ಆಮೇಜಾನ್ ಇಂಡಿಯಾ AMAZON . IN ನಲ್ಲಿ 2 ಗಂಟೆಗಳ ವಿತರಣೆಯೊಂದಿಗೆ ಆಮೇಜಾನ್ ಫ್ರೆಶ್ ಸ್ಕೋರ್ ಅನ್ನು ಪ್ರಾರಂಭಿಸಿದೆ

” ಬೆಂಗಳೂರಿನಲ್ಲಿ ಗ್ರಾಹಕರು Amazon . in ನಲ್ಲಿ ಅವರ ನಿತ್ಯದ ಅಗತ್ಯಗಳಿಗಾಗಿ ಖರೀದಿ ಮಾಡಬಹುದು ಮತ್ತು ಅವರಿಗೆ ಅತ್ಯಂತ – ತೈರಿತ 2 – ಗುಟಿ ವಿತರಣೆ ಸಿಗುತ್ತದೆ

ಬೆಂಗಳೂರು , ಆಗಸ್ಟ್ 22 , 2019 :ಬೆಂಗಳೂರಿನಲ್ಲಿ ಆರು ಪಿನ್ – ಕೋಡ್ಗಳಿಗಾಗಿ ಅಮೇಜಾನ್ ಇಂಡಿಯಾ Amazon . inನಲ್ಲಿ ಅಮೆಜಾನ್ ಸ್ಟೈಲ್ ಸ್ಟೋರ್ ಅನ್ನು ಪ್ರಾರಂಭಿಸುವುದಾಗಿ ಪ್ರಕಟಿಸಿದೆ . Amazon . in ನಲ್ಲಿ ಬೆಳಿಗ್ಗೆ 6ರಿಂದ ಮಧ್ಯರಾತ್ರಿಯವರೆಗೆ ಪ್ರೈಮ್ ನ್ ಶೆಕ್ತವಾಗಿ 2 – ಗಂಟೆಗಳ ಅತ್ಯಂತ ಅನುಕೂಲಕರ ವಿತರಣಾ ಸ್ಲಾಟ್ಗಳೊಂದಿಗೆ ಅಮೇಜಾನ್ ಘೋಶ್ ಹೊತ್ ಸಂಪೂರ್ಣ ಅನುಭವವನ್ನು ನೀಡುತ್ತದೆ . ಆಮೆಜಾನ್ ಫೈಲ್ನೊಂದಿಗೆ , ಗ್ರಾಹಕರು ತಮ್ಮ ಸಂಪೂರ್ಣ ದಿನಸಿ ಆವಶ್ಯಕತೆಗಳನ್ನು 5000ಕ್ಕೂ ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳು , ಡೈರ್ , ಮಾಂಸ , ಐಸ್‌ಕ್ರೀಂಗಳು ಮತ್ತು ಒಣ ದಿನಸಿಗಳಾದಂತಹ ದಿನನಿತ್ಯದ ಆ , ಪ್ಯಾಕೇಜ್ ಆಹಾರ , ವೈಯಕ್ತಿಕ ಆರೈಕೆ ಮತ್ತು ಮನೆಯ ಆರೈಕೆ ವಸ್ತುಗಳನ್ನು ಆರ್ಡರ್ ಮಾಡಬಹುದು . ಈ ಅಲ್ಪಾ – ಫಾಸ್ಟ್ ವಿತರಣೆಗಳು ಅಮೇಜಾನ್‌ನ ಪ್ರೈಮ್ ನ ಸೇವೆಯಿಂದ ನಡೆಸಲಾಗುತ್ತದೆ , ಇದು ಮೊದಲ ಪ್ರತ್ಯೇಕ ಪ್ರೈಮ್ ನ ಅಪ್ಲಿಕೇಶನ್‌ನಲ್ಲಿ ಮಾತ್ರ ಲಭ್ಯವಿತ್ತು . ಪ್ರೈಮ್ ನ್ ಆಫ್ ದೆಹಲಿ ( ಎನ್ಸಿಆರ್ , ಮುಂಬೈ , ಬೆಂಗಳೂರು ಮತ್ತು ಹೈದರಾಬಾದ್‌ನ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಲೇ ಇರುತ್ತದೆ . ಆಮೇಜಾನ್ ಇಂಡಿಯಾದ , ವರ್ಗ ನಿರ್ದೇಶಕ ಸಿದ್ದಾರ್ಥ್ ನಂಬಿಯಾರ್ ಅವರು “ Amazon . in ನಲ್ಲಿ ಅಮೇಜಾನ್ ರ್ಫ್ರೆನೊಂದಿಗೆ , ಗ್ರಾಹಕ್ಕು ನಲ್ಲಿ ದೈನಂದಿನ ಅಗತ್ಯ ವಸ್ತುಗಳನ್ನು ಆರ್ಡರ ಮಾಡುವ ಅನುಕೂಲತೆ ಮತ್ತು ವೇಗವನ್ನು ಅನುಭವಿಸಬಹುದು . ಈಗ , ಗ್ರಾಹಕರು ತಾಜಾ ಹಣ್ಣುಗಳು ಮತ್ತು ತರಕಾರಿಗಳು ಮತ್ತು ದೈನಂದಿನ ದಿನಗಳನ್ನು ಆರ್ಡರ್ ಮಾಡಬಹುದು ಮತ್ತು ಅದನ್ನು 2 ಗಂಟೆಗಳಲ್ಲಿ ಪಡೆಯಬಹುದು . ನಾವು ಈ ಸೇವೆಯನ್ನು ಬೆಂಗಳೂರಿನಲ್ಲಿ ಪ್ರಾರಂಭಿಸುತ್ತಿದ್ದೇವೆ ಮತ್ತು ಅಕ್ಕದಲ್ಲೇ ಇದನ್ನು ಇತರ ನಗರಗಳಲ್ಲಿನ ಗ್ರಾಹಕರಿಗೆ ತಲುಪಿಸುತ್ತೇವೆ . ” Amazon . in ನಲ್ಲಿ ಅಮೇಜಾನ್ ಸ್ಟೇಶನೊಂದಿಗೆ , INR 49 ಗೆ ಪ್ರೈಮ್ ಸದಸ್ಯರು ವೇಗವಾಗಿ 2 ಗಂಟೆಗಳ ವಿತರಣಾ ಸ್ಟಾರ್ ಗಳಿಗೆ ವಿಶೇಷ ಪ್ರವೇಶವನ್ನು ಪಡೆಯುತ್ತಾರೆ . ಎಲ್ಲಾ ಗ್ರಾಹಕರು ಬೆಳಿಗ್ಗೆ 6 ರಿಂದ ಮಧ್ಯರಾತ್ರಿಯವರೆಗೆ INR 600 ಕ್ಕಿಂತ ಹೆಚ್ಚಿನ ಆರ್ಡರ್ಗೆ ಉಚಿತ ವಿತರಣೆಯನ್ನು ಅನುಕೂಲಕರ 2 – ಗಂಟಿಗಳ ವಿತರಣಾ ಸ್ಥಾಟ್ ಪಡೆಯುತ್ತಾರೆ . INR 600 ಕ್ಕಿಂತ ಕಡಿಮೆ ಆರ್ಡರ್ಗಳಿಗೆ INR 29 ವಿತರಣಾ ಶುಲ್ಕ ವಿಧಿಸಲಾಗುತ್ತದೆ . Amazon . in ಆಪ್‌ನಲ್ಲಿ ಅಮೇಜಾನ್ ಫೈಲ್‌ನಲ್ಲಿ ಗ್ರಾಹಕರು , ಡೆಸ್ಕ್ಟಾಪ್ ಅಡ್ಯಾ ಮೊಬೈಲ್ ಬ್ರೌಸರ್‌ನಲ್ಲಿ ‘ ಫೈಲ್ ” , ಅಥವಾ ದಿನಸಿಯ ಮೆನುವನ್ನು ಕ್ಲಿಕ್ ಮಾಡಿ ಶೋಧಿಸಬಹುದು . ಭೇಟಿ ನೀಡಿ www . amazon . in / Fresh ಅನುಭವ , ಮತ್ತು ಮಾರಾಟಗಾರರಿಗೆ ವಿಶ್ವದರ್ಜೆಯ ಇ – ಕಾಮರ್ಸ್ ಮಾರುಕಟ್ಟೆಯನ್ನು ಒದಗಿಸುತ್ತದೆ .

