ಗೌರಿ ಮತ್ತು ಗಣೇಶ ಹಬ್ಬಕಾಗಿ ಸುಮೇರು ಇಂದ ವಿಶೇಷ ಭಕ್ಷಗಳು (ರುಚಿಯ ಕಾರುಬರು)

ಗೌರಿ ಮತ್ತು ಗಣೇಶ ಕರ್ನಾಟಕದ ಬಹುನಿರೀಕ್ಷಿತ ಬಹು ಪ್ರಾಚೀನ ಉತ್ಸವಗಳಲ್ಲಿ ಒಂದಾಗಿದೆ. ನಾವೆಲ್ಲರೂ ಈ ಗಣೇಶ ಮತ್ತು ಗೌರಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲು ಉತ್ಸುಕರಾಗಿದ್ದೇವೆ, ಇದು ಕೇವಲ ಆಚರಣೆ ಮಾತ್ರವಲ್ಲ, ನಮ್ಮ ಹತ್ತಿರದ ಮತ್ತು ಆತ್ಮೀಯ ವ್ಯಕ್ತಿಗಳೊಂದಿಗೆ ಆತ್ಮೀಯ, ಅಭಿಮಾನ ವಿಶ್ವಾಸದೊಂದಿಗೆ ಸಮಯವನ್ನು ಕಳೆಯಲು ಈ ಹಬ್ಬ ವನ್ನು ಆಚರಿಸುತ್ತೇವೆ. ಆಹಾರ ಮತ್ತು ಉತ್ಸವಗಳು ಇರುವಾಗ, ಬೆಂಗಳೂರಿನಂತಹ ಮಹಾನಗರಗಳಲ್ಲಿ ಸದಾ ದುಡಿಯುವ ಎಲ್ಲಾ ವರ್ಗದ ಕುಟುಂಬಗಳಿಗೆ ಸಾಂಪ್ರದಾಯಿಕ ಆಹಾರ ಸಿದ್ಧತೆಗಳ ಅವಶ್ಯಕತೆಯಿರುವ ಅಡುಗೆಮನೆಯಲ್ಲಿ ಸಾಕಷ್ಟು ಸಮಯ ಕಳೆಯಲು ಕಷ್ಟವಾಗುತ್ತವೆ. ರಜಾದಿನಗಳು ಒಂದು ವಿರಾಮದ ಸಮಯವಾಗಿರುತ್ತದೆ.

ನಿಮ್ಮ ಮಕ್ಕಳು ಮತ್ತು ಸಂಗಾತಿಯೊಂದಿಗೆ ನೀವು ಪಡೆಯುವ ಏಕೈಕ ಹೆಚ್ಚುವರಿ ಸಮಯ ಅಂದರೇ ಹಬ್ಬ-ಹರಿದಿನಗಳು ಮಾತ್ರ. ಇಂತಹ ಆರಾಮದಾಯಕ ಸಂದರ್ಭಗಳಲ್ಲಿ ಘನೀಕರಿಸಿದ ಆಹಾರದ ಉತ್ಪನ್ನಗಳು ಸವಿಯಲು, ಸಮಯ ಮತ್ತು ರುಚಿಯನ್ನು ಕಾಪಾಡಲು ಸಹಾಯ ಮಾಡುತ್ತದೆ.
