ಭಾರತೀಯ ರೋಟರಿಯ ನೂರನೆಯ ವರ್ಷದ ನೆನಪಿಗಾಗಿ ಆಚರಿಸಲು ‘ ರೋಟರಿ ದೃಷ್ಟಿ 2020 ‘ ಎಂಬ ಒಂದು ಕಣ್ಣು – ಆರೈಕೆ ಯೋಜನೆ

ಭಾರತೀಯ ರೋಟರಿಯ ನೂರನೆಯ ವರ್ಷವನ್ನು ಆಚರಿಸಲು 21 ಡಿಸ್ಟಿಕ್ಸ್ 3190 , ರೋಟರಿ ದೃಷ್ಟಿ 2020 ಎಂಬ ಶ್ರೇಷ್ಠವಾದ ಮುಂದಾಳತ್ವವನ್ನು ಉಪಕ್ರಮಿಸಿದೆ .

ಈ ಮುಂದಾಳತ್ವವು RI ಡಿಸ್ಟಿಕ್ಸ್ 3190ಯ ಭೌಗೋಳಿಕ ವ್ಯಾಪ್ತಿಯಲ್ಲಿ ಬರುವ ಕರ್ನಾಟಕದ 7 ಜಿಲ್ಲೆಗಳು ಹಾಗೂ ಆಂಧ್ರದ ಚಿತ್ತೂರು ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆ / ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ 1 , 00 , 000 ವಿದ್ಯಾರ್ಥಿಗಳಿಗೆ ಕಣ್ಣಿನ ಆರೈಕೆ ಒದಗಿಸಲು ಕೇಂದ್ರೀಕರಿಸುತ್ತದೆ . ಈ ಯೋಜನೆಯು 100 ಆಯ್ದ ಹಳ್ಳಿಗಳಿಗೆ ಕಣ್ಣು – ಆರೈಕೆ ಸೇವೆಯನ್ನು ಒದಗಿಸಲು ವಿಚಾರ ಮಾಡುತ್ತಿದೆ .

ರೋಟರಿ ದೃಷ್ಟಿ 2020ರ ಮುಖ್ಯ ಉದ್ದೇಶ – ಗುರುತಿಸಿದ ಸ್ಥಳಗಳಲ್ಲಿ ಅಂಧತ್ವವನ್ನು ತಡೆಗಟ್ಟುವುದು . ಎಸ್ಸಿಲಾರ್ ವಿಷನ್ ಫೌಂಡೇಶನ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕೇಂದ್ರ , ಕರ್ನಾಟಕ ಸರ್ಕಾರ ಇವರು ಈ ಬೃಹತ್ ಯೋಜನೆಗೆ ಸಂತೋಷದಿಂದ ಕೈಜೋಡಿಸಲಿದ್ದಾರೆ .

Rtn , ಡಾ | | ಸಮೀರ್ ಹರಿಯಾನಿ , ಡಿಸ್ಟಿಕ್ಸ್ ಗವರ್ನರ್ ಹಾಗೂ R . ಡಿಸ್ಟಿಕ್ಸ್ 3190ಯ 125 ಕ್ಲಬ್ ಗಳು ‘ ಒಂದು ಮಗು ಅಭಿವೃದ್ಧಿ ಹೊಂದಲು ಒಳ್ಳೆಯ ದೃಷ್ಟಿ ತುಂಬ ಮುಖ್ಯ ಎಂದು ನಂಬುತ್ತದೆ . , ಈ ಮುಂದಾಳತ್ವದಿಂದ ಜನರಿಗೆ ಕೇವಲ ಸಹಾಯ ಒದಗುವುದಲ್ಲದೆ , ಹೆಚ್ಚಿನ ಪ್ರಮಾಣದಲ್ಲಿ ಜಾಗೃತಿಯನ್ನು ಮೂಡಿಸಲು ಸಹ ಸಹಾಯವಾಗುತ್ತದೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.