ಕರ್ನಾಟಕ ರಾಜ್ಯ ಯುವ ಜನತಾದಳ ( ಸಂಯುಕ್ತ ) ಘಟಕವು ಜೆ . ಹೆಚ್ . ಪಟೇಲ್ ಪ್ರತಿಷ್ಠಾನದ ಸಹಯೋಗದೊಂದಿಗೆ 22 – 12 – 2019ರಂದು ಯುವ ಸಮಾವೇಶವನ್ನು ಆಯೋಜಿಸಿದೆ

ಕರ್ನಾಟಕ ರಾಜ್ಯ ಯುವ ಜನತಾದಳ ( ಸಂಯುಕ್ತ ) ಘಟಕವು ಜೆ . ಹೆಚ್ . ಪಟೇಲ್ ಪ್ರತಿಷ್ಠಾನದ ಸಹಯೋಗದೊಂದಿಗೆ 22 – 12 – 2019ರಂದು ಯುವ ಸಮಾವೇಶವನ್ನು ಆಯೋಜಿಸಿದೆ .

ಪರಮಪೂಜ್ಯ ಶ್ರೀಶ್ರೀಶ್ರೀ ಬೇಲಿಮಠದ ಶಿವರುದ್ರ ಸ್ವಾಮೀಜಿಗಳ ದಿವ್ಯ ಸನ್ನಿಧಿಯಲ್ಲಿ ನಡೆಯುವ ಕಾರ್ಯಕ್ರಮವನ್ನು ಯುವ ಜನತಾದಳ ( ಸಂಯುಕ್ತ ) ದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಸಂಜಯ್‌ಕುಮಾರ್ ಉದ್ಘಾಟಿಸಲಿದ್ದು , ರಾಜ್ಯ ಯುವ ಘಟಕದ ಅಧ್ಯಕ್ಷ ಡಾ . ಕೆ . ನಾಗರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ . ರಾಜ್ಯ ಜನತಾದಳ ( ಸಂಯುಕ್ತ ) ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ ಮಹಿಮ ಜೆ ಪಟೇಲ್ ಹಾಗೂ ರಾಜ್ಯ ಕಾರ್ಯಾಧ್ಯಕ್ಷ ಶ್ರೀ ಜಿ . ವಿ . ರಾಮಚಂದ್ರಯ್ಯ ಅವರ ಉಪಸ್ಥಿತಿಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಪ್ರಗತಿಪರ ಚಿಂತಕರು ಹಾಗೂ ಹಿರಿಯ ಪರ್ತಕರ್ತರಾದ ಶ್ರೀ ರವೀಂದ್ರ ರೇಶ್ಮೆ ಮುಖ್ಯ ಅಥಿತಿಗಳಾಗಿ ಭಾಗವಹಿಸಲಿದ್ದಾರೆ ಹಾಗೂ ಪಕ್ಷದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ . ಈ ಕಾರ್ಯಕ್ರಮದಲ್ಲಿ ರಾಜ್ಯ ಎಲ್ಲಾ ಭಾಗಗಳಿಂದ ಜನತಾದಳ ( ಸಂಯುಕ್ತ ) ಪಕ್ಷದ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ .

ಯುವ ಸಮಾವೇಶದ ದಿನಾಂಕ : 22 – 12 – 2019 ಸ್ಥಳ : ಗುಂಡೂರಾವ್ ಸಭಾಂಗಣ , ಶೇಷಾದ್ರಿಪುರಂ , ಬೆಂಗಳೂರು ಸಮಯ : ಬೆಳಗ್ಗೆ 10 ಗಂಟೆಗೆ

ಜೆಡಿಯು ಪಕ್ಷದ ಹಳೆಯ ಅಭಿಮಾನಿಗಳು ಮತ್ತು ಕಾರ್ಯತ್ರರು ಮತ್ತೆ ಪಕ್ಷದೊಂದಿಗೆ ಕೈ ಜೋಡಿಸಬೇಕೆಂದು ಈ ಗೋಷ್ಠಿಯ ಮೂಲಕ ವಿನಂತಿ.

ಜೆ.ಕೆ. ನಾಗರಾಜ್
ರಾಜ್ಯಾಧ್ಯಕ್ಷರು – ಯುವ ಜೆ.ಡಿ ( ಯು)

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.