ಮಾದಕ ವಸ್ತು ಕೊಕೇನ್ ಅನ್ನು ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆಯ ಬಂಧನ – ರೂ . 170 , ೦೦೦ / – ಮೌಲ್ಯದ ಕೊಕೇನ್ ವಶ

ದಿನಾಂಕ : 19 / 09 / 2019 , ಪತ್ರಿಕಾ ಪ್ರಕಟಣೆ

” ಸಿ . ಸಿ .ಬಿ , ಕಾರ್ಯಾಚರಣೆ ” ಮಾದಕ ವಸ್ತು ಕೊಕೇನ್ ಅನ್ನು ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆಯ ಬಂಧನ – ರೂ . 170 , ೦೦೦ / – ಮೌಲ್ಯದ ಕೊಕೇನ್ ವಶ . ಬೆಂಗಳೂರು ನಗರದ ಹೆಣ್ಣೂರು ಪೋಸ್ ಠಾಣಾ ಸರಹದ್ದಿನ ಹೆಣ್ಣೂರು ಬಂಡೆ ಮುಖ್ಯರಸ್ತೆಯ ಶ್ರೀ ಬೈರವೆಶ್ವರ ಲೇಔಟ್‌ನ ನೇ ಮೈನ್ ರಸ್ತೆಯಲ್ಲಿರುವ ಮನೆಯಲ್ಲಿ ವಾಸವಿದಕೊಂಡು ತನ್ನ ವಶದಲ್ಲಿ ಕೊಕೇನ್ ಅನ್ನು ಸಂಗ್ರಹಿಸಿ ತನ್ನ ವಶದಲ್ಲಿಟ್ಟುಕೊಂಡು , ಮಾರಾಟ ಮಾಡಲು ಪ್ರಯತ್ನಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮಾಹಿತಿ ಸಂಗ್ರಹಿಸಿದ ಮಹಿಳೆ ಮತ್ತು ಮಾದಕ ದ್ರವ್ಯ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳು ದಿನಾಂಕ 18 – 09 – 2019 ರಂದು ರಂದು ಮೇಲ್ಕಂಡ ಸ್ಥಳದ ಮೇಲೆ ಕ್ಷಿಪ್ರ ಕಾರ್ಯಚರಣೆ ಮಾಡಿ ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ

EkeneOkonkwo @ K . C @ Charlie S / O Okonkwo , 34 Years , NO Anam , Anambra State , Nigeria . Present Address : C / o No 201 , 2nd Floor , No . 12 / 1 , Sri Byraveshwara Layout , 15 * Main , 1st Cross , Hennuru Bande , Kalyana nagara Post , Bengaluru – 560043 . ಎಂಬ ಆಸಾಮಿಯನ್ನು ವಶಕ್ಕೆ ಪಡೆಯಲಾಗಿರುತ್ತದೆ . ಈತನ ವಶದಿಂದ ಮಾದಕ ವಸ್ತು 20 ಗ್ರಾಂ ಕೊಕೇನ್ ಮತ್ತು ಒಂದು ಮೊಬೈಲ್ ಫೋನನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ . ವಶಪಡಿಸಿಕೊಂಡ ಮಾತಿನ ಮೌಲ್ಯ ರೂ . 1 , 70 , 000 / – ಗಳೆಂದು ಅಂದಾಜಿಸಲಾಗಿದೆ . ಈ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲರುತ್ತದೆ . ಆರೋಪಿಯು ನೈಜೀರಿಯಾ ದೇಶದಿಂದ ಭಾರತ ದೇಶಕ್ಕೆ ಬಂದು ಇಲ್ಲಿನ ವೀಸಾ ನಿಯಮಗಳನ್ನು ಉಲ್ಲಂಘನೆ ಮಾಡಿ , ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಸುತ್ತಾಡುತ್ತಾ ಪರಿಚಿತ ಗ್ರಾಹಕರಿಗೆ ಮಾದಕ ವಸ್ತು ಕೊಕನ್ ಅನ್ನು ಮಾರಾಟ ಮಾಡುತ್ತಾ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಾ , ಗ್ರಾಹಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡಿ , ಸಾಮಾಜಿಕ ಸ್ವಾಸ್ಥ್ಯ ಕದಡುತ್ತಿರುವ ಅಂಶ ಪ್ರಾಥಮಿಕ ವಿಚಾರಣೆ ತಂದ ತಿಳಿದು ಬಂದಿರುತ್ತದೆ . ಈ ಕಾರ್ಯಾಚರಣೆಯನ್ನು ಮಾನ್ಯ ಆಂಟಿ ಪೊಲೀಸ್ ಆಯುಕ್ತರು ಮತ್ತು ಮಾನ್ಯ ಉಪ ಪೊಲೀಸ್ ಆಯುಕ್ತರು , ಅಪರಾಧ , ಬೆಂಗಳೂರು ರವರ ಮಾರ್ಗದರ್ಶನದಲ್ಲಿ , ಸಿಸಿಯ ಮಹಿಳೆ ಮತ್ತು ಮಾದಕ ದ್ರವ್ಯ ದಳದ ಸಹಾಯಕ ಪೊಲೀಸ್ ಆಯುಕ್ತರಾದ ಡಾ : ಹೆಚ್ . ಎಸ್ . ವೆಂಕಟೇಶಪ್ರಸನ್ನ ರವರ ಮುಂದಾಳತ್ವದಲ್ಲಿ ಪೋಸ್ ಇನ್ಸ್‌ಪೆಕ್ಟರ್‌ ಕೆ . ನಾರಾಯಣಗೌಡ , ಸಿಬ್ಬಂದಿಗಳಾದ ವಿನಯ್ , ಶಶಿಧರ್ , ನಂದೀಶ್ , ರಾಮೇಗೌಡ ಮತ್ತು ನೀಲೇಶ್ ರವರುಗಳ ತಂಡ ಯಶಸ್ವಿಗೊಳಿಸಿರುತ್ತಾರೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.