ನ್ಯೂಟ್ರಾಸುಟಿಕಲ್ಸ್ ನಿಂದ ಉತ್ತಮ ಆರೋಗ್ಯ ಪಡೆಯಿರಿ

ಲೇಖಕರು : ಡಾ.ಮುಹಮ್ಮದ್ ಮಜೀದ್, ಸಮಿ-ಸಬಿನ್ಸಾ ಸಮೂಹದ ಸ್ಥಾಪಕ ಮತ್ತು ಅಧ್ಯಕ್ಷರು

  • ದೇಹಕ್ಕೆ ಪೌಷ್ಠಿಕಾಂಶದ ಅತ್ಯುತ್ತಮ ಮೂಲವೆಂದರೆ ಸಾಂಪ್ರದಾಯಿಕ ಆಹಾರಗಳಾದ ಹಣ್ಣುಗಳು ಮತ್ತು  ತರಕಾರಿಗಳು
  • ಹಾನಿಕಾರಕ ರಾಸಾಯನಿಕಗಳು ಮತ್ತು ಕೀಟನಾಶಕಗಳನ್ನು ಬಳಸಿ ಬೆಳೆಗಳನ್ನು ಬೆಳೆಯುವುದು ಮಾರಕವಾಗುತ್ತಿದೆ.
  • ನಮ್ಮ ದೇಹವು ಜೀವಸತ್ವಗಳುಖನಿಜಗಳುಪ್ರೋಟೀನ್ಗಳುಕಾರ್ಬೋಹೈಡ್ರೇಟ್ಗಳುಕೊಬ್ಬುಗಳು ಮತ್ತು ಇತರ ಪೋಷಕಾಂಶಗಳ ರೂಪದಲ್ಲಿ ಪೌಷ್ಠಿಕಾಂಶ ವನ್ನು ಬಯಸುತ್ತದೆ.
  • ನ್ಯೂಟ್ರಾಸುಟಿಕಲ್ಸ್ ಗಳನ್ನು ಜೀವಸತ್ವಗಳುಖನಿಜಗಳುಪ್ರೋಟೀನ್ ಪೂರಕಗಳುಶಕ್ತಿ ಪಾನೀಯಗಳುಪ್ರೋಬಯಾಟಿಕ್ಗಳು ಮತ್ತು ಬೆಳವಣಿಗೆಯ ಪೂರಕಗಳಾಗಿ ವಿವಿಧ ವಿಭಾಗಗಳಾಗಿ ವಿಂಗಡಿಸಬಹುದು.

ದೇಹಕ್ಕೆ ಪೌಷ್ಠಿಕಾಂಶದ ಅತ್ಯುತ್ತಮ ಮೂಲವೆಂದರೆ ಸಾಂಪ್ರದಾಯಿಕ ಆಹಾರಗಳಾದ ಹಣ್ಣುಗಳು ಮತ್ತು  ತರಕಾರಿಗಳು ಇವೆಲ್ಲವನ್ನೂ ಮನೆಯಲ್ಲಿಯೇ ಹೆಚ್ಚಿನ ಕಾಳಜಿಯಿಂದ ಬೆಳೆಸಲಾಗುತ್ತದೆ. ಆದರೆ ಕಳೆದ ಕೆಲವು ದಶಕಗಳಲ್ಲಿ, ಹಾನಿಕಾರಕ ರಾಸಾಯನಿಕಗಳು ಮತ್ತು ಕೀಟನಾಶಕಗಳನ್ನು ಬಳಸಿ ಬೆಳೆಗಳನ್ನು ಬೆಳೆಯುವುದು ಮಾರಕವಾಗುತ್ತಿದೆ. ಈ  ಬದಲಾವಣೆಗಳಿಂದಾಗಿ, ಹಣ್ಣುಗಳು ಮತ್ತು ತರಕಾರಿಗಳನ್ನು ಕೃತಕವಾಗಿ ಹಣ್ಣಾಗಿಸುವುದರಿಂದ ನಮ್ಮ ಆಹಾರಗಳಲ್ಲಿ ಪೌಷ್ಠಿಕಾಂಶದ ಕೊರತೆ ಕಂಡುಬರುತ್ತಿದೆ.  ನಮ್ಮ ದೇಹವು ದೈನಂದಿನದಲ್ಲಿ ಜೀವಸತ್ವಗಳು, ಖನಿಜಗಳು, ಪ್ರೋಟೀನ್ಗಳು, ಕಾರ್ಬೋಹೈಡ್ರೇಟ್ಗಳು, ಕೊಬ್ಬುಗಳು ಮತ್ತು ಇತರ ಪೋಷಕಾಂಶಗಳ ರೂಪದಲ್ಲಿ ಪೌಷ್ಠಿಕಾಂಶ ಬಯಸುತ್ತದೆ. ದೇಹಕ್ಕೆ ಅಗತ್ಯವಾದ ದೈನಂದಿನ ಪ್ರಮಾಣದ ಪೋಷಕಾಂಶಗಳ ಪರಿಣಾಮದ ಫಲಿತಾಂಶವನ್ನು ನಾವು ತಕ್ಷಣವೇ ಕಾಣದೇ ಇದ್ದರೂ,  ಅಂತಿಮವಾಗಿ  ದೀರ್ಘಾವಧಿಯಲ್ಲಿ ವಿವಿಧ ಕಾಯಿಲೆಗಳ ರೂಪದಲ್ಲಿ ಪ್ರಕಟವಾಗುತ್ತದೆ. ಇಂದು ಪೌಷ್ಠಿಕಾಂಶದ ಕೊರತೆಯಿಂದಾಗಿ ಜೀವನಶೈಲಿಯ ಬದಲಾವಣೆಗಳು, ಅನುಚಿತ ಆಹಾರ ಪದ್ಧತಿ, ಒತ್ತಡ, ಮಾಲಿನ್ಯ, ಕಡಿಮೆ ನಿದ್ರೆ, ಮತ್ತು ಅನಾರೋಗ್ಯಕರ ಆಹಾರಗಳಿಂದಾಗಿ ನಾವು ಅನೇಕ ಅಸ್ವಸ್ಥತೆಗಳಿಗೆ  ಕಾರಣವಾಗಿ,  ನಾವು ಅನುಭವಿಸುವುದೇ  ಬೊಜ್ಜು, ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳು.

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.