ರಾಷ್ಟ್ರೀಯ ಬೀದಿ ಬದಿ ವ್ಯಾಪಾರಿಗಳ ದಿನಾಚಾರಣೆ ಮತ್ತು ವಿಜಯೋತ್ಸವ

ರಾಷ್ಟ್ರೀಯ ಬೀದಿ ಬದಿ ವ್ಯಾಪಾರಿಗಳ ದಿನಾಚಾರಣೆ ಮತ್ತು ವಿಜಯೋತ್ಸವ . ಸ್ಥಳ : ಬೆಂಗಳೂರಿನ ಪುಟ್ಟಣ್ಣ ಚೆಟ್ಟ ಟೌನ್ ಹಾಲ್ ನಿಂದ ಫ್ರಿಂಡ್ ಪಾರ್ಕ್‌ವರೆಗೆ ದಿನಾಂಕ : 20 – 01 – 2020ರಂದು ಸೋಮವಾರ ಸಮಯ : ಬೆಳಿಗ್ಗೆ 10 – 00ಕ್ಕೆ ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಕಡೆಯಿಂದ ಕರ್ನಾಟಕ ರಾಜ್ಯಾದಂತಹ ಬೀದಿ ಬದಿ ವ್ಯಾಪಾರಿಗಳು ಹಾಗೂ ಪಟ್ಟಣ ವ್ಯಾಪಾರ ಸಮಿತಿಗೆ ಚುನಾವಣೆಯಲ್ಲಿ ಆಯ್ಕೆಯಾಗಿರತಕ್ಕಂಹ ಅಭ್ಯರ್ಥಿಗಳ – ವಿಜಯೋತ್ಸವ

ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಬೇಡಿಕೆಗಳು 1 ) ಬೀದಿ ಬದಿ ವ್ಯಾಪಾರಿಗಳಿಗೆ ಸಮೀಕ್ಷೆ ಮಾಡುವುದು . 2 ) ಬೀದಿ ಬದಿ ವ್ಯಾಪಾರಿಗಳಿಗೆ ಸಮೀಕ್ಷೆ ಮಾಡಿರುವುದು ಅವರಿಗೆ ಗುರುತಿನ ಚೀಟಿ ಮತ್ತು ಮಾರಾಟ ಪ್ರಮಾಣ ಪತ್ರ ನೀಡುವುದು . 3 ) ಬೀದಿ ಬದಿ ವ್ಯಾಪಾರಿಗಳಿಗೆ ತಮ್ಮ ತಮ್ಮ ಸ್ಥಳದಲ್ಲೆ ಮಾರ್ಕೆಟ್ ಮಾಡಿಕೊಡುವುದು . 4 ) ಬೀದಿ ಬದಿ ವ್ಯಾಪಾರಿಗಳನ್ನು ತೆರವು ಗೊಳಿಸುವುದನ್ನು ನಿಲ್ಲಿಸಬೇಕು . 5 ) ಬೀದಿ ಬದಿ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸವಲತ್ತುಗಳನ್ನು ನೀಡಬೇಕು . 6 ) ಬೀದಿ ಬದಿ ವ್ಯಾಪಾರಿಗಳಿಗೆ ಪ್ರಧಾನ ಮಂತ್ರಿ ಜೀವನ , ಜ್ಯೋತಿ , ಭೀಮಾ ಯೋಜನೆಯ / ಸುರಕ್ಷಾ ಭೀಮಾ ಈ ಯೋಜನೆಯನ್ನು ಉಚಿತವಾಗಿ ಜಾರಿಗೊಳಿಸಬೇಕು 7 ) ಬೀದಿ ಬದಿ ವ್ಯಾಪಾರಿಗಳಿಗೆ ವಾಸದ ಮನೆ / ನಿವೇಶನ ನೀಡಲು ಬೇಕು . 8 ) ಬೀದಿ ಬದಿ ವ್ಯಾಪಾರಿಗಳ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು 9 ) ಬೀದಿ ಬದಿ ವ್ಯಾಪಾರಿಗಳ ನಿಗಮ ಮಂಡಳಿ ರಚನೆಯನ್ನು ಮಾಡಬೇಕು . 10 ) ಬೀದಿ ಬದಿ ವ್ಯಾಪಾರಿಗಳಿಗೆ ಸಹಾಯ ಧನ ನೀಡಬೇಕು . 11 ) ಬೀದಿ ಬದಿ ವ್ಯಾಪಾರಿಗಳಿಗೆ ಬಿಸಿ ಊಟ ನೀಡಬೇಕು

ರಂಗಸ್ವಾಮಿ ಸಿ . ಇ .

ರಾಜ್ಯಾಧ್ಯಕ್ಷರು

ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ( ರಿ )

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.