ನಿಮ್ಮ ಪ್ರಶ್ನೆಗಳಿಗೆ ಉತ್ತರ ಹಾಗೂ ಮಾರ್ಗದರ್ಶನ ನೀಡುತ್ತದೆ ಟ್ಯಾರೋಟ್(Tarot) – ಶ್ರೀಮತಿ ಡಾ.ಸವಿತಾ ರಮೇಶ್

ಶ್ರೀಮತಿ ಡಾ.ಸವಿತಾ ರಮೇಶ್ ರವರು ಟ್ಯಾರೋಟ್ ಭವಿಷ್ಯವಾಣಿ, ಲೆನಾರ್ಮಂಡ್ , ಪ್ರಾಣ ಚಿಕಿತ್ಸೆ , ರೇಖಿ ವೈದ್ಯ ಹಾಗೂ ಅನುಭೂತಿತನ್ಮಯತೆ ಜಾಗ್ರತಿ ವಿದ್ಯೆಗಳಲ್ಲಿ ನೈಪುಣ್ಯತೆ ಹೊಂದಿರುವ ಶ್ರೀಮತಿ ಡಾ.ಸವಿತಾ ರಮೇಶ್ ರವರು ಕಳೆದ ಎಂಟು ವರ್ಷಗಳಿಂದ ಭಾರತ , ಮೆಲ್ಬೊರ್ನ್ , ಜರ್ಮನಿ ಹಾಗೂ ಇತರೆ ದೇಶಗಳಿಂದ ಬಂದಿರುವ ಹಲವಾರು ಜನರಿಗೆ , ಅವರ ಪ್ರಶ್ನೆಗಳಿಗೆ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ನೀಡುವಂಥ ಉತ್ತರಗಳನ್ನು ನೀಡುವಲ್ಲಿ ಯಶಸ್ವಿಯಾಗಿದ್ಯಾರೆ . “ ನಾನು ನೈಜೀರಿಯ ಹಾಗೂ ಮೆಲ್ಬೊರ್ನ್ನಿಂದ ಬಂದ ಕೆಲವು ಶಿಕ್ಷಕರ ಮುಖಾಂತರ ಪ್ರಾರೋ ಭವಿಷ್ಯ ವಾಣಿಯನ್ನು ಕಲಿತೆ , ಟ್ಯಾರೋಟ್ ಭವಿಷ್ಯವಾಣಿಯಿಂದ ನಾನು ಹಲವಾರು ರಾಜಕಾರಣಿಗಳು , ಸಿನಿಮಾ ನಟರು ಹಾಗೂ ಬಿಸಿನೆಸ್ ವ್ಯಾಪಾರಿಗಳಿಗೆ ಮಾರ್ಗದರ್ಶನ ನೀಡಿ ಅವರ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವಲ್ಲಿ ಸಹಾಯ ಮಾಡಿದ್ದೇನೆ .

” ಶ್ರೀಮತಿ ಡಾ.ಸವಿತಾ ರಮೇಶ್ ರವರು ಪ್ರಸಿದ್ಧ ವ್ಯಕ್ತಿಗಳಲ್ಲದೆ ಹಲವಾರು ಜನಸಾಮಾನ್ಯರಿಗೂ ‘ ಸಂಬಂಧಗಳು ‘ , ‘ ವೃತ್ತಿಜೀವನ ‘ , ‘ ಆರೋಗ ‘ , ‘ ವ್ಯಾಪಾರ ‘ , ‘ ಪ್ರೀತಿ – ಪ್ರೇಮ ‘ , ‘ ಮದುವೆ ‘ , ‘ ಸ್ನೇಹ ‘ , ‘ ಹಣಕಾಸು ‘ , ‘ ಹಿಂದಿನ ಜೀವನ ‘ ಹಾಗೂ ‘ ಜೀವನ ಮಾರ್ಗ ‘ ದ ವಿಷಯಗಳಲ್ಲಿ ಮಾರ್ಗದರ್ಶನ ನೀಡಿ ಸಹಾಯ ಮಾಡಿದ್ರಾರೆ .

