ದಲಿತ ಹೋರಾಟಗಾರರ ಮೇಲೆ ಹಾಕಿರುವ ಮೊಕದ್ದಮೆಗಳನ್ನು ಸರ್ಕಾರ ವಾಪಸ್ಸು ಪಡೆಯಬೇಕು –

* ದಲಿತ ಹೋರಾಟಗಾರರ ಮೇಲೆ ಹಾಕಿರುವ ಮೊಕದ್ದಮೆಗಳನ್ನು ಸರ್ಕಾರ ವಾಪಸ್ಸು ಪಡೆಯಬೇಕು . * ಅಂಬೇಡ್ಕರ್ ನಿಗಮದ ಹೆಸರು ಬದಲಾವಣೆಯಾಗಬೇಕು * ರೀಜನಲ್ ಕಮೀಷನರ್ ಹಾಗೂ 25 ವರ್ಷಗಳ ಪಿಟಿಸಿಎಲ್ ಕಾಯ್ದೆ ಇರಬೇಕೆಂಬ ಸುತ್ತೋಲೆಯನ್ನು ವಾಪಸ್ಸು ಪಡೆಯಬೇಕು . * ಎಸ್ . ಸಿ . ಪಿ . ಹಾಗೂ ಟಿ . ಎಸ್ . ಪಿ . ಹಣವನ್ನು ಸದರಿ ಸಮುದಾಯಗಳ ಅಭಿವೃದ್ಧಿಗಾಗಿ ಬಳಸಬೇಕು ಹಾಗೂ ಬೇರೆ ಯಾವುದೇ ಯೋಜನೆಗೆ ಬಳಸಬಾರದು . ಫಿ ಎಸ್ . ಸಿ . ಪಿ . ಹಾಗೂ ಟಿ . ಎಸ್ . ಪಿ . ಹಣವನ್ನು ಸಮರ್ಪಕವಾಗಿ ಬಳಸದೆ ಇರುವ ಇಲಾಖೆಗಳ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆಗಳನ್ನು ಹಾಕಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಹಾಗೂ 7 ( ಡಿ ) ಯನ್ನು ರದ್ದುಗೊಳಿಸಬೇಕು . * ಎಸ್ . ಸಿ . ಪಿ . ಹಾಗೂ ಟಿ . ಎಸ್ . ಪಿ . ಹಣದಲ್ಲಿ ಡಿಟಿಂಕ್ಷನ್ ಸೆಂಟರ್‌ಗಳಿಗೆ ಅನುಮತಿ ನೀಡಬಾರದು * ವಿದ್ಯಾರ್ಥಿ ನಿಲಯಗಳನ್ನು ಡಿಟಿಂಕ್ಷನ್ ಸೆಂಟರ್ ಆಗಿ ನಿರ್ಮಾಣ ಮಾಡಬಾರದು . * ಸಂವಿಧಾನ ಶಿಲ್ಪ ಡಾ | | ಬಾಬಾ ಸಾಹೇಬ್ ಅಂಬೇಡ್ಕರ್ ರವರ ಬಗ್ಗೆ ಕೀಳಾಗಿ ಮಾತನಾಡಿದವರ ವಿರುದ್ದ ಸರ್ಕಾರದ ವತಿಯಿಂದ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಬೇಕು .

* ಎಸ್ . ಸಿ / ಎಸ್ . ಟಿ . ಬ್ಯಾಕ್‌ಲಾಗ್ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು . * ಎಸ್ . ಸಿ . / ಎಸ್ . ಟಿ . ಯ ವಿವಿಧ ನಿಗಮಗಳನ್ನು ಸದೃಢಗೊಳಿಸಬೇಕು ಹಾಗೂ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಆಡಳಿತಾತ್ಮಕವಾದ ಕ್ರಮ ಜರುಗಿಸಬೇಕು . * ಎಸ್ . ಸಿ / ಎಸ್ . ಐ ಸಮುದಾಯಗಳ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕು . ( 15 + 3 ) ನ್ನು 1747 ಕ್ಕೆ ಏರಿಸಬೇಕು . * ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಸಹಾಯಕರನ್ನು ಕೂಡಲೇ ಖಾಯಂಗೊಳಿಸಬೇಕು . * ಎಸ್ . ಸಿ . / ಎಸ್ . ಟಿ ಆಯೋಗ ಹಾಗೂ ಸಿ . ಆರ್ . ಇ – ಸೆಲ್ ಗೆ ಬ್ಯೂಡಿಷರಿ ಪವರ್ ನೀಡಬೇಕು ಹಾಗೂ ಕೂಡಲೇ ಆಯೋಗಕ್ಕೆ ಅಧ್ಯಕ್ಷರನ್ನು ನೇಮಿಸಬೇಕು . * ಬೇರೆ – ಬೇರೆ ಇಲಾಖೆಗಳಿಂದ ಬಂದಿರುವ ಎರವಲು ಸೇವೆ ನೌಕರರನ್ನು ಅಧಿಕಾರಿಗಳನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಕೂಡಲೇ ಬಿಡುಗಡೆಗೊಳಿಸಿ ಮಾತೃ ಇಲಾಖೆಗೆ ವಾಪಸ್ಸು ಕಳುಹಿಸಬೇಕು . * ಎಸ್ . ಸಿ . / ಎಸ್ . ಟಿ ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಪಡೆದಿರುವವರ ಮೇಲೆ – ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಬೇಕು . * ದಲಿತರಿಗೆ ಪ್ರತ್ಯೇಕವಾದ ಸ್ಮಶಾನ ಭೂಮಿಗಳನ್ನು ಕಾಯ್ದಿರಿಸಬೇಕು . ಫಿ ಎಸ್ . ಸಿ . / ಎಸ್ . ಟಿ ಫಲಾನುಭವಿಗಳಿಗೆ ಕೈಗಾರಿಕೆ ಸ್ಥಾಪಿಸಲು ನೀಡುತ್ತಿರುವ ಅನುದಾನವನ್ನು 75 % ಗೆ ನಿಗದಿಪಡಿಸಬೇಕು ಹಾಗೂ ಭೂಮಿ ಆಕ್ಸ್ ಆದ ಕೂಡಲೇ ಸಾಲವನ್ನು ಭೂ ಖರೀದಿದಾರರಿಗೆ ಕೂಡಲೇ ನೀಡಬೇಕು . * ಬೋಗಸ್ ಜಾತಿ ಸರ್ಟಿಫಿಕೇಟ್ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಅತ್ಯಾಚಾರ ಮತ್ತು ಕೊಲೆಗಳ ಬಗ್ಗೆ ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬೇಕು .

ಆರ್.ಮೋಹನ್ ರಾಜ್
ಆರ್.ಪಿ.ಐ

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.