
ಕನ್ನಡ ನಾಡು ಅನೇಕ ಮಹಾತ್ಮರ ಪಾದಧೂಳಿಯಿಂದ ಪವಿತ್ರವಾಗಿದೆ.
ಅವರಲ್ಲಿ ಅಗ್ರಗಣ್ಯರು ಆಚಾರ್ಯ ರಾಮಾನುಜರು.
ಜಾತಿ ಬೇಧವಿಲ್ಲದೇ ಎಲ್ಲರಿಗೂ ನಾರಾಯಣನ ಸಾನಿಧ್ಯ ಕೊಟ್ಟವರು ರಾಮಾನುಜರು.
ವಿಶಿಷ್ಟಾದ್ವೈತ ಸಿದ್ಧಾಂತ ಪ್ರತಿಷ್ಠಾಪನಾಚಾರ್ಯ ಶ್ರೀ ರಾಮಾನುಜ ಆಚಾರ್ಯರ ಜಯಂತಿ ಯಂದು ಅವರ ಶ್ರೀಚರಣಗಳಿಗೆ ನನ್ನ ಪ್ರಣಾಮಗಳು.
- ಶ್ರೀ ರಮೇಶ್ ಜಾರಕಿಹೊಳಿ
ಜಲಸಂಪನ್ಮೂಲ ಸಚಿವರು
ಕರ್ನಾಟಕ ಸರ್ಕಾರ
City Today News
(citytoday.media)
9341997936