ಟ್ಯಾರೋಟ್ ಭವಿಷ್ಯವಾಣಿ ಅಂದರೇನು ?

“ ಟ್ಯಾರೋಟ್(Tarot) ಭವಿಷ್ಯವಾಣಿ ಅಂದರೆ ವಾಮಾಚಾರಕ್ಕೆ / ಬ್ಯಾಕ್ ಮಾಜಿಕ್ ಗೆ ಸಂಬಂಧಪಟ್ಟಿದ್ದು ಎಂಬ ತಪ್ಪು ಕಲ್ಪನೆ ಇದೆ . ಟ್ಯಾರೋಟ್ ಭವಿಷ್ಯವಾಣಿ ನಿಮ್ಮ ಸಮಸ್ಯೆ ಅಥವಾ ನಿಮ್ಮ ಪ್ರಶ್ನೆಗಳಿಗೆ ಸೂಕ್ತ ಮಾರ್ಗಸೂಚಿ ಉತ್ತರಗಳನ್ನು ನೀಡಿ , ಕ್ಲಿಪ್ಸಕರ ಪರಿಸ್ಥಿತಿಯಿಂದ ಪಾರಾಗಲು , ಜೀವನವನ್ನು ಸನ್ಮಾರ್ಗದಲ್ಲಿ ಮುಂದುವರಿಸಲು ಸಹಾಯ ಮಾಡುತ್ತದೆ . ಟ್ಯಾರೋಟ್ನಲ್ಲಿ ಚಿತ್ರಗಳು ಮತ್ತು ಸಂಖ್ಯೆಗಳನ್ನು ಹೊಂದಿರುವ 78 ಕಾರ್ಡುಗಳ ಗುಂಪು ಹೊಂದಿರುತ್ತದೆ . ಇದರಲ್ಲಿ 22 ಮೇಜರ್ ಕಾರ್ಡುಗಳು ಅಧಿಕ ( ಕರ್ಮ ಹಾಗೂ ಆಧ್ಯಾತ್ಮಿಕ ) ಸಂಭಾವ್ಯತೆಗಳನ್ನು ಬಿಂಬಿಸುತ್ತದೆ , 56 ಮೈನರ್ ಕಾರ್ಡುಗಳು ( ವಿಚಾರಣೆ ಹಾಗೂ ತೊಂದರೆ ) ಪರಿಸ್ಥಿತಿಯಿಂದ ಪಾರಾಗಲು ಸಂಭಾವ್ಯತೆಗಳನ್ನು ಬಿಂಬಿಸುತ್ತವೆ ‘ ‘

ಟ್ಯಾರೋಟ್ ಕಾರ್ಡು ಹೇಗೆ ಕೆಲಸ ಮಾಡುತ್ತೆ ?

ಟ್ಯಾರೋಟ್ ನಮ್ಮ ಜೀವನದ ಕಥೆ ಪುಸ್ತಕ ಇದ್ದ ಹಾಗೆ , ವಿವೇಕತೆಗೆ ದಾರಿ ಸುಲಭ ಮಾಡಿಕೊಡುತ್ತದೆ ಹಾಗೂ ವಿವೇಚನೆಯನ್ನು ತಿಳಿಗೊಳಿಸುತ್ತದೆ . ಟ್ಯಾರೋಟ್(Tarot) ಕಾರ್ಡುಗಳು ನೀವು ಪ್ರಶ್ನೆ ಕೇಳಿದ ಸಂದರ್ಭದಲ್ಲಿ ನಿಮ್ಮ ಮನಸ್ಥಿತಿಯನ್ನು ತೋರಿಸುತ್ತದೆ , ನಿಮ್ಮ ಅಭಿಲಾಷೆ ಈಡೇರಿಸಲು ಮಾಡಬೇಕಾದ ಪ್ರಯತ್ನಗಳನ್ನೂ , ಕೊನೆಯಲ್ಲಿ ನಿಮ್ಮ ಪ್ರಶ್ನೆಗೆ ಉತ್ತರವನ್ನೂ ಒದಗಿಸುತ್ತದೆ . ”

ಟ್ಯಾರೋಟ್ ಭವಿಷ್ಯವಾಣಿ ಪ್ರಕ್ರಿಯೆ ಹೇಗೆ ?