ಅಮೇಜಾನ್ ಬಗ್ಗೆ

ಅಮೆಜಾನ್ ನಾಲ್ಕು ತತ್ವಗಳಿಂದ ಮಾರ್ಗದರ್ಶಿಸಲ್ಪಟ್ಟಿದೆ : ಪ್ರತಿಸ್ಪರ್ಧಿಯ ಮೇಲೆ ಗಮನಕ್ಕಿಂತ ಗ್ರಾಹಕರ ಗೀಳು , ಆವಿಷ್ಕಾರದ ಉತ್ಸಾಹ , ಕಾರ್ಯಾಚರಣೆಯ ಶ್ರೇಷ್ಠತೆಗೆ ಬದ್ಧತೆ ಮತ್ತು ದೀರ್ಘಕಾಲೀನ ಚಿಂತನೆ , ಗ್ರಾಹಕರ ವಿಮರ್ಶೆಗಳು , 1 – ಕ್ಲಿಕ್ ಶಾಪಿಂಗ್ , ವೈಯಕ್ತಿಕರಿಸಿದ ಶಿಫಾರಸುಗಳು , ಪ್ರೈಮ್ , ಅಮೆಜಾನ್ , ಎಡಬಲ್ಯುಎಸ್ , ಕಿಂಡಲ್ ಡಿರೆಕ್ಸ್ ಪಬ್ಲಿಶಿಂಗ್ , ಕಿಂಡಲ್ , ಫೈರ್ ಟ್ಯಾಬ್ಲೆಟ್ಸ್ , ಫೈರ್ ಟಿವಿ , ಅಮೇಜಾನ್ ಎಖೆ ಮತ್ತು ಅಲೆಕ್ಸಾ ಅಮೆಜಾನ್ ಪ್ರವರ್ತಿಸಿದ ಕೆಲವು ಉತ್ಪನ್ನಗಳು ಮತ್ತು ಸೇವೆಗಳು . ಹೆಚ್ಚಿನ ಮಾಹಿತಿಗಾಗಿ , www . amazon . com / about ಭೇಟಿ ನೀಡಿ ಮತ್ತು ಫಾಲೋ @ AmazonNews ಮಾಡಿ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.