ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸರ್ವಧರ್ಮ ವಧು – ವರರ ಸಮಾವೇಶ

ಅಖಿಲ ಭಾರತ ವೀರಶೈವ ಸೇವಾಸಭಾ ಟ್ರಸ್ , ವತಿಯಿಂದ ರಾಜ್ಯಮಟದ ವೀರಶೈವ ಲಿಂಗಾಯತ ಹಾಗೂ ಜಂಗಮ ವಧು – ವರರ ಮತ್ತು ಪಾಲು ಬೃಹತ್ ಸಮಾವೇಶವಿದ್ದು , ರವಿವಾರ 22 / 12 / 2019 ಮುಂಜಾನೆ 10 . 00 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಲಿಂಗಾಯತ ಭವನ ಅಖಿಲ ಭಾರತ ವೀರಶೈವ ಮಹಾಸಭಾ ಸದಾಶಿವನಗರ ಬಳ್ಳಾರಿ ರೋಡ , ಬೆಂಗಳೂರು ಇಲ್ಲಿ ನಡೆಸಲಾಗುವುದು . ಈ ಸಮಾವೇಶವು ಅಖಿಲ ಭಾರತ ವೀರಶೈವ ಸೇವಾ ಸಭಾ ಟ್ರಸ್ಟ್ ( 6 ) ಕಾರ್ಯಕ್ರಮವನ್ನು ನೆರವೇರಿಸಲಿದ್ದು , ಇದರ ಅಧ್ಯಕ್ಷರಾದ ಶ್ರೀ ರವ ಹಂದಿಗೋಳ , ಅಧ್ಯಕ್ಷತೆವಹಿಸುವರು , ಮುಖ್ಯ ಅತಿಥಿಗಳಾಗಿ ವೀರಶೈವ ಸಮಾಜದ ಗಣ್ಯರು ಭಾಗವಹಿಸುವರು . ಈ ಸಮಾವೇಶದಲ್ಲಿ ವೀರಶೈವ ಲಿಂಗಾಯತ ಜಂಗಮ , ಆರಾಧ್ಯರು , ಪಂಚಮಸಾಲಿ , ಬಣಜಿಗ , ಆದಿಬಣಜಿಗ , ಬಣಗಾರರು , ಶಿವಾಚಾರ್ಯ , ಕುಂಬಾರ . ಪಟ್ಟಸಾಲಿ , ಶಿವಶಿಂಪಿ , ಸಾದರು , ಗಾಣಿಗೇರ , ಮಡಿವಾಳರು , ಹಡಪದ , ನಾಮದ ರೆಡ್ಡಿ , ಲಿಂಗಾಯತರೆಡ್ಡಿ , ನೊಳಂಬ , ನೇಕಾರ , ಪಂಚಾಚಾರ್ಯ , ಹೂಗಾರ ಸೇರಿದಂತೆ ಎಲ್ಲ ಒಳಪಂಗಡಗಳ ವಧು – ವರರು ಮತ್ತು ಪಾಲಕರು ಭಾಗವಹಿಸಲಿದ್ದಾರೆ . ಇದೆ ದಿನ ವೀಣಾಶ್ರೀ ಅಸೋಸಿಯೇಟ್ಸ್ ವತಿಯಿಂದ ಮದ್ಯಾಹ್ನ 2 ಘಂಟೆಯಿಂದ ಸಾಯಂಕಾಲ 6 ಘಂಟೆಯ ವರೆಗೆ ಸರ್ವಧರ್ಮಗಳ ವಧು – ವರರ ಸಮಾವೇಶವಿದೆಈಸಮಾವೇಶದಲ್ಲಿ ಬ್ರಾಹ್ಮಣ , ಒಕ್ಕಲಿಗ , ಕುರುಬ , ಗಂಗಾಮತ್ರ , ವಾಲ್ಮೀಕಿ , ವಿಶ್ವಕರ್ಮ ಮರಾಠಾ , ಚಲವಾದಿ , ಸಮಗಾರ , ಭೋವಿಮಾದರ , ಮಡಿವಾಳ , ಈಡಿಗ , ಲಂಬ ಾಣಿ , ಉಪ್ಪಾರ , ಯಾದವಕೋರಮ್ಮ , ಕ್ರೈಸ್ತಇಸ್ಲಾಂ . ಭಜಂತ್ರಿ , ದೇವಾಂಗ , ಆದಿಕರ್ನಾಟಕ , ದೊಂಬರ , ಜೈನ್ ಇತ್ಯಾದಿ ಪರಿಶಿಷ್ಟಜಾತಿ / ಪಂಗಡಗಳ ಮತ್ತು ಹಿಂದುಳಿದ ಸಮಾಜಗಳ ವಧು – ವರರ ಹಾಗೂ ಪಾಲಕರ ಸಮಾವೇಶ ಇದೆ . ಈ ಸಮಾವೇಶದಲ್ಲಿ ಇಂಜೀನೀಯರವೈದ್ಯರು , ಉಪನ್ಯಾಸಕರು , ಸರಕಾರಿ / ಅರೆಸರಕಾರಿ , ವ್ಯಾಪಾರಸ್ಥ ಕುಟುಂಬದ ವಧು – ವರರು ಭಾಗವಹಿಸಲಿದ್ದಾರೆ . ವಿಧುರ / ವಿಧವೆ , ವಿಚ್ಛೇದಿತರು , ಅಂಗವಿಕಲರು ಸಹ ಭಾಗವಹಿಸಬಹುದು . ಈ ಸಮಾವೇಶದಲ್ಲಿ ವಧು – ವರರನ್ನು ಪರಸ್ಪರ ಪರಿಚಯಿಸಲಾಗುವುದು , ಅಪೇಕ್ಷೆ ಹೊಂದಿದ ವಧು – ವರರನ್ನು ಹಾಗೂ ಪಾಲಕರನ್ನು ಸ್ಥಳದಲ್ಲಿಯೇ ಮಾತುಕತೆಗೆ ಅವಕಾಶ ಕಲ್ಪಿಸಲಾಗುವುದು , ಹಾಗೂ ಸಮಾವೇಶದಲ್ಲಿ ಭಾಗವಹಿಸಿ ಸದಸ್ಯತ್ವ ಪಡೆದವರಿಗೆ ಮದುವೆ ನಿಶ್ಚಯದವರೆಗೆ ಮಾಹಿತಿ ಹಾಗೂ ಪರಸ್ಪರ ತೋರಿಸುವ ಸೇವೆ ನೀಡಲಾಗುವುದು . ಈ ಅವಕಾಶವನ್ನು ಸದುಪಯೋಪಡಿಸಿಕೊಳ್ಳಲು ಕೋರುತ್ತೇವೆ . ವಧು – ವರರ ಎರಡು ಫೋಟೋ ಜಾತಕದೊಂದಿಗೆ ಭಾಗವಹಿಸಬಹುದು . ವಿಧವೆ , ವಿಧುರಮರು ವಿವಾಹ ಆಗಬಯಸುವವರು , ಅಂಗವಿಕಲರು , ಪಾಲಕರು ಸಹ ಭಾಗವಹಿಸಬಹುದು . ಇದರ ಸದುಪಯೋಗಪಡಿಸಿಕೊಳ್ಳಲು ಸಮಾಜ ಬಾಂಧವರಲ್ಲಿ ಕೋರಲಾಗಿದೆ . ಎರಡು ಇತ್ತೀಚಿನ ಭಾವಚಿತ್ರಗಳು ಮತ್ತು ಜಾತಕದೊಂದಿಗೆ ವಧುವರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮದ ಪ್ರಯೋಜನ ಪಡೆಯಲು ಕೋರುತ್ತೇವೆ .

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ . ಶಕುಂತಲಾ ನಂದಿಮಠ ಕಾರ್ಯದರ್ಶಿಗಳು # 242 ಆಲದಮರ ಬಸ್ ಸ್ಟಾಪ್ , ನಾಗರಬಾವಿ , 2ನೇ ಹಂತ ಔಟರ್ ರಿಂಗ್ ರೋಡ್ ( ಎಸೆನ್ಸಿಯಲ್ ಆಸತ್ರೆ ಎದುರಿಗೆ ) ಬೆಂಗಳೂರು – 72

Contact No : 7204139739 / 9686927111

ರವಿ ಹಂದಿಗೋಳು

ಅಧ್ಯಕ್ಷರು

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.