ಟ್ಯಾರೋಟ್(Tarot) ಭವಿಪ್ರ ವಾಣಿಯನ್ನು ಕೇಳಲು ಬಯಸುವ ವ್ಯಕ್ತಿಯು , ಅವರು ಕೇಳಲು ಇಚ್ಚಿಸುವ ಪ್ರಶ್ನೆಯನ್ನು ಆಳವಾಗಿ ಚಿಂತಿಸಬೇಕು , ನಂತರ ಒಂದೊಂದೇ ಕಾರ್ಡುಗಳು ಆರಿಸಿದಾಗ , ಆ ಕಾರ್ಡುಗಳು ಏನನ್ನು ಸೂಚಿಸುತ್ತದೆ ಎಂದು ಅಂತರ್ದೃಪ್ರಿಯ ಮುಖಾಂತರ ತಿಳಿಸುತ್ತೇವೆ . ಈ ಕಾರ್ಡುಗಳು ವ್ಯಕ್ತಿಯ ಮನಸ್ಥಿತಿಯನ್ನು ತೋರಿಸುತ್ತದೆ , ಅವರ ಅಂತರಾಳದಲ್ಲಿ ಇರುವ ತೊಳಲಾಟಗಳಿಗೆ , ಅವರ ಅಂತಃಪ್ರಜ್ಞೆಯಲ್ಲಿ ಅಡಗಿರುವ ಉತ್ತರವನ್ನು ಹೊರತರುತ್ತದೆ .ಈ ಮುಖಾಂತರ , ಆ ವ್ಯಕ್ತಿ ತಗೆದುಕೊಳ್ಳಬೇಕಾಗಿರುವ ಮುಖ್ಯ ನಿರ್ಧಾರಗಳು , ಪ್ರಮುಖ ಘಟ್ಟಗಳು ಹಾಗೂ ಭವಿಷ್ಯದ ಬಗ್ಗೆ ತೀರ್ಮಾನ ಮಾಡಲು ಪ್ರಾರೋವ್ ಕಾರ್ಡುಗಳು ಮಾರ್ಗಸೂಚಿಯಂತ ಸಹಾಯ ಮಾಡುತ್ತದೆ . ”

ಟ್ಯಾರೋಟ್ ಭವಿಷ್ಯವಾಣಿಯನ್ನು ಯಾವುದಕ್ಕೆ ಉಪಯೋಗಿಸಬಹುದು ? “ ವ್ಯಕ್ತಿಯ ಸ್ವಯಂ ಅಭಿವೃದ್ಧಿಗೆ ಟಾರೋಟ್(Tarot) ಅತಿ ಸೂಕ್ತ . ಜೀವನದ ಗುರಿಯನ್ನು ದಾಟಲು , ವ್ಯಾಪಾರದ ಬಗ್ಗೆ ಯೋಜನೆ , ಸಾಧನೆಯ ಹಾದಿಗೆ ಹಾಗೂ ಜೀವನದ ಪ್ರಮುಖ ಘಟ್ಟಗಳಲ್ಲಿ ಸರಿಯಾದ ತೀರ್ಮಾನ ತೆಗೆದುಕೊಳ್ಳಲು ಈ ಭವಿಷ್ಯವಾಣಿ ಸಹಾಯ ಮಾಡುತ್ತದೆ . ” ಟ್ಯಾರೋಟ್(Tarot) ಭವಿಷ್ಯವಾಣಿ ಹಾಗೂ ಜೋತಿಷಕ್ಕೆ ಏನು ವ್ಯತ್ಯಾಸ ? 44ಈ ಎರಡೂ ಭವಿಷ್ಯವಾಣಿಗಳಿಗೆ ಅದರದೇ ಆದ ಮಹತ್ವಗಳಿವೆ . ಟಾರೋಟ್ನಲ್ಲಿ ಕಾರ್ಡುಗಳ ಮುಖಾಂತರ ಕೇಳಿರುವ ಪ್ರಶ್ನೆಗಳಿಗೆ ಮಾತ್ರ ತಕ್ಷಣ ಪರಿಹಾರ ಸೂಚಿಸಲಾಗುತ್ತದೆ , ವ್ಯಕ್ತಿಯ ನಿರ್ದಿಷ್ಮ ಪ್ರಶ್ನೆಗಳಿಗೆ ಅಂತಃಪ್ರಜ್ಞೆಯ ಹಾಗೂ ಆಧ್ಯಾತ್ಮಿಕ ಉತ್ತರ ದೊರೆಯುತ್ತದೆ . ಜೋತಿಷ ಶಾಸ್ತ್ರವು ಗ್ರಹಗಳ ಚಲನವಲನ , ಗಣಿತ ಲೆಕ್ಕಾಚಾರ ಹಾಗೂ ಜಾತಕ ಮೇಲೆ ಅವಲಂಬಿಸಿದೆ . ಜೋತಿಷ್ಯವು ವ್ಯಕ್ತಿಯ ಭವಿಷ್ಯಕ್ಕೆ ಸಂಬಂಧಪಟ್ಟ ಸಮಗ್ರ ಪರಿಹಾರ ಸೂಚಿಸುತ್ತದೆ .

” ಕೊನೆಯದಾಗಿ ಏನನ್ನು ಹೇಳಲು ಬಯಸುತ್ತೀರಾ ಎಂದು ಪ್ರಶ್ನೆ ಮಾಡಿದಾಗ, “ನನ್ನ ಗಂಡ ಹಾಗೂ ಮಕ್ಕಳು ಪರೋಕ್ಷವಾಗಿ ನನ್ನ ಬೆನ್ನೆಲುಬಾಗಿ ನಿಂತಿರುವುದರಿಂದ ಟ್ಯಾರೋಟ್(Tarot) ಭವಿಷ್ಯವಾಣಿಯ ಕಡೆಗೆ ಸಮಯ ಹಾಗೂ ಗಮನ ಕೊಡಲು ಸಾಧ್ಯವಾಯಿತು . ನನ್ನ ಬಳಿ ಈ ಭವಿಷ್ಯವಾಣಿ ಕೇಳಲು ಬಂದವರಿಗೆ , ಅವರಿಗೆ ಬೇಕಾದ ಉತ್ತರ ನೀಡಿ , ಭವಿಷದ ಬಗ್ಗೆ ಸೃಷ್ಟ್ಯತೆ ಕೊಟ್ಟು , ಅವರ ಜೀವನದ ಏಳಿಗೆಗೆ ಸಹಾಯ ಮಾಡಿರುವ ತೃಪ್ತಿ ಇದೆ . ಮುಂದೆಯೂ ಇದನ್ನು ಮುಂದುವರಿಸಲು ಇಷ್ಮೆಪಡುತ್ತೇನೆ , ಮತ್ತಷ್ಟು ಜನರಿಗೆ ಅವರಲ್ಲಿರುವ ಗೊಂದಲಗಳನ್ನು ತಿಳಿಗೊಳಿಸಲು ಪ್ರಯತ್ನಿಸುತ್ತೇನೆ .” ಎಂದು ಉತ್ತರಿಸಿದರು.

For Further Details:

Contact 8310440116 https://ueni.com/en-in/b/savitharameshtarot-com
https://www.facebook.com/LadyofDivineTarot/

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.