರವ್ಯ ದಳದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀಮತಿ ಶೋಭ ಎಸ್ . ಕಟಾವರ್ ರವರ ಮುಂದಾಳತ್ವದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್‌ ಕೆ . ನಾರಾಯಣಗೌಡ , ಪಿ . ಎಸ್ . ಎ . ಶ್ರೀ ಲಕ್ಷ್ಮೀನರಸಿಂಹಯ್ಯ , ಎ . ಎಸ್ . ಎ . ಶ್ರೀ ದ್ವಾರಕನಾಥ್ ಹಾಗೂ ಸಿಬ್ಬಂದಿಗಳಾದ ಶ್ರೀ ಬಸವರಾಜು , ಶ್ರೀ ವಿನಂಯ್ , ಶ್ರೀ ಶಶಿಧರ್ , ನಂದೀಶ್ , ಪ್ರಕಾಶ್ ಮತ್ತು ಆನಂದ್ ರವರುಗಳ ತಂಡ ಯಶಸ್ವಿಗೊಳಿಸಿರುತ್ತಾರೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.