ಸ್ಯಾಮ್‌ಸಂಗ್ ತನ್ನ ಪ್ರೀಮಿಯಂ ಕ್ಯೂಎಲ್‌ಇಡಿ ಟಿ . ವಿ . ವಲಯದಲ್ಲಿ ಶೇ . 49ರಷ್ಟು ಮಾರುಕಟ್ಟೆ ಪಾಲಿನ ಮೂಲಕ ದಕ್ಷಿಣ ಮಾರುಕಟ್ಟೆಯಲ್ಲಿ ಪ್ರಭಾವ

ಬೆಂಗಳೂರು, ಭಾರತ – ಸಪ್ಟೆಂಬರ್ 30 , 2019 : ದೇಶದ ಅತ್ಯಂತ ದೊಡ್ಡ ಹಾಗೂ ವಿಶ್ವಾಸಾರ್ಹ ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಮತ್ತು ಸ್ಮಾರ್ಟ್‌ಫೋನ್‌ಗಳ ಬ್ರಾಂಡ್ ಸ್ವಾಮಂಗ್ ಭಾರತದ ಒಳಗಡೆ ತಮ್ಮ ಕ್ಯೂಎಲ್‌ಇಡಿ ಟಿ . ವಿ . ವಿಭಾಗಕ್ಕೆ ಬಲವಾದ ಪ್ರಗತಿ ಕಂಡಿದ್ದು 2019ರಲ್ಲಿ ಶೇ . 49ರಷ್ಟು ಮೌಲ್ಯದ ಮಾರುಕಟ್ಟೆ ಹೊಂದಿದೆ . ದಕ್ಷಿಣ ಭಾರತದಲ್ಲಿ ಸ್ಯಾಮ್‌ಸಂಗ್ ಟಿ . ವಿ . ಯ ಮಾರುಕಟ್ಟೆ ಪಾಲು ವರ್ಷದ ಮೊದಲಾರ್ಧದಲ್ಲಿ ಶೇ . 48ರಿಂದ ಜುಲೈ 2019ಕ್ಕೆ ಶೇ . 49ಕ್ಕೆ ಹೆಚ್ಚಿದೆ . ಈ ಬ್ರಾಂಡ್ ತನ್ನ ಮಾರುಕಟ್ಟೆ ಪಾಲನ್ನು ದಕ್ಷಿಣದ ಭಾಗಗಳಲ್ಲಿ ಈ ಹಬ್ಬದ ಋತುವಿಗೆ ಮತ್ತಷ್ಟು ಹೆಚ್ಚಿಸುವ ನಿರೀಕ್ಷೆ ಹೊಂದಿದೆ .

ಭಾರತವು ದೊಡ್ಡ ಸ್ಕ್ರೀನ್‌ಗಳಿಗೆ ವರ್ಗಾವಣೆಯಾಗುತ್ತಿರುವ ಅತ್ಯಂತ ದೊಡ್ಡ ಟ್ರೆಂಡ್‌ಗೆ ಸಾಕ್ಷಿಯಾಗುತ್ತಿದೆ . ಆಸಕ್ತಿದಾಯಕ ವಿಷಯವೆಂದರೆ , ದೊಡ್ಡ ಅಷ್ಟೇ 9 . ವಿ . ಗಳನ್ನು ಟೈಯರ್ 1 ನಗರಗಅಂತ ಟೈಯರ್ 2 ಮತ್ತು 3 ನಗರಗಳಲ್ಲಿ ಹೆಚ್ಚಾಗಿದೆ . ಈ ಪ್ರವೃತ್ತಿಯು ದೊಡ್ಡ ಆಸ್ಟ್ರೇಗಳಿಗೆ ಆದ್ಯತೆ ಹೆಚ್ಚಾಗಿರುವುದೇ ಮುಖ್ಯ ಕಾರಣ ; 2019ರಲ್ಲಿ ಸ್ಯಾಮ್‌ಸಂಗ್ ಟಿ . ವಿ . ಯ 5 ” ಮತ್ತು ಅದಕ್ಕಿಂತ ದೊಡ್ಡ ಟಿ . ವಿ . ಗಳು ಮೆಟ್ರೋಗಳಲ್ಲದ ನಗರಗಳಲ್ಲಿ ಶೇ . 50ರಷ್ಟು ಪ್ರಗತಿ ಕಂಡಿದ್ದರೆ ಮೆಟ್ರೋಗಳು ಮತ್ತು ಟೈಯರ್ 1 ನಗರಗಳಲ್ಲಿ ಅದರ ಪ್ರಮಾಣ ಶೇ . 40ರಷ್ಟಿದೆ .

