‘ ದ ಗ್ರೇಟ್ ಹೋಂಡಾ ಫೆಸ್ಟ್ ‘ ನೊಂದಿಗೆ ಈ ಹಬ್ಬದ ಋತುವನ್ನು ಸಂಭ್ರಮಿಸಿ

ಹೋಂಡಾ ಮಾದರಿಗಳಲ್ಲಿ ಆಕರ್ಷಕ ಗ್ರಾಹಕ ಕೊಡುಗೆ

ನವ ದೆಹಲಿ , ಸೆಪ್ಟೆಂಬರ್ 18 , 2019 : ಹಬ್ಬದ ಉತ್ಸಾಹವನ್ನು ಹೆಚ್ಚಿಸುತ್ತಾ , ಭಾರತದ ಪ್ರಮುಖ ಪ್ರೀಮಿಯಂ ಕಾರುಗಳು ತಯಾರಕರಾದ ಹೋಂಡಾ ಕಾರ್ ಇಂಡಿಯಾ ಲಿಮಿಟೆಡ್ ( ಎಚ್‌ಸಿಐಎಲ್ ) ತನ್ನ ವಿಶೇಷ ವಾರ್ಷಿಕ ಆಚರಣೆಯಾದ ‘ ದಿ ಗ್ರೇಟ್ ಹೋಂಡಾ ಫೆಸ್ಟ್ ‘ ಆನ್ನು ಘೋಷಿಸಿತು . ಈ ಆಚರಣೆಯ ಭಾಗವಾಗಿ , ಗ್ರಾಹಕರು ಸೆಪ್ಟೆಂಬರ್ 30 , 2019 ರವರೆಗೆ ಯಾವುದೇ ಹೋಂಡಾ ಮಾರಾಟಗಾರರಲ್ಲಿ ಹೋಂಡಾ ಕಾರ್ ಉತ್ಪನ್ನ ಪೋರ್ಟ್ಫೋಲಿಯೋದಲ್ಲಿ ಆಕರ್ಷಕ ಕೊಡುಗೆಯನ್ನು ಪಡೆಯುತ್ತಾರೆ . ರೋಮಾಂಚನಕಾರಿ ಕೊಡುಗೆಗಳ ಕುರಿತು ಮಾತನಾಡಿದ ಹೋಂಡಾ ಕಾರ್ ಇಂಡಿಯಾ ಲಿಮಿಟೆಡ್‌ನ ಮಾರಾಟ ಮತ್ತು ಮಾರುಕಟ್ಟೆಯ ಹಿರಿಯ ಉಪಾಧ್ಯಕ್ಷ ಮತ್ತು ನಿರ್ದೇಶಕ ಶ್ರೀ ರಾಜೇಶ್ ಗೋಯಲ್ , “ ಈ ಹಬ್ಬದ ಋತುವನ್ನು ನಮ್ಮ ಗ್ರಾಹಕರಿಗೆ ಅತ್ಯಂತ ವಿಶೇಷ ಮತ್ತು ಲಾಭದಾಯಕವಾಗಿಸುವ ಗುರಿಯನ್ನು ಹೊಂದಿದ್ದೇವೆ . ‘ ದಿ ಗ್ರೇಟ್ ಹೋಂಡಾ ಫೆಸ್ಟ್ ‘ ಸಮಯದಲ್ಲಿ ಹೋಂಡಾ ಕಾರುಗಳ ವಿಶೇಷ ಕೊಡುಗೆಗಳು ಬಹಳ ಆಕರ್ಷಕವಾಗಿವೆ ಮತ್ತು ಈ ಹಬ್ಬದ ಋತುವಿನಲ್ಲಿ ನಮ್ಮ ಗ್ರಾಹಕರು ತಮ್ಮ ಬಹುನಿರೀಕ್ಷಿತ ಕಾರು ಖರೀದಿಯನ್ನು ಮಾಡಲು ಇದು ಅತ್ಯುತ್ತಮ ಸಮಯ ” ಗ್ರಾಹಕರು ತಮ್ಮ ಹಳೆಯ ಕಾರುಗಳಲ್ಲಿ ನಗದು ರಿಯಾಯಿತಿ , ವಿಸ್ತ್ರತ ಖಾತರಿ , ಹೋಂಡಾ ಕೇರ್ ನಿರ್ವಹಣೆ ಕಾರ್ಯಕ್ರಮ ಮತ್ತು ವಿಶೇಷ ವಿನಿಮಯ ಬೋನಸ್ ರೂಪದಲ್ಲಿ ಹೊಸ ಕಾರುಗಳನ್ನು ಖರೀದಿಸುವಾಗ ಈ ಕೊಡುಗೆಯನ್ನು ಪಡೆಯಬಹುದು .

ಅಸ್ತಿತ್ವದಲ್ಲಿರುವ ಹೋಂಡಾ ಗ್ರಾಹಕಿಗೆ ಲಾಯಲ್ಟಿ ಬೋನಸ್ ಮತ್ತು ತಮ್ಮ ಹಳೆಯ ಹೊಂಡಾ ಕಾರಿನಲ್ಲಿ ವ್ಯಾಪಾರ ಮಾಡುವ ವಿಶೇಷ ವಿನಿಮಯ ಲಾಭಗಳು ಸೇರಿದಂತೆ ಹೆಚ್ಚುವರಿ ಪ್ರಯೋಜನಗಳಿವೆ . ಕಂಪನಿಯ ಅನೇಕ ಬ್ಯಾಂಕುಗಳ ಮತ್ತು ಹಣಕಾಸು ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು , ಖರೀದಿ ಪ್ರತಿಕ್ರಿಯೆಯನ್ನು ಹೆಚ್ಚು ಆಕರ್ಷಕವಾಗಿಸಲು 100 ಪ್ರತಿಶತದಷ್ಟು ಆನ್ – ರೋಡ್ ಫೈನಾನ್ಸಿಂಗ್ , ಕಡಿಮೆ ಇಎಂಐ ಪ್ಯಾಕೇಜುಗಳು ಮತ್ತು ದೀರ್ಘಾವಧಿಯ ಸಾಲವನ್ನು ನೀಡುತ್ತದೆ .

ಹೆಚ್ಚಿನ ವಿವರಗಳಿಗಾಗಿ , ಗ್ರಾಹಕರು https : / / www . handacarindia . com / offers ಭೇಟಿ ಮಾಡಬಹುದು

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.