
ಶಂಕರ ಪಂಚಮಿ ; ತತ್ವಜ್ಞಾನಿಗಳ ದಿನ ಕ್ಕೆ ಶುಭ ಕೋರಿದ ಜಲಸಂಪನ್ಮೂಲ ಸಚಿವರು.
ಆದಿ ಶಂಕರಾಚಾರ್ಯರು ಸನಾತನ ಧರ್ಮವನ್ನು ಪುನರುತ್ಥಾನ ಗೊಳಿಸಿದವರು.
ವೇದ, ಬ್ರಹ್ಮಸೂತ್ರ ಮತ್ತು ಉಪನಿಷತ್ತುಗಳಿಗೆ ಭಾಷ್ಯ ಬರೆದು ತತ್ವಜ್ಞಾನಿಗಳಾದವರು ಶ್ರೀ ಶಂಕರರು.
ಜೀವಾತ್ಮವೇ ಪರಮಾತ್ಮ ಎಂಬ ಸತ್ಯವನ್ನು ಜಗತ್ತಿಗೆ ಸೇರಿದವರು ಇವರು. ಇವರನ್ನು ಪರಶಿವನ ಅವತಾರ ಎಂದು ಭಾವಿಸಲಾಗಿದೆ. ಇಂದು ಆದಿಜಗದ್ಗುರುಗಳು ಜನಿಸಿದ ದಿನ. ನಾಡಿನ ಸಮಸ್ತ ಜನತೆಗೆ ಶಂಕರ ಪಂಚಮಿಯ ಹಾರ್ದಿಕ ಶುಭಾಶಯಗಳು.

- ಶ್ರೀ ರಮೇಶ್ ಜಾರಕಿಹೊಳಿ
- ಜಲಸಂಪನ್ಮೂಲ ಸಚಿವರು
- ಕರ್ನಾಟಕ ಸರ್ಕಾರ
City Today News
(citytoday.media)
9341997936