ಈ ಘನೀಕರಿಸಿದ (ಶೈತ್ಯೀಕರಿಸಿದ) ಆಹಾರದ ಉತ್ಪನ್ನಗಳು ಅಡುಗೆ ಮಾಡುವ ಸಮಯವನ್ನು ಉಳಿಸುವುದಲ್ಲದೇ, ನಿಮ್ಮ ಸಂಸ್ಕರಿತ ತಿಂಡಿಗಿಂತಲೂ ತುಲನಾತ್ಮಕವಾಗಿ ಬಹು ದಿನಗಳವರೆಗೂ ಉಳಿಯುವ ಹಾಗೆ ಆರೋಗ್ಯಕರವಾಗಿರುತ್ತವೆ ಮತ್ತು ನಿಮ್ಮ ರೆಸ್ಟೋರೆಂಟ್ ಆಹಾರಕ್ಕಿಂತಲೂ ಬಹಳ ಅಗ್ಗವಾಗಿರುತ್ತವೆ. ನಿಮ್ಮ “ಹಬ್ಬದ ಅಡುಗೆ” ಗೆ ವೈವಿಧ್ಯತೆ ಮತ್ತು ಹೊಸರುಚಿಗೆ ಘನೀಕರಿಸಿದ ಆಹಾರದ ಸಂಸ್ಥೆಯವವರು ತ್ವರಿತವಾಗಿ ನೀಡಲು ಸದಾ ಉತ್ಸುಕರಾಗಿರುತ್ತಾರೆ. ಘನೀಕರಿಸಿದ ಆಹಾರದ ಸಂಸ್ಥೆಯಲ್ಲೇ ಭಾರತದಲ್ಲೇ ಮಂಚೂಣಿಯಲ್ಲಿರುವ ಸುಮೇರು ಅಹಾರ ಸಂಸ್ಥೆ ಈ ವಿಶೇಷ ಹಬ್ಬಗಳಿಗಾಗಿ ಹೊಸದಾಗಿ ಮಾಡಿದ ತಾಜಾ ಸಸ್ಯಾಹಾರಿ ಹರಾ ಭರಾ ಕಬಾಬ್, ಚೀಸ್ ಪಾಪ್ಸ್, ಚೀಸ್ ಜೋಳದ ಗಟ್ಟಿ ತಿನಿಸುಗಳು ಅಥವಾ ಹೊಸದಾಗಿ ಹುರಿದ ವೆಗಾಸ್ ಸಮೋಸಾಗಳು ಅಥವಾ ಗರಿಗರಿಯಾದ ಸುರಳಿ ರೋಲ್ಗಳು, ಬಟಾಣಿ, ತೆಂಗಿನ ತುರಿ, ಮೊಮೊಸ್ ಇತ್ಯಾದಿಗಳನ್ನು ನಿಮ್ಮ ಸಾಂಪ್ರದಾಯಿಕ ಉತ್ಸವ ತಿನಿಸುಗಳಾಗಿ, ಪರಿಚಯಿಸಿದೆ. ಇತ್ತೇಚೆಗೆ ನಮ್ಮ ಸುಮೇರು ಮೋದಕ ವನ್ನೇ ಹೋಲುವ ಮೊಮೊಸ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಹಬ್ಬದಲ್ಲಿ ನೀವು ಮನೆಯಲ್ಲಿ ನಿಮ್ಮ ಕುಟುಂಬ ಸದಸ್ಯರನ್ನು ಮತ್ತು ಅತಿಥಿಗಳನ್ನು ಮನರಂಜಿಸಬೇಕಾದರೆ ಸುಮೇರು ಅವರ ತಾಜಾ, ಸ್ವಾಧಿಷ್ಟ ಮತ್ತು ಆಲ್ಹಾದ, ಮುದ ನೀಡುವ ರುಚಿರುಚಿಯ ಸಾಂಪ್ರದಾಯಿಕ ಪರಾಟ, ತೆಂಗಿನ ತುರಿ, ಮೊಮೊಸ್ ಗಳ ವ್ಯಾಪ್ತಿಯು ನಿಮ್ಮ ಮನೆಯ ಭೋಜನಕ್ಕೆ ಮೆರೆಗು ಕೊಡುತ್ತವೆ.

ಸುಮೇರು ಅವರ ಬಗೆ ಬಗೆಯ ಪರಾಟ ಮತ್ತು ಮೊಮೊಸ್ ಗಳು ನೀವು ಒತ್ತಡಗಳಲ್ಲಿದ್ದಾಗ ನಿಮ್ಮ ಆತಂಕ ರಕ್ಷಕವಾಗಬಹುದು. ಸುಮೇರು ನ ಮಲಬಾರ್ ಪರಾಟ, ಫ್ಲೇಕಿ ಪರಾಟ, ಅಟ ಪರಾಟ, ಆಲು ಪರಾಟ, ಅರಿಶಿನ, ಮೆಥಿ, ಬೀಟ್ರೂ, ಮಲ್ಟಿ-ಧಾನ್ಯ ಪರಾಟಗಳು ಇವುಗಳು ಅತ್ಯಂತ ಪ್ರಸಿದ್ಧವಾದ ವಿಶೇಷವಾಗಿ ಚಿಲ್ಲರೆ ಮತ್ತು ಸಗಟು ಗ್ರಾಹಕರುಗಳು ಆಹಾರ ಮಾರಾಟ ಸಂಸ್ಥೆಗಳು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಸುಮೇರು ಅವರ ಮೊಮೊಸ್, ಮನ್ನೀರ್ ರೋಲ್ಸ್, ತೆಂಗಿನ ತುರಿ, ಸಿಹಿ ಕಾರ್ನ್ ಮತ್ತು ಹಸಿರು ಅವರೆಕಾಳುಗಳನ್ನು ರುಚಿಗಾಗಿ ಮತ್ತು ಪೌಷ್ಠಿಕಾಂಶದ ಅಹಾರಗಳಾಗಿ ಗಣೇಶ ಮತ್ತು ಗೌರಿ ಹಬ್ಬಗಳಿಗೆ ನೈವೇದ್ಯಕ್ಕಾಗಿ ಮಾಡುವ ಮೋದಕ ಮತ್ತು ಇತರ ಅಡುಗೆಗಳಿಗೆ ಬಳಸಬಹುದು. ಸುಮೇರು ಸಂಸ್ಥೆಯ ಹಸಿರು ಮತ್ತು ಹಳದಿ ಆಹಾರಗಳಿಂದ ತಯಾರಿಸಲಾದ ಆಹಾರ ಹಬ್ಬದ ಅಡುಗೆಗಳಿಗೆ ಮೆರೆಗು ಕೊಡುವುದಲ್ಲದೇ ಸುಮೇರುವಿನ ಘಮ ಘಮಿಸುವ ಸುವಾಸನಾ ಭರಿತ ಆಹಾರಗಳು ಸವಿಯಲು ಈ ವರ್ಷದ ಗಣೇಶ ಗೌರಿ ಹಬ್ಬದಲ್ಲಿ, ನಿಮ್ಮ ಕುಟುಂಬ ಮತ್ತು ಅಕ್ಕಪಕ್ಕದ ಮನೆಗೂ ಸಹ ಖುಷಿಪಡಿಸುತ್ತದೆ. ಸುಮೇರು ಭಾರತದಾದ್ಯಂತ ಇರುವ ನಗರಗಳು ಮತ್ತು ಪಟ್ಟಣದಾದ್ಯಂತ ಆಹಾರದ ವಿಶಾಲ ಹಂಚಿಕೆ ಮಾರಾಟಮಾಡುತ್ತಿದೆ. ಸಸ್ಯಾಹಾರಿ ಮೊಮೊಗಳು ಹಬೆಯಲ್ಲಿ ಲಘುವಾಗಿ, ಮಸಾಲೆಯುಕ್ತ ತರಕಾರಿ ಭರ್ತಿಯಿಂದ ತುಂಬಿಸಲಾಗುತ್ತದೆ. ನಂತರದಲ್ಲಿ ಗ್ರಾಹಕರು ಮೊಮೊಗಳನ್ನು 8-9 ನಿಮಿಷಗಳ ಕಾಲ ಬೇಯಿಸಬಹುದು, 2-3 ನಿಮಿಷಗಳ ಕಾಲ ಮೈಕ್ರೊವೇವ್ ಅಥವಾ ಡೀಪ್ ಫ್ರೈ-ಮಾಡಬಹುದು!

ಸುಮೇರು ಎಂಬ ಬ್ರಾಂಡ್ 1989 ರಿಂದ ಇನ್ನೊವೇಟಿವ್ ಫುಡ್ಸ್ ಲಿಮಿಟೆಡ್ (ಐಎಫ್ಎಲ್) ಭಾರತದಲ್ಲಿ ಆಹಾರ ಸಂಸ್ಕರಣಾ /ತಯಾರಿಕಾ ಉದ್ಯಮದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸುಮೇರು ಬ್ರಾಂಡ್ ತನ್ನ ಗುಣಮಟ್ಟದ ಸರಣಿ ಉತ್ಪನ್ನಗಳಲ್ಲಿ ಗುರುತಿಸಿಕೊಂಡಿದೆ. ಇದು ಸಮುದ್ರದ ಆಹಾರಗಳಾದ ಶೈತೀಕರಿಸಿದ ಸಸ್ಯಾಹಾರಿ, ಮಾಂಸಹಾರಿ ಮುಂತಾದ ಕಸ್ಟಮೈಸ್ಡ್ ಉತ್ಪನ್ನಗಳನ್ನು ಭಾರತದಲ್ಲಿನ ವಿವಿಧ ಪ್ರಮುಖ ಆಹಾರ ಉತ್ಪನ್ನ ಆಹಾರ ತಯಾರಿಕಾ ಸೇವಾ ಕಂಪನಿಗಳಿಗೆ ಮಾರಾಟ ಮತ್ತು ಸರಬರಾಜು ಮಾಡುತ್ತಿದೆ. ಸುಮೇರು ಶೈತೀಕರಿಸಿದ ವಸ್ತುಗಳನ್ನು ಯುಎಸ್ಎ, ಕೆನಡಾ ಮತ್ತು ಯುಕೆಗಳಿಗೆ ತಮ್ಮ ಭಾರತೀಯ ಅಡುಗೆ ಶೈಲಿಯ ಅಹಾರವನ್ನು ರಫ್ತು ಮಾಡುತ್ತಿದೆ. ಸುಮೇರು ನ ಉತ್ಪಾದನಾ ಘಟಕಗಳು ದಕ್ಷಿಣ ಭಾರತದ ರಾಜ್ಯ ಕೇರಳ, ಕೊಚ್ಚಿಯಲ್ಲಿವೆ. ಇದು ಭಾರತದಾದ್ಯಂತ ಇರುವ ನಗರಗಳು ಮತ್ತು ಪಟ್ಟಣದಾದ್ಯಂತ ಆಹಾರದ ವಿಶಾಲ ಹಂಚಿಕೆ ಮಾರಾಟ ಸರಣಿಗಳನ್ನು ಹೊಂದಿದೆ.
ಭಾರತದ ಆಹಾರ ತಯಾರಿಕಾ ವ್ಯಾಪಾರದಲ್ಲಿ ಮುಂಚೂಣಿಯಲ್ಲಿರುವ ಸುಮೇರು (ಶೀತ ವಾತಾವರಣ) ಫ್ರೋಜನ್ ಆಹಾರಗಳನ್ನು ಮೊಟ್ಟಮೊದಲ ಬಾರಿಗೆ ಮಾಂಸ ಪ್ರಿಯರಿಗೆ ಮಾತ್ರವಲ್ಲದೇ, ಸಸ್ಯಾಹಾರಿಗಳಿಗೂ ಭಾರತದ ಅಚ್ಚುಮೆಚ್ಚಿನ ಸ್ಟಾರ್ಟರ್ ಕಬಾಬ್ ಗಳಾದ ಚಿಕನ್ ಸೀಕ್, ಮತ್ತು ಸಸ್ಯಾಹಾರಿ ವೆಜ್ ನವಾಬಿ, ಹರಾ ಭರ ಕಬಾಬ್ ಗಳನ್ನು ಮಾರುಕಟ್ಟೆಯಲ್ಲಿ ಯಶಸ್ವಿಯಾಗಿ ಭರದಿಂದ ಮಾರಾಟವಾಗುತ್ತಿದೆ.

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.