ಸ್ಯಾಮ್‌ಸಂಗ್ 13 ವರ್ಷಗಳು ಟಿ . ವಿ . ವಿಭಾಗದಲ್ಲಿ ಶೇ . 30 . 5ರಷ್ಟು ಮಾರುಕಟ್ಟೆ ಪಾಲನ ಮೂಲಕ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ . ಸ್ಯಾಮ್‌ಸಂಗ್‌ನ ಬದ್ಧತೆ ಮತ್ತು ಆವಿಷ್ಕಾರ ಮತ್ತು ತಂತ್ರಜ್ಞಾನದಲ್ಲಿ ಗ್ರಾಹಕ ಕೇಂದ್ರಿತ ಏಧಾನವು ಸದೃಢ ಆರ್‌ಆಂಡ್ಡಿ ಹಾಗೂ ಸದೃಢ ಮಾರಾಟ ನಂತರದ ಸೇವೆಯು ಈ ಬ್ರಾಂಡ್‌ಗೆ ಮಾರುಕಟ್ಟೆಯಲ್ಲಿ ಮೊದಲ ಆವಿಷ್ಕಾರಗಳಾದ ಎಲ್‌ಇಡಿ ಟಿ . ವಿ . , ಸ್ಟಾರ್ಟ್ ಟಿ . ಪಿ . , ಕರ್ವ್‌ಡ್ ಟಿ . ವಿ . ಕರ್ವ್ಡ್ ಯುಎಚ್‌ಡಿ ಟಿ . ಏ . ಕ್ಯೂಎಲ್‌ಇಡಿ ಟಿ . ಪಿ . ಎ ಫೇಮ್ ಮತ್ತು ಈಗ ಕ್ಯೂಎಲ್‌ಇಡಿ ಆಕೆ ಟಿ . ವಿ . ಗಳನ್ನು ತರಲು ನೆರವಾಗಿದೆ . ಭಾರತೀಯ ಮಾರುಕಟ್ಟೆಯಲ್ಲಿ ಪರಿವರ್ತನೀಯವಾಗಿದ್ದು ಇದು ಬ್ರಾಂಡ್‌ಗೆ ಹಲವು ವಲಯಗಳಲ್ಲಿ ಮಾರುಕಟ್ಟೆ ನಾಯಕ ಸ್ಥಾನವನ್ನು ಪಡೆಯಲು ನೆರವಾಗಿದೆ ಮತ್ತು ಇದು 9 . ವಿ . ವಿಭಾಗದಲ್ಲಿ ಶೇ . 34ರಷ್ಟು ಮಾರುಕಟ್ಟೆ ಪಾಲನ ಮೂಲಕ ವರ್ಷವನ್ನು ಪೂರೈಸುವ ಗುರಿ ಹೊಂದಿದೆ .

ಭಾರತದಲ್ಲಿ 2017ರಲ್ಲಿ ಕ್ಯೂಎಲ್‌ಇಡಿ ಟಿ . ವಿ . ಗಳ ಲೈನಪ್‌ನೊಂದಿಗೆ ಈ ವಿಭಾಗವು ಗ್ರಾಹಕರಿಗೆ ಆಏಷ್ಠಾರಕ ಮತ್ತು ಗ್ರಾಹಕ ಕೇಂದ್ರಿತ ಉತ್ಪನ್ನಗಳನ್ನು ಪೂರೈಸುವ ಮೂಲಕ ಅಸಾಧಾರಣ ಪ್ರಗತಿ ಕಂಡಿದೆ . ಹಿಂದಿನ ಕೂಎಲ್ಇಡಿ ಟಿ . ವಿ . ಶ್ರೇಣಿಯ ಯಶಸ್ಸಿನ ನಂತರ ಸ್ಯಾಮ್‌ಸಂಗ್ ಇತ್ತೀಚೆಗೆ ವಿಶ್ವದ ಮೊದಲ ಕ್ಯೂಎಲ್‌ಇಡಿ 8ಕೆ ಟಿ . ವಿ . ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ ಮತ್ತು ಈ ಉತ್ಪನ್ನಕ್ಕೆ ಸದೃಢ ಅಭಿಮಾನಿ ವರ್ಗ ನಿರ್ಮಿಸುವ ನಿರೀಕ್ಷೆ ಹೊಂದಿದೆ . ಇತ್ತೀಚೆಗೆ ಅಡುಗಡೆಯಾದ ಕ್ಯೂಎಲ್‌ಇಡಿ 8ಕೆ ಟಿ . ವಿ . ಗಳಲ್ಲಿನ ಎಐ – ಸನ್ನದ್ದ 8ಕೆ ಅಪ್‌ಸ್ಲಿಂಗ್ ತಂತ್ರಜ್ಞಾನವು ಕಡಿಮೆ ರೆಸೊಲ್ಯೂಷನ್ ಕಂಟೆಂಟ್ ಅನ್ನು ಏಕೆ ಗುಣಮಟ್ಟಕ್ಕೆ ಹೆಚ್ಚಿಸುತ್ತದೆ . ಕ್ಯೂ ಎಚ್‌ಡಿಆರ್ 8ಕೆ , ಎಚ್‌ಆರ್ 10 + ತಂತ್ರಜ್ಞಾನದಿಂದ ಸನ್ನದ್ದವಾಗಿದ್ದು ಟಿ . ವಿ . ಯ ಬೈಟ್‌ನೆಸ್ ಮಟ್ಟವನ್ನು ಗರಿಷ್ಟಗೊಳಿಸುತ್ತದೆ ಮತ್ತು ಕ್ರಿಯೇಟರ್‌ಗಳು ಉದ್ದೇಶಿಸಿದ ದೃಶ್ಯದ ಅನುಭವ ನೀಡುತ್ತದೆ .

8ಕೆ ಕ್ಯೂಎಲ್‌ಇಡಿ ಟಿ . ವಿ . ಗಳು ವ್ಯಕ್ತಿಯನ್ನು ಪರಿಪೂರ್ಣವಾಗಿ ಕ್ಲೀನ್‌ನಲ್ಲಿ ತಲ್ಲೀನವಾಗಲು ಅವಕಾಶ ಕಲ್ಪಸುತ್ತದೆ ಇದು 33 ಮಿಆಯನ್ ಪಿಕ್ಸೆಲ್ಗಳೊಂದಿಗೆ ಬಂದಿದ್ದು ನೈಜ ಮತ್ತು ಅಸಾಧಾರಣ ಜೀವನಕ್ಕೆ ಹತ್ತಿರವಾದ ಚಿತ್ರದ ಗುಣಮಟ್ಟ ನೀಡುತ್ತದೆ . ಇದರೊಂದಿಗೆ ಕ್ಯೂಎಲ್‌ಇಡಿ 8ಕೆ ಉನ್ನತೀಕರಿಸಿದ ಕಾಂಟ್ರಾಸ್ಟ್ ಮತ್ತು ಫಿಸಿಷನ್‌ಗೆ ಡೈರೆಕ್ಟ್ ಫುಲ್ ಅರೇ ಎಲೈಟ್ ಹೊಂದಿದೆ . ಯಾವುದೇ ವಾಸಸ್ಥಳಕ್ಕೆ ಸ್ವಾಗತ ಮಾಡುವ ಸೇರ್ಪಡೆಯಾದ ಆಕೆ ಕ್ಯೂಎಲ್ಇಡಿ ಅಂಬಿಯೆಂಟ್ ಮೋಡ್‌ನೊಂದಿಗೆ ಬಂದಿದ್ದು ಇದು ಟಿ . ವಿ . ಯನ್ನು ಒಂದು ಕಲಾಕೃತಿಯನ್ನಾಗಿಸುತ್ತದೆ , ಒನ್ ಕನೆಕ್ಟ್ ಬಾಕ್ಸ್ ಕೋಣೆಯ ಸೌಂದರ್ಯವನ್ನು ಕಾಪಾಡುವ ಮೂಲಕ ಟಿ . ವಿ . 09ಂದ ಹೊರಗಡೆ ಅನಗತ್ಯ ವೈಲ್‌ಗಳು ಕೂಗುವುದನ್ನು ತಪ್ಪಿಸುತ್ತದೆ ,

ಹೆಚ್ಚು ಸಮಗ್ರ ಲೈನಪ್ ಸ್ಯಾಮ್‌ಸಂಗ್‌ನ ಎಲ್‌ಇಡಿ ಲೈನಪ್ ಪತಿ ಮನೆ ಹಾಗೂ ಜೀವನಶೈಅಗೆ ಅನುಗುಣವಾದ ಗಾತ್ರಗಳಲ್ಲಿ ಹಲವಾರು ಶ್ರೇಣಿಯ ಮಾಡೆಲ್‌ಗಳನ್ನು ಹೊಂದಿದೆ . 2019 ಕ್ಯೂಎಲ್ಇಡಿ 8ಕೆ ಲೈನಪ್ ನಾಲ್ಕು ಗಾತ್ರಗಳಲ್ಲಿ ಲಭ್ಯವಿದ್ದು 65 ಇಂಚು ( 183 ಸೆಂ . ಮಿ ) , 75 ಇಂಚು ( 189 ಸೆಂ . ಮೀ ) , 82 ಇಂಚು ( 207 ಸೆಂ . ಮೀ ) ಮತ್ತು 98 ಇಂಚು ( 247 ಸೆಂ . ಮೀ . ) ಗಳಲ್ಲಿ ಲಭ್ಯವಿವೆ . 2019 ಕ್ಯೂಎಲ್ಇಡಿ ಲೈನಪ್‌ನಲ್ಲಿ ಹನ್ನೆರಡು ಟೆಲಿವಿಷನ್‌ಗಳಿದ್ದು 43 ಇಂಚು ( 108 ಸೆಂ . ಮಿ ) ಗಳಿಂದ 82 ಇಂಚುಗಳವರೆಗೆ 207 ಸೆಂ . ಮೀ ) ನಾಲ್ಕು ಸೀರೀಸ್‌ನಲ್ಲಿ ಲಭ್ಯವಿವೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.