ದಿನಾಂಕ 03 / 01 / 2020 ರಂದು “ಅಸ್ಪೃಷ್ಯ ಸಮುದಾಯದ ಹಕ್ಕುಗಳ ರಕ್ಷಣೆ ಸಮಾವೇಶ “

ದಿನಾಂಕ 03 / 01 / 2020 ರಂದು ಅಸ್ಪೃಷ್ಯ ಸಮುದಾಯದ ಹಕ್ಕುಗಳ ರಕ್ಷಣೆ ಸಮಾವೇಶ ” ನಮ್ಮ ಸಂಸ್ಥೆಯ ವತಿಯಿಂದ ಆಯೋಜಿಸಿದ್ದು ಈ ಸಮಾರಂಭದಲ್ಲಿ ಭಾಗವಹಿಸಲಿರುವ ಗಣ್ಯರು ಭಾರತ ಸಂವಿಧಾನದಲ್ಲಿ ಪರಿಶಿಷ್ಟ ಜಾತಿ / ಜನಾಂಗದವರಿಗೆ ಮತ್ತು ಜನಸಾಮಾನ್ಯರಿಗೆ ಕಾದಿರಿಸಿರುವ ಹಕ್ಕು ಮತ್ತು ಅವಕಾಶಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಡಲಿದ್ದು , ಈ ಸಮಾರಂಭವು ರಾಜ್ಯ ಮಟ್ಟದ ಆಚಾರ ಸಂಕೀರ್ಣವಾಗಿದ್ದು , ರಾಜ್ಯ ಮತ್ತು ಕೇಂದ್ರ ಸರ್ಕಾರಗಳು , ಸಂವಿಧಾನವನ್ನು ಯಥಾವತ್ತಾ ಜಾರಿ ಮಾಡಿ ಎತ್ತಿ ಹಿಡಿದು ಜನರ ಬದುಕನ್ನು ಹಸನುಗೊಳಿಸಿ ರಾಷ್ಟ್ರೀಯ ಮುಖ್ಯವಾಹಿನಿಗೆ ಕೊಂಡೊಯ್ಯುವುದರ ಬದಲು , ಜನಸಾಮಾನ್ಯರನ್ನು ಕತ್ತಲಲ್ಲಿ ಇಟ್ಟು ತಮ್ಮ ವೈಯಕ್ತಿಕ ಸಾಧನೆಗೆ , ಬಲಿಪಶುಗಳನ್ನಾಗಿ ಮಾಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದೆ . ಇದನ್ನು ವಿರೋಧಿಸಿ / ಖಂಡಿಸಿ ದೇಶಾದ್ಯಂತ ಪ್ರತಿಭಟನೆ / ಧರಣಿ ಇತ್ಯಾದಿ ನಡೆಯುತ್ತಿದ್ದೆ . ನಮ್ಮ ಸಮಾವೇಶದಲ್ಲಿ ಪ್ರಮುಖವಾಗಿ ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಮೂಲ ಅಸ್ಪೃಷ್ಯರ ಪಟ್ಟಿಗೆ ಅನಧಿಕೃತವಾಗಿ ಸಂವಿಧಾನದ ವಿರುದ್ಧವಾಗಿ ಸೇರಿಸಿರುವ “ ಸ್ಪರ್ಷ ? ಜಾತಿಗಳಾದ “ ವಡ್ಡರ ( ಬೋವಿ ” “ ಲಂಬಾಣಿ ? ” “ ಕೊರಚ ” “ ಕೊರಮ ” ಉಪಜಾತಿಗಳನ್ನು ಸೇರಿಸುರುವುದರ ಮೂಲಕ ಮೂಲ ಅಸ್ಪೃಷ್ಯರಿಗೆ ಸಿಗಬೇಕಾದ ಸಂವಿಧಾನದ ಸವಲತ್ತುಗಳು ಪಡೆದು ಶೈಕ್ಷಣಿಕವಾಗಿ , ಆರ್ಥಿಕವಾಗಿ , ಸಾಮಾಜಿಕವಾಗಿ , ಔದ್ಯೋಗಿಕವಾಗಿ ಹಾಗೂ ರಾಜಕೀಯವಾಗಿ ಮುಖ್ಯ ವಾಹಿನಿಗೆ ಬರದಂತೆ ವಂಚಿಸಿರುತ್ತಾರೆ . ಆದ್ದರಿಂದ ರಾಜ್ಯದ ಪರಿಶಿಷ್ಟ ಜಾತಿಗೆ ಸೇರಿದ ಮೂಲ ಅಸ್ಪೃಷ್ಯ ಸಮುದಾಯಗಳು ತಮ್ಮ ವೈಯಕ್ತಿಕ ಮನಸ್ತಾಪಗಳನ್ನು ಬದಿಗೊತ್ತಿ ಒಗ್ಗಟ್ಟಾಗಬೇಕಾದ ಅನಿವಾರ್ಯತೆ ಬಂದೊದಗಿದೆ .

-ಕೃಷ್ಣ ಸಿ.ಎಂ
ಮಾರಿತಿ ರಾಜ್ .ಜೆ
ದೇವಮಿತ್ರ

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.