ಬೆಂಗಳೂರನಲ್ಲಿ ವೀರಶೈವ ಅಂಗಾಯತ ಮತ್ತು ಜಂಗಮ ವಧು – ವರರ ಬೃಹತ್ ಸಮಾವೇಶ

ಬೆಂಗಳೂರನಲ್ಲಿ ವೀರಶೈವ ಅಂಗಾಯತ ಮತ್ತು ಜಂಗಮ ವಧು – ವರರ ಬೃಹತ್ ಸಮಾವೇಶವಿದೆ . ರಾಜ್ಯಮಟ್ಟದ ವೀರಶೈವ ಅಂಗಾಯತ ಹಾಗೂ ಜಂಗಮ ವಧು – ವರರ ಮತ್ತು ಪಾಲಕರ ಬೃಹತ್ ಸಮಾವೇಶವಿದ್ದು , ರವಿವಾರ 15 – 02 – 2020 ಮುಂಜಾನೆ 11 – 00 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ಅಂಗಾಯತ ಭವನ ಅಖಿಲ ಭಾರತ ವೀರಶೈವ ಮಹಾಸಭಾ , ಸದಾಶಿವನಗರ , ಬಳ್ಳಾರಿ ರಸ್ತೆ , ಬೆಂಗಳೂರು ಇಲ್ಲಿ ನಡೆಸಲಾಗುವುದು . – ಈ ಸಮಾವೇಶವನ್ನು ಅಖಿಲ ಭಾರತ ವೀರಶೈವ ಸೇವಾ ಸಭಾ ಟ್ರಸ್ಟ ( ರಿ ) ನೆರವೇರಿಸಲಿದ್ದು , ಇದರ ಅಧ್ಯಕ್ಷತೆಯನ್ನು ಶ್ರೀ ರವಿ ಹಂದಿಗೋಳ ಅಧ್ಯಕ್ಷತೆ ವಹಿಸುವರು , ಮುಖ್ಯ ಅತಿಥಿಗಳಾಗಿ ವೀರಶೈವ ಲಿಂಗಾಯತ ಸಮಾಜದ ಗಣ್ಯರು ಭಾಗವಹಿಸುವರು . – ಈ ಸಮಾವೇಶದಲ್ಲಿ ವಧು – ವರರನ್ನು ಪರಸ್ಪರ ಪರಿಚಯಿಸಲಾಗುವುದು . ಅಪೇಕ್ಷೆ ಹೊಂದಿದ ವಧು – ವರರನ್ನು ಹಾಗೂ ಪಾಲಕರನ್ನು ಸ್ಥಳದಲ್ಲಿಯೇ ಮಾತುಕತೆಗೆ ಅವಕಾಶ ಕಲ್ಪಸಲಾಗುವುದು , ಹಾಗೂ ಸಮಾವೇಶದಲ್ಲಿ ಭಾಗವಹಿಸಿ ಸದಸ್ಯತ್ವ ಪಡೆದವರಿಗೆ ಮದುವೆ ನಿಶ್ಚಯದವರೆಗೆ ಮಾಹಿತಿ ಹಾಗೂ ಪರಸ್ಪರ ತೋರಿಸುವ ಸೇವೆ ನೀಡಲಾಗುವುದು . ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಕೋರುತ್ತೇವೆ . ವಧು – ವರರ ಎರಡು ಫೋಟೋ ಜಾತಕದೊಂದಿಗೆ ಭಾಗವಹಿಸಬಹುದು . ವಿಧವೆ , ವಿಧುರ , ಮರುವಿವಾಹ ಆಗಬಯಸುವವರು , ವಿವಾಹ ವಯೋಮಿತಿ ಮೀರಿದವರು , ಅಂಗವಿಕಲರು , ಹಾಗೂ ಪಾಲಕರು ಸಹ ಭಾಗವಹಿಸಬಹುದು . ಈ ಸಮಾವೇಶದಲ್ಲಿ ವೀರಶೈವ ಅಂಗಾಯತ ಜಂಗಮ , ಆರಾಧ್ಯರು , ಪಂಚಮಸಾಲಿ , ಬಣಜಿಗ , ಆದಿಬಣಜಿಗ , ಬಣಗಾರರು , ಶಿವಾಚಾರ್ಯ , ಕುಂಬಾರ , ಪಟ್ಟಸಾಲ , ಶಿವಶಿಂಪಿ , ಸಾದರು , ಗಾಣಿಗೇರ , ಮಡಿವಾಳರು , ಹಡಪದ , ನಾಮದ ರೆಡ್ಡಿ , ಅಂಗಾಯತರೆಡ್ಡಿ , ನೊಳಂಬ , ನೇಕಾರ , ಪಂಚಾಚಾರ್ಯ , ಹೂಗಾರ , ಮಾಲಗಾರ ಸೇರಿದಂತೆ ಎಲ್ಲ ಒಳಪಂಗಡಗಳ , ಸರಕಾರಿ , ಅರೆಸರಕಾರಿ , ಡಾಕ್ಟರ್ , ಇಂಜಿನೀಯರ , ವಿದೇಶವಾಸಿ , ವ್ಯಾಪಾರಸ್ಥ , ಉದ್ಯೋಗಸ್ಥ , ಉದ್ದಿಮೆದಾರರು , ಪದವಿಧರ ವರಗಳು / ವಧುಗಳು ಎಲ್ಲ ವರ್ಗದ ವಧು ವರರು ಭಾಗವಹಿಸಲಿದ್ದಾರೆ . ಇದರ ಸದುಪಯೋಗಪಡಿಸಿಕೊಳ್ಳಲು ಸಮಾಜ ಬಾಂಧವರಲ್ಲಿ ಕೋರಲಾಗಿದೆ . ಊಟದ ವ್ಯವಸ್ಥೆ ಮಾಡಲಾಗಿದೆ .

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ ಶಕುಂತಲಾ ನಂದಿಮಠ ಕಾರ್ಯದರ್ಶಿಗಳು , ಅಖಿಲ ಭಾರತ ವೀರಶೈವ ಸೇವಾ ಸಭಾ ಟ್ರಸ್ಟ್ ( ರಿ ) ಶಾಖಾ ಕಛೇರಿ : ಬಸವಶ್ರೀ ಆರ್ಯುವೇಧ ಸೇವಾ ಕೇಂದ್ರ , ಇ . ಎಸ್ . ಐ . ರಾಜಾಜಿನಗರ , ಬೆಂಗಳೂರು – 10

Contact No . : 72041 39739 / 96869 27111

– ರವಿ ಹಂದಿಗೋಳ

ಅಧ್ಯಕ್ಷರು ಮೊ : 96869 27111

ಶಕುಂತಲಾ ನಂದಿಮಠ ಕಾರ್ಯದರ್ಶಿಗಳು

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.