ಅಖಿಲ ಭಾರತ ವೀರಶೈವ ಮಹಾಸಭೆಯ ಬೆಂಗಳೂರು ನಗರ ಜಿಲ್ಲಾ ಘಟಕದ ವತಿಯಿಂದ “ಪ್ರತಿಭಾ ಪುರಸ್ಕಾರ ”

ಅಖಿಲ ಭಾರತ ವೀರಶೈವ ಮಹಾಸಭೆಯ ಬೆಂಗಳೂರು ನಗರ ಜಿಲ್ಲಾ ಘಟಕದ ವತಿಯಿಂದ ದಿನಾಂಕ : 14 – 08 – 2019ರಂದು ಬೆಳಿಗ್ಗೆ 11 ಗಂಟೆಗೆ ಶ್ರೀ ಬಸವೇಶ್ವರ ಸುಜ್ಞಾನ ಮಂಟಪ , ವಿಜಯನಗರ , ಬೆಂಗಳೂರು – 560040 ಇಲ್ಲಿ 2017 – 19 ಮತ್ತು 2018 – 19ನೇ ಸಾಲುಗಳ ಎಸ್ . ಎಸ್ . ಎಲ್ . ಸಿ . ಮತ್ತು ದ್ವಿತೀಯ ಪಿ . ಯು . ಸಿ . ಪರೀಕ್ಷೆಗಳಲ್ಲಿ ಶೇಕಡ 90 | ಹಾಗೂ 90ಕ್ಕಿಂತ ಹೆಚ್ಚು ಕ್ಲಿಂಕಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಸಲುವಾಗಿ “ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಏರ್ಪಡಿಸಲಾಗಿದೆ . ಆಹ್ವಾನ ಪತ್ರಿಕೆಯನ್ನು ಲಗತ್ತಿಸಿದೆ . ಈ ಸಮಾರಂಭದ ದಿವ್ಯ ಸಾನಿಧ್ಯವನ್ನು , ಸಮಷಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು , ವಿಭೂತಿಪುರ ಮಠ , ಬೆಂಗಳೂರು ಇವರು ವಹಿಸಲಿದ್ದು , ಮಾಜಿ ಸಚಿವರು , ಶಾಸಕರು ಹಾಗೂ ಮಹಾಸಭೆಯ ಅಧ್ಯಕ್ಷರಾದ ಡಾ . ಶಾಮನೂರು ಶಿವಶಂಕರಪ್ಪನವರು ಉದ್ಘಾಟಿಸಲಿದ್ದಾರೆ ಮತ್ತು ಮಹಾಸಭೆಯ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಎಸ್ . ಗುರುಸ್ವಾಮಿಯವರು ಅಧ್ಯಕ್ಷತೆ ವಹಿಸಲಿದ್ದಾರೆ . ಮಹಾಸಭೆಯ ಹಿರಿಯ ಉಪಾಧ್ಯಕ್ಷರು ಹಾಗೂ ಕರ್ನಾಟಕ ರಾಜ , ನಟಕ ಆಧಕರಾದ ಶ್ರೀ ಎನ್ . ತಿಪ್ಪಣ್ಣವರು , ಮಾಜಿ ಸಚಿವರು ಹಾಗೂ ಮಹಾಸಭೆಯು ಮಹಾಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಈಶ್ವರ ಖಂಡ್ರೆಯವರು , ಕರ್ನಾಟಕ ವೀರರೆವ ವಿದ್ಯಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಿ . ಎಸ್ . ಪರಮಶಿವಯ್ಯನವರು , ಮಹಾಸಭೆಯ ಕೊರಾದಕರಾದ ಶ್ರೀ ಕೆ . ಎನ್ . ಜಯಲಿಂಗಪ್ಪನವರು , ಕರ್ನಾಟಕ ರಾಜ , ತದಾನ ಕಾರ್ಯದರ್ಶಿಗಳಾದ ಶ್ರೀ ನಟರಾಜ ಸಾಗರನಹಳ್ಳಿಯವರು , ಡಾ . ಜಿ . ಡಿ . ವೀರಪಗೌಡರು ಮತ್ತು ಶ್ರೀ ವಿನಯ ಬಿದರಿಯವರು